Daily Archives

April 15, 2022

ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದಾರಾ ನಟ ವಿಶಾಲ್?

ಕಾಲಿವುಡ್ ಸೂಪರ್‌ಸ್ಟಾರ್ ವಿಶಾಲ್ ಯಾರಿಗೆ ತಾನೇ ಗೊತ್ತಿಲ್ಲ. ವಿಶಾಲ್ ಅವರು ಲಾಠಿ ಹೆಸರಿನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಸದ್ಯಕ್ಕೆ ಈಗ ಬಿಜಿಯಾಗಿದ್ದಾರೆ. ಈ ಚಿತ್ರವನ್ನು ನಟರಾದ ರಮಣ ಮತ್ತು ನಂದ ಎಂಬುವರು ನಿರ್ಮಾಣ ಮಾಡುತ್ತಿದ್ದು, ಸುನೈನಾ ವಿಶಾಲ್‌ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ.

ಮೃತ್ಯುಕೂಪವಾದ ಚೀನಾದ ಶಾಂಘೈ ನಗರ !! | ಕೊರೋನಾ ಲಾಕ್ ಡೌನ್ ನಿಂದ ತುತ್ತು ಅನ್ನಕ್ಕೂ ಗತಿಯಿಲ್ಲದೆ ಆತ್ಮಹತ್ಯೆಯ ಮೊರೆ…

ಈ ಊರಿನ ಸ್ಥಿತಿ ಯಾರಿಗೂ ಬೇಡ. ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ ಇಲ್ಲಿನ ಜನತೆ. ಕೊರೋನಾದ ಹುಟ್ಟೂರು ಇದೀಗ ಅದೇ ವೈರಸ್ ನಿಂದ ಅಕ್ಷರಶಃ ನರಳುವಂತಾಗಿದೆ.ಹೌದು. ಚೀನಾದ ಶಾಂಘೈ ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಸರ್ಕಾರ ಜನರನ್ನು ಏಕಾಏಕಿ ಕಟ್ಟುನಿಟ್ಟಿನ

ಆಗಸ್ಟ್ 28ಕ್ಕೆ JEE ಅಡ್ವಾನ್ಸ್ಡ್ ಎಕ್ಸಾಂ, ಆಗಸ್ಟ್ 7 ರಿಂದ ನೋಂದಣಿ ಶುರು !

JEE ಅಡ್ವಾನ್ಸ್ಡ್ 2022 ಪರೀಕ್ಷೆಯ ದಿನಾಂಕವನ್ನು ಪರಿಷ್ಕೃತ ವೇಳಾಪಟ್ಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ ಆಗಸ್ಟ್ 28 ರಂದು ಜೆಇಇ ಅಡ್ವಾನ್ಸ್ 2022 ಅನ್ನು ನಡೆಸುತ್ತದೆ ಅಂತ ಈಗ ತಿಳಿಸಿದೆ.ಈ ಮೊದಲು ಪತ್ರಿಕೆಯನ್ನು ಜುಲೈ 3 ರಂದು

ಮಂಗಳೂರು:ಕಪಿಲ ಗೋ ಶಾಲೆಗೆ ಹಾಡಹಗಲೇ ಕಾಡಿದೆ ಕಂಟಕ!! ಮೇಯಲು ಹೋದ ದನಗಳು ಸೇರುತ್ತಿಲ್ಲ ಹಟ್ಟಿಗೆ

ಮಂಗಳೂರು: ನಗರದ ಹೊರವಲಯದ ಮರವೂರು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಕಪಿಲ ಗೋ ಶಾಲೆಗೆ ಗೋ ಕಳ್ಳರ ಕಣ್ಣು ಬಿದ್ದಿದ್ದು, ಕೇವಲ ಎರಡು ತಿಂಗಳಲ್ಲೇ ಸುಮಾರು 40 ಕ್ಕೂ ಹೆಚ್ಚು ದನಗಳು ಕಳುವಾದ ಬಗ್ಗೆ ಸುದ್ದಿಯಾಗಿದೆ.ಅಳಿವಿನಂಚಿನಲ್ಲಿರುವ ಕಪಿಲ ತಳಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಾಲೀಕ