Daily Archives

April 20, 2022

ಕಡಲತೀರದಲ್ಲಿ ಸೀ ಡ್ರಾಗನ್‌ಗಳು ಪತ್ತೆ

ಆಸ್ಟ್ರೇಲಿಯಾದ ಕಡಲತೀರಗಳಲ್ಲಿ ಹಲವಾರು ಅಸಾಮಾನ್ಯ ಸಮುದ್ರ ಜೀವಿಗಳು ಕೊಚ್ಚಿಕೊಂಡು ಹೋಗುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇದೀಗಆಸ್ಟ್ರೇಲಿಯಾದಲ್ಲಿ ದಾಖಲೆ ಮಳೆ ಸಂಭವಿಸಿದ ನಂತರ ಈ ವೀಡಿ ಸೀ ಡ್ರಾಗನ್‌ಗಳು ಕಾಣಿಸಿಕೊಂಡಿದೆ. ಅಸಾಮಾನ್ಯ ಆಕಾರ, ವಿಚಿತ್ರ ಬಣ್ಣ ಮತ್ತು ರೋಮಾಂಚಕ

ವಿವೇಕಾನಂದ ಪದವಿ ಪೂರ್ವಕಾಲೇಜಿನಲ್ಲಿ ಯುರೇಕಾ ರಾಜ್ಯ ಮಟ್ಟದ ವಿಜ್ಞಾನ ಶಿಬಿರ | ಆಪತ್ತುಗಳನ್ನು ಆತ್ಮವಿಶ್ವಾಸದಿಂದ…

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ಅದ್ಭುತ ಕನಸುಗಳ ಆಗರ. ಅವನ ಅಂತರಂಗದಲ್ಲಿ ಹರಿಯುವ ಕನಸುಗಳ ಶಕ್ತಿ ಸಾಮರ್ಥ್ಯಗಳು ಅಪಾರ. ಸೃಜನಶೀಲತೆ, ಧೈರ್ಯ ಮತ್ತು ಛಲ ಇದ್ದರೆ ಕನಸನ್ನು ನನಸಾಗಿಸಲು ಸಾಧ್ಯ. ಭವಿಷ್ಯದ ಬಗ್ಗೆ ಕನಸುಗಳು ಇದ್ದರೆ ಜೀವನ ಪರಿಪೂರ್ಣವಾಗಿರುತ್ತದೆ. ಕ್ಷಮತೆಯನ್ನು ಸರಿಯಾಗಿ

ಹಿಂದೂ ಸಂಘಟನೆಗಳ ನಿಷೇಧಕ್ಕೆ ಕಾಂಗ್ರೆಸ್ ಬೆಂಬಲ-ಎಂ.ಬಿ.ಪಾಟೀಲ್

ಬಾಗಲಕೋಟೆ : ಕೋಮು ಭಾವನೆ ಕೆರಳಿಸುವ ಹಿಂದೂ ಸಂಘಟನೆಗಳ ನಿಷೇಧಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ನೀಡಿರುವ ಹೇಳಿಕೆ ಈಗ ವಿವಾದ ಸೃಷ್ಟಿಸಿದೆ.ಸನಾತನ ಧರ್ಮ ಸಂಘಟನೆ, ಆರ್ ಎಸ್ಎಸ್ ವಿಶ್ವ ಹಿಂದೂ ಪರಿಷತ್, ಬಜರಂಗದಳ ನಿಷೇಧಿಸಿ

ಮಂಗಳೂರು : ಹಿಮ್ಮುಖವಾಗಿ ಚಲಿಸಿದ ಕಂಟೈನರ್ ಲಾರಿ ; ಸೆಕ್ಯೂರಿಟಿ ಗಾರ್ಡ್, ದಂಪತಿ ಪವಾಡಸದೃಶ ಪಾರು!

ಮಂಗಳೂರು : ನಿಲ್ಲಿಸಿದ ಕಂಟೈನರ್ಲಾರಿಯೊಂದು ಒಂದು ಕಿ.ಮೀಗೂ ಅಧಿಕ ದೂರ ಹಿಮ್ಮುಖ ಚಲಿಸಿ, ಟೋಲ್ ಗೇಟ್ ಗೆ ಗುದ್ದಿ ಹಾನಿಗೊಳಿಸಿದ ಘಟನೆಯೊಂದು ನಡೆದಿದೆ. ಅದೃಷ್ಟವಶಾತ್ ಲಾರಿ ಡಿಕ್ಕಿ ಹೊಡೆಯುವುದರಿಂದ ಸೆಕ್ಯುರಿಟಿ ಗಾರ್ಡ್ ಹಾಗೂ ದಂಪತಿ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಈ ಘಟನೆ ಎ 19 ರಂದು

ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಮತ್ತೊಂದು ಸೆಲೆಬ್ರಿಟಿ ಜೋಡಿ !! | ಟೀಂ ಇಂಡಿಯಾದ ಖ್ಯಾತ ಆಟಗಾರ ಕೆ.ಎಲ್…

ಸೆಲೆಬ್ರಿಟಿ ಜೋಡಿಯೊಂದು ಸದ್ಯದಲ್ಲೇ ಹಸೆಮಣೆ ಏರಲಿದೆ. ಟೀಂ ಇಂಡಿಯಾದ ಖ್ಯಾತ ಆಟಗಾರ ಕೆ.ಎಲ್.ರಾಹುಲ್‌ ಹಾಗೂ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಪ್ರೀತಿ ವಿಷಯ ಈಗಾಗಲೇ ಬಹಿರಂಗಗೊಂಡಿದ್ದು, ಸದ್ಯದಲ್ಲೇ ಈ ಜೋಡಿ ಮದುವೆ ಆಗಲಿದ್ದಾರೆ.ಬಾಲಿವುಡ್‌ನಲ್ಲೀಗ ಮದುವೆಯ ಪರ್ವ

KSRTC ಬಸ್ ಚಾಲಕನ ಸಹಾಯ ಕೋರಿದ ವಿದ್ಯಾರ್ಥಿನಿಗೆ ಬಸ್ಸಿನಲ್ಲೇ ಲೈಂಗಿಕ ಕಿರುಕುಳ : ಕಿಟಕಿ ತೆರೆಯಲು ಹೇಳಿದಾಗ ಕಾಮುಕ…

ಮಹಿಳೆಯರು ಈ ಅತ್ಯಾಧುನಿಕ ಕಾಲದಲ್ಲಿ ಒಬ್ಬಂಟಿಯಾಗಿ ಪ್ರಯಾಣ ಮಾಡುವುದು ಕಷ್ಟಕರವಾಗಿದೆ. ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಲೈಂಗಿಕ ಕಿರುಕುಳ ಅನುಭವಿಸಬೇಕಾಗುತ್ತದೆ. ಇಂತಹ ಅನೇಕ ಪ್ರಸಂಗಗಳು ದಿನನಿತ್ಯ ನಡೆಯುತ್ತಲೇ ಇರುತ್ತದೆ. ಇಂಥದ್ದೇ ಒಂದು ಲೈಂಗಿಕ ಕಿರುಕುಳದ ಘಟನೆಯೊಂದನ್ನು ಬೆಂಗಳೂರು

ಆಫ್ ಲೈನ್ ನಲ್ಲಿ ಯುಪಿಐ ಪೇಮೆಂಟ್ ಮಾಡುವುದು ಹೇಗೆ ಗೊತ್ತಾ ?? | ಇಂಟರ್ನೆಟ್ ಇಲ್ಲದೆಯೇ ಚಿಟಿಕೆ ಹೊಡೆಯುವುದರಲ್ಲಿ ಹಣ…

ಇದು ಡಿಜಿಟಲ್ ಯುಗ. ಈಗ ಏನಿದ್ದರೂ ಡಿಜಿಟಲಿಕರಣದ ಮೇಲೆಯೇ ಜನರು ಹೆಚ್ಚು ಗಮನ ನೀಡುತ್ತಾರೆ. ಹಣಕಾಸಿನ ವಿಷಯದಲ್ಲಂತೂ UPI ಪಾವತಿಗಳ ಮೇಲೆಯೇ ಜನ ಹೆಚ್ಚು ಅವಲಂಬಿತರಾಗಿರುತ್ತಾರೆ.ಆದರೆ ಹಲವು ಬಾರಿ UPI ಮೂಲಕ ಪಾವತಿ ಮಾಡುವ ವೇಳೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಧಾನವಾದ

“ಲಿವ್ ಇನ್ ರಿಲೇಷನ್ ” ಕಾಮಪ್ರಚೋದಕ ಚಟುವಟಿಕೆಯನ್ನು ಉತ್ತೇಜಿಸುತ್ತದೆ: ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಮದುವೆ ಆಗದೆ ಗಂಡ ಹೆಂಡತಿಯ ಹಾಗೇ ಸಹಬಾಳ್ವೆ ‌ನಡೆಸುವುದು ಇತ್ತೀಚಿನ ಕಾಲಘಟ್ಟದಲ್ಲಿ ಸಾಮಾನ್ಯವಾಗಿದೆ. ಈ ಸಂಬಂಧವನ್ನು 'ಲಿವ್ ಇನ್ ರಿಲೇಷನ್ ಶಿಪ್' ಎಂದು ಹೇಳುತ್ತಾರೆ. ಇಲ್ಲಿ ಇಬ್ಬರಿಗೂ ಯಾವುದೇ ಕಂಡೀಷನ್ ಇರುವುದಿಲ್ಲ. ಇದೊಂದು ಪಾಶ್ಚಾತ್ಯ ಕ್ರಮವಾಗಿದ್ದು, ಭಾರತಕ್ಕೆ ಕಾಲಿಟ್ಟು ಸುಮಾರು

ಉಡುಪಿ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ: ಪೊಲೀಸರ ಕೈಸೇರಿದ ಮರಣೋತ್ತರ ಪ್ರಾಥಮಿಕ ವರದಿ

ಉಡುಪಿ: ಈಶ್ವರಪ್ಪ ಮಂತ್ರಿಸ್ಥಾನಕ್ಕೆ ಉರುಳಾಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಪ್ರಾಥಮಿಕ ವರದಿ ಪೊಲೀಸರ ಕೈಸೇರಿದೆ. ಕೆಎಂಸಿ ಮಣಿಪಾಲದ ವೈದ್ಯರು ಮರಣೋತ್ತರ ಪರೀಕ್ಷಾ ವರದಿ ನೀಡಿದ್ದರೂ ಸಾವಿಗೆ ಕಾರಣ ತಿಳಿಸಿಲ್ಲ. ಮಣಿಪಾಲ ಕೆಎಂಸಿ ವೈದ್ಯರು ಮತ್ತು ಕೆಎಂಸಿ

ಆಲಿಯಾ- ರಣಬೀರ್ ಜೋಡಿಗೆ ಮದುವೆಯಲ್ಲಿ ದೊರೆತ ವಿಚಿತ್ರ ಅಪರೂಪದ ಉಡುಗೊರೆ ಇದು!

ಮದುವೆಯಲ್ಲಿ ಜೋಡಿ ಗಳಿಗೆ ಹಲವಾರು ಗಿಫ್ಟ್ ಗಳು ಬರುತ್ತವೆ. ವಿಚಿತ್ರ ಗಿಫ್ಟ್ ಗಳು ಟ್ರೋಲ್ ಕೂಡ ಆಗಿರುತ್ತವೆ. ಕೆಲವರು ಆಮಂತ್ರಣ ಪತ್ರಿಕೆಯ ಮೇಲೆ ಆಶೀರ್ವಾದವೇ ಉಡುಗೊರೆ ಎಂದು ಬರೆಸಿರುತ್ತಾರೆ. ಇನ್ನು ಕೆಲವರಿಗೆ ಉಡುಗೊರೆಯ ಬಗ್ಗೆ ಕುತೂಹಲವಿರುತ್ತದೆ. ಸಿನಿಮಾ ನಟ ನಟಿಯರಿಗಂತೂ ದುಬಾರಿಯ