ಕಡಬ: ಭಾರಿ ಮಳೆಗೆ ಸಂಪೂರ್ಣ ಕುಸಿದ ಮನೆ,ಸುಮಾರು 50 ಸಾವಿರ ರೂಪಾಯಿ ನಷ್ಟ! | ಸ್ಥಳಕ್ಕೆ ಭೇಟಿ ನೀಡಿದ ಆನಂದ ಪಿಲವೂರರಿಂದ ಪರಿಹಾರ ಕೊಡಿಸುವ ಭರವಸೆ

ಕಡಬ:ಅತಿಯಾದ ಮಳೆಯಿಂದ ಹಲವು ಹಾನಿಗಳು ನಡೆಯುತ್ತಲೇ ಇದ್ದು, ಅಪಾರ ನಷ್ಟ ಸಂಭವಿಸಿದೆ. ಇದೀಗ ನಿನ್ನೆ ರಾತ್ರಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ನೆಲ್ಯಾಡಿ ಗ್ರಾಮದ ಮನೆಯೊಂದು ಸಂಪೂರ್ಣ ಕುಸಿದ ಘಟನೆ ನಡೆದಿದೆ.


Ad Widget

Ad Widget


Ad Widget

ಕುಡ್ತಾಜೆ ಕಮಲಾಕ್ಷ ಗೌಡ ಎಂಬುವವರ ಮನೆ ಕುಸಿದಿದ್ದು,ಸುಮಾರು 50ಸಾವಿರ ರೂಪಾಯಿ ನಷ್ಟ ಆಗಿದೆ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಗ್ರಾಮ ಪಂಚಾಯತ್ ಸದಸ್ಯರಾದ ಆನಂದ ಪಿಲವೂರು ಅವರು ಆಗಮಿಸಿ ಕಂದಾಯ ಇಲಾಖೆಯಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಹಾಗೆಯೇ ಹಿಂದು ಜಾಗರಣ ವೇದಿಕೆ ಮಾಧೆರಿ ಘಟಕ ಕಮಲಾಕ್ಷರವರ ಮನೆ ಸಂಪೂರ್ಣ ಹಾನಿಗೀಡಾದ ಕಾರಣ ಸಹಾಯ ಹಸ್ತ ಚಾಚಿದೆ.’ಇನ್ನೂ ಮಳೆ ಬರುವ ಸಾಧ್ಯತೆ ಹೆಚ್ಚಿದೆ ತುರ್ತು ಕೆಲಸದ ಆಗಬೇಕಿದೆ.ಹಣದ ಅವಶ್ಯಕತೆಯು ಇದೆ ದಯವಿಟ್ಟು ಕೊಟ್ಟು ಸಹಕರಿಸಿ’ಎಂದು ತಿಳಿಸಿದ್ದಾರೆ. phone pay& Google pay ಮಾಡುವವರು ಈ ಕೆಳಗಿನ ನಂಬರ್ ಗೆ ಕಳುಹಿಸಿ ಎಂಬ ಸಂದೇಶ ರವಾನಿಸಿದ್ದಾರೆ.ಗುರುರಾಜ್ Google pay& phone pay : 919740460907.

Ad Widget

Ad Widget

Ad Widget

ಹಣ ನೀಡಿದ ದಾನಿಗಳ ಹೆಸರು ಇಂತಿದೆ

ಉಮೇಶ್ ಪೀಲವೂರು :500ಗುರುರಾಜ್ ಧರ್ಖಾಸು : 300

ಅಶ್ವತ್ ಪಲಸತ್ತಡ್ಕ:300,ಚೇತನ್ ಪಿಲವೂರ್:300,ರಕ್ಷಿತ್ ತೋಟ:500,ದೀಕ್ಷಿತ್ ದರ್ಖಾಸು 500₹,ಮಹೇಶ್ ಪಿಲವೂರು 500,ಪ್ರವೀಣ್ ಪುಚ್ಚೆರಿ 500,ಸುರೇಶ್ ಪಡಿಪಂಡ 300,ಸುದರ್ಶನ್ ಕುಡ್ತಜೆ 300,ಮನೋಜ್ ತೋಟ 500,ಪ್ರಶಾಂತ್ ಅಮ್ಮ ಜನರಲ್ ಸ್ಟೋರ್ 300₹,ಮೋಹನ ಗೌಡ ಶಿಶಿಲ 300,ಮಾಧವ ಗೌಡ ಕುಡ್ತಾಜೆ 1000,ಪೂವಪ್ಪ ಗೌಡ ಇಚ್ಚೂರ್ 500, ದೀಪಕ್ ಕಲ್ಲಗದ್ದೆ 300,ಜಯರಾಮ ಹೂವಿನ ಅಂಗಡಿ ಆಲಂಕಾರು 150,ಬಾಲಕೃಷ್ಣ ಪಿಲವೂರು 300,ಭಾಸ್ಕರ ಗೌಡ ಕುಡ್ತಾಜೆ 1000,ಸುಮಂತ್ ಆಚಾರ್ಯ ನೆಲ್ಯಾಡಿ 300,ಜನಾರ್ಧನ ಗುಂಡ್ಯ 1000,ಶಿವರಾಮ ಗೌಡ ಕೊರಡೇಲು 500,ಮೋಹನ ಗೌಡ ಕುಡ್ತಾಜೆ 500,ಸುರೇಶ ಪಿಲವೂರು 300, ಪ್ರಸಾದ್ ಪಿಲವೂರು 300,ಜಯಗಣೇಶ್ ನೆಕ್ರಾಜೆ 1000,ತಿಮ್ಮಪ್ಪ ಗೌಡ ವಿಷ್ಣು ನಿಲಯ ಇಚ್ಚೂರು 1000,ವಂದನ್ ನೆಲ್ಯಾಡಿ 500,ಕುಶಾಲಪ್ಪ ಗೌಡ ತಿಮರಡ್ಡ 500,ದಿನೇಶ್ sks ಗ್ರೂಪ್ಸ್ ಮಂಗಳೂರು 500,ತೀರ್ಥಶ್ವರ ಉರ್ಮನ್ 300,ಹರೀಶ್ ಪೀಲವೂರ್ 300,ನಾಗೇಶ್ ಕುಡ್ತಾಜೆ 500,ಕುಶಾಲಪ್ಪ ನೀರಬೈಲು 300,ಸುಂದರ ಗೌಡ ಕಂಡಿಗ 1000.

ಕಮಲಾಕ್ಷ ಗೌಡ ಕುಡ್ತಾಜೆ ಇವರ ಮನೆಯ ದುರಸ್ತಿ ಕಾರ್ಯಕ್ಕೆ ಸಹಕರಿಸಿ ಧನ ಸಹಾಯ ನೀಡಿದ ಎಲ್ಲರಿಗೂ ಹಿಂದು ಜಾಗರಣ ವೇದಿಕೆ ಮಾದೇರಿ ಘಟಕ ಧನ್ಯವಾದಗಳನ್ನು ಅರ್ಪಿಸಿದೆ.ಒಟ್ಟು 17150 ಹಣ ಸಂಗ್ರಹವಾಗಿದೆ.

error: Content is protected !!
Scroll to Top
%d bloggers like this: