Day: April 13, 2022

ಗಂಜಿಮಠ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸು ಪಲ್ಟಿ!! ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರು

ಮಂಗಳೂರು-ಮೂಡಬಿದ್ರೆ ರಾಜ್ಯ ಹೆದ್ದಾರಿಯ ಗಂಜಿಮಠ ಸಮೀಪ ಪ್ರಯಾಣಿಕರನ್ನು ಹೊತ್ತು ಬರುತಿದ್ದ ಖಾಸಗಿ ಬಸ್ಸು ಪಲ್ಟಿಯಾದ ಘಟನೆ ಏಪ್ರಿಲ್ 13ರಂದು ನಡೆದಿದೆ. ಸಂಜೆ ವೇಳೆಗೆ ಸುರಿದ ಭಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಘಟನೆ ನಡೆದಿದೆ ಎನ್ನಲಾಗಿದ್ದು, ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು,ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಗಿತಗೊಂಡ ಯೂಟ್ಯೂಬ್; ಯೂಟ್ಯೂಬ್ ಸಂಸ್ಥೆ ಹೇಳಿದ್ದೇನು ?

ಗೂಗಲ್ ಮಾಲೀಕತ್ವದ ಯೂಟ್ಯೂಬ್ ಬುಧವಾರ ಬೆಳಿಗ್ಗೆ ಜಾಗತಿಕವಾಗಿ ಸ್ಥಗಿತಗೊಂಡಿತ್ತು. ವಿಡಿಯೋಗಳನ್ನು ವೀಕ್ಷಿಸಲು ಪ್ರಯತ್ನಿಸುವಾಗ ಬಳಕೆದಾರರು ಸಮಸ್ಯೆ ಎದುರಿಸಿದರು.  ಯೂಟ್ಯೂಬ್ ಸೇವೆಗಳಲ್ಲಿ  ಲಾಗ್ ಇನ್ ಮಾಡುವುದು, ಖಾತೆಗಳನ್ನು ಬದಲಾಯಿಸುವುದು ಮತ್ತು ನ್ಯಾವಿಗೇಷನ್ ಬಾರ್ ಅನ್ನು ಬಳಸುವುದು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ ” ಎಂದು ಕಂಪನಿಯು ಹೇಳಿದೆ. ಆದರೆ ಈಗ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಈಗ ನೀವು ಲಾಗಿನ್ ಆಗಲು, ಖಾತೆಗಳ ನಡುವೆ ಬದಲಾಯಿಸಲು ಮತ್ತು ಎಲ್ಲಾ ಸೇವೆಗಳಲ್ಲಿ (ಯೂಟ್ಯೂಬ್, ಯೂಟ್ಯೂಬ್ ಟಿವಿ, ಯೂಟ್ಯೂಬ್ ಮ್ಯೂಸಿಕ್, …

ಸ್ಥಗಿತಗೊಂಡ ಯೂಟ್ಯೂಬ್; ಯೂಟ್ಯೂಬ್ ಸಂಸ್ಥೆ ಹೇಳಿದ್ದೇನು ? Read More »

ಪ್ರಚೋದನಕಾರಿ ಭಾಷಣಕಾರ ಶ್ರೀರಾಮ ಸೇನಾ ಮುಖ್ಯಸ್ಥ ಮುತಾಲಿಕ್ ಉಡುಪಿ ಪ್ರವೇಶಕ್ಕೆ ನಿರ್ಬಂಧ!! ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಡಳಿತದ ಆದೇಶ

ಉಡುಪಿ : ಎ.15 ರಂದು‌‌ ಗಂಗೊಳ್ಳಿಯಲ್ಲಿ ನಡೆಯಲಿರುವ ವೀರೇಶ್ವರ ದೇವಾಸ್ಥಾನದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಪ್ರಮೋದ್ ಮುತಾಲಿಕ್ ಅವರಿಗೆ ಉಡುಪಿ ಜಿಲ್ಲೆ ಪ್ರವೇಶ ಮಾಡದಂತೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಆದೇಶ ಹೊರಡಿಸಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ದೃಷ್ಟಿಯಿಂದ ಎ.15 ರಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಆಗಮನದ ಪ್ರವೇಶವನ್ನು ಉಡುಪಿ ಜಿಲ್ಲಾದ್ಯಂತ ನಿರ್ಭಂಧಿಸಿ …

ಪ್ರಚೋದನಕಾರಿ ಭಾಷಣಕಾರ ಶ್ರೀರಾಮ ಸೇನಾ ಮುಖ್ಯಸ್ಥ ಮುತಾಲಿಕ್ ಉಡುಪಿ ಪ್ರವೇಶಕ್ಕೆ ನಿರ್ಬಂಧ!! ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಡಳಿತದ ಆದೇಶ Read More »

ಸಂಗಾತಿ ಜೊತೆ ಸುಂದರವಾದ ರಾತ್ರಿಯನ್ನು ಕಳೆಯಬೇಕೆಂದರೆ, ಬಳಸಿ ಈ ಸುಮಧುರ ಸುಗಂದ ದ್ರವ್ಯ

ಸೆಕ್ಸ್ ಎಂಬ ಅದ್ಭುತ ಅನುಭವವನ್ನು ವಿವರಿಸುವುದು ಕಷ್ಟ. ಅಂತಹ ಸೆಕ್ಸ್ ಲೈಫ್ ನಲ್ಲಿ ಮತ್ತಷ್ಟು ಸ್ಫೋಟಕ ಬದಲಾವಣೆ ತರಬೇಕೆಂದು ನಿಮಗೆ ಅನಿಸಿದರೆ, ಅಥವಾ ಸೆಕ್ಸ್ ನಲ್ಲಿ ಹೊಚ್ಚ ಹೊಸ ಪ್ರಯೋಗ ನಡೆಸಬೇಕೆಂದು ಬಯಸುವ ವಿಜ್ಞಾನಿಗಳು ಬೇವಾಗಬೇಕೆಂದರೆ, ಓ ಸಂಗಾತಿಗಳೇ ಇಲ್ಲಿದೆ ನೋಡಿ ನಮ್ಮ ಹಾಟ್ ಸಜೇಶನ್. ನಿಮ್ಮ ಬೆಚ್ಚನೆಯ ರಾತ್ರಿಗಳ ಸುಖಕರ ಸೆಕ್ಸ್ ಹಾಗೂ ರೋಮ್ಯಾನ್ಸ್ ಗಾಗಿ ಇಲ್ಲಿದೆ ಕೆಲವೊಂದು ಟಿಪ್ಸ್! ಶ್ರೀಗಂಧದ ತೈಲ : ಶ್ರೀಗಂಧದ ತೈಲ ಮನಸ್ಸನ್ನು ರಿಲ್ಯಾಕ್ಸ್ ಮಾಡುವ ಶಕ್ತಿ ಹೊಂದಿದೆ. ಅದು …

ಸಂಗಾತಿ ಜೊತೆ ಸುಂದರವಾದ ರಾತ್ರಿಯನ್ನು ಕಳೆಯಬೇಕೆಂದರೆ, ಬಳಸಿ ಈ ಸುಮಧುರ ಸುಗಂದ ದ್ರವ್ಯ Read More »

ಉಳ್ಳಾಲ : ಚರ್ಚ್ ಗೆ ತೆರಳಿ ಮನೆಗೆ ಮರಳಿದ ಬಾಲಕ( 9ವರ್ಷ) ದಿಢೀರ್ ನಾಪತ್ತೆ!

ಉಳ್ಳಾಲ : ಚರ್ಚ್ ಗೆ ತೆರಳಿ ಮನೆಗೆ ವಾಪಾಸಾಗಿದ್ದ ಬಾಲಕ ಧಿಡೀರ್ ನಾಪತ್ತೆಯಾದ ಘಟನೆ ಉಳ್ಳಾಲ ಬೈಲಿನ ಗಣೇಶನಗರದಲ್ಲಿ ನಡೆದಿದೆ. ಬಾಲಕ ಅಪಹರಣಕ್ಕೀಡಾದ ಶಂಕೆ ವ್ಯಕ್ತವಾಗಿದ್ದು ಉಳ್ಳಾಲ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಉಳ್ಳಾಲ ಬೈಲು, ಗಣೇಶ ನಗರದ ಬಾಡಿಗೆ ಮನೆ ನಿವಾಸಿಗಳಾದ ಜಿತನ್ ರೆಸಿನ್ಹಾ ದಂಪತಿಯ – ರೋಹಿತ ಬ್ರಾಕ್ಸ್ ಪ್ರಥಮ ಪುತ್ರ ರಿಯಾನ್ (9) ನಾಪತ್ತೆಯಾದ ಬಾಲಕ. ನಾಪತ್ತೆಯಾದ ಬಾಲಕ ತೊಕ್ಕೊಟ್ಟು ಸಂತ ಸೆಬಾಸ್ಟಿಯನ್ ಶಾಲೆಯಲ್ಲಿ ಮೂರನೇ ತರಗತಿ ಮುಗಿಸಿದ್ದ. ರಿಯಾನ್ ಇಂದು ಬೆಳಗ್ಗೆ …

ಉಳ್ಳಾಲ : ಚರ್ಚ್ ಗೆ ತೆರಳಿ ಮನೆಗೆ ಮರಳಿದ ಬಾಲಕ( 9ವರ್ಷ) ದಿಢೀರ್ ನಾಪತ್ತೆ! Read More »

ಪ್ರಿಯಕರನಿಗೋಸ್ಕರ ತನ್ನ ಮೂರು ವರ್ಷದ ಎಳೆಯ ಕಂದನನ್ನು ಕೊಲೆ ಮಾಡಿದ ಪಾಪಿ ತಾಯಿ!

ಪ್ರಿಯಕರನಿಗೋಸ್ಕರ ತನ್ನ ಮೂರು ವರ್ಷದ ಕಂದಮ್ಮನನ್ನು ತಾಯಿಯೋರ್ವಳು ಕೊಲೆ ಮಾಡಿರುವ ಘಟನೆಯೊಂದು ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ. ತಾಯಿ ಆಸಿಯಾ ಹಾಗೂ ತಂದೆ ಮೊಹಮ್ಮದ್ ಶಮೀರ್ ಕಳೆದ ಒಂದು ವರ್ಷದ ಹಿಂದೆ ಬೇರ್ಪಟ್ಟಿದ್ದರು. ಇದರ ನಂತರ ಆಸಿಯಾ ಬೇರೊಬ್ಬ ನ ಜೊತೆ ಸಂಬಂಧವಿಟ್ಟುಕೊಂಡಿದ್ದಳು. ಆದರೆ ಈಕೆ ತನ್ನ ಪ್ರಿಯಕರನಿಗೆ ಮಗುವಿದೆ ಎಂದುಹೇಳಿರಲಿಲ್ಲ. ಮಗು ಇರುವ ವಿಷಯದ ಬಗ್ಗೆ ಗೊತ್ತಾಗುತ್ತಿದ್ದಂತೆ ಇಬ್ಬರ ನಡುವೆ ಜಗಳ ಆಗಿದೆ. ಈತನ್ಮಧ್ಯೆ ಪ್ರಿಯಕರ ತನ್ನಿಂದ ದೂರ ಹೋಗುತ್ತಾನೆಂಬ ಭಯದಿಂದ ಮಗುವನ್ನು ಕೊಲೆ ಮಾಡಿದ್ದಾಳೆ. …

ಪ್ರಿಯಕರನಿಗೋಸ್ಕರ ತನ್ನ ಮೂರು ವರ್ಷದ ಎಳೆಯ ಕಂದನನ್ನು ಕೊಲೆ ಮಾಡಿದ ಪಾಪಿ ತಾಯಿ! Read More »

ಇನ್ನು ಮುಂದೆ ಐದು ವರ್ಷಕ್ಕಿಂತ ಮೊದಲೇ ಉದ್ಯೋಗ ಬಿಟ್ರೂ ಸಿಗುತ್ತದೆ ಗ್ರಾಚ್ಯುಟಿ !! | ಇಲ್ಲಿದೆ ಈ ಹೊಸ ನಿಯಮದ ಕುರಿತು ಸಂಪೂರ್ಣ ಮಾಹಿತಿ

ನವದೆಹಲಿ:ಕೆಲಸ ಮಾಡಿ ಸಂಬಳಗಳಿಸುವ ಪ್ರತಿಯೊಬ್ಬ ಉದ್ಯೋಗಿಗೂ ಗ್ರಾಚ್ಯುಟಿಯ ಬಗ್ಗೆ ತಿಳಿದೇ ಇರುತ್ತೆ.ಗ್ರಾಚ್ಯುಟಿ ಅಂದರೆ ಐದು ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ನೌಕರರಿಗೆ ಅವರ ಸೇವಾವಧಿಯನ್ನು ಮಾನದಂಡವಾಗಿಟ್ಟುಕೊಂಡು ನೀಡುವ ಗೌರವ ಧನವಾಗಿದೆ.ಆದರೆ ಗ್ರಾಚ್ಯುಟಿಯ ಪ್ರಯೋಜನ ಐದು ವರ್ಷಗಳಿಗಿಂತ ಕಡಿಮೆ ಅವಧಿಯ ಸೇವೆಯ ಮೇಲೆ ಸಹ ಲಭ್ಯವಿದೆ. ಹೌದು.ಕಾಯಿದೆಯ ಸೆಕ್ಷನ್ 2A ‘ಕೆಲಸವನ್ನು ಮುಂದುವರೆಸುವುದು’ಪ್ರಕಾರ, ಅನೇಕ ಉದ್ಯೋಗಿಗಳು ಪೂರ್ಣ 5 ವರ್ಷಗಳ ಕಾಲ ಕೆಲಸ ಮಾಡದಿದ್ದರೂ ಸಹ ಗ್ರಾಚ್ಯುಟಿಯ ಪ್ರಯೋಜನವನ್ನು ಪಡೆಯಬಹುದಾಗಿದೆ.ಗ್ರಾಚ್ಯುಟಿ ಅಧಿನಿಯಮ …

ಇನ್ನು ಮುಂದೆ ಐದು ವರ್ಷಕ್ಕಿಂತ ಮೊದಲೇ ಉದ್ಯೋಗ ಬಿಟ್ರೂ ಸಿಗುತ್ತದೆ ಗ್ರಾಚ್ಯುಟಿ !! | ಇಲ್ಲಿದೆ ಈ ಹೊಸ ನಿಯಮದ ಕುರಿತು ಸಂಪೂರ್ಣ ಮಾಹಿತಿ Read More »

ಬೇಸಿಗೆಯ ಪವರ್ ಕಟ್ ಚಿಂತೆಗೆ ಹೇಳಿ ಗುಡ್ ಬೈ !! | ಕೇವಲ 290 ರೂ. ಗೆ ಖರೀದಿಸಿ ರಿಚಾರ್ಜ್ ಮಾಡಬಹುದಾದ ಎಲ್ಇಡಿ ಬಲ್ಬ್

ಬೇಸಿಗೆ ಕಾಲ ಆರಂಭವಾಗಿದೆ. ಈ ಸೀಸನ್‌ನಲ್ಲಿ ವಿದ್ಯುತ್ ವ್ಯತ್ಯಯವೇ ದೊಡ್ಡ ಸಮಸ್ಯೆಯಾಗಿದೆ. ಇನ್ವರ್ಟರ್ ಅಥವಾ ಜನರೇಟರ್ ಇಲ್ಲದಿದ್ದರೆ ದಿನ ದೂಡಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ನೀವು ಕೂಡ ಇಂತಹ ತೊಂದರೆ ಎದುರಿಸುತ್ತಿದ್ದರೆ ಅಂತಹ ಪರಿಸ್ಥಿತಿಯಲ್ಲಿ, ವಿದ್ಯುತ್ ಕಡಿತದ ನಂತರವೂ ಮನೆಯಲ್ಲಿ ಬೆಳಕು ಚೆಲ್ಲುವಂತಹ ಸಾಧನದ ಬಗ್ಗೆ ತಿಳಿದುಕೊಳ್ಳಿ. ಮಾರುಕಟ್ಟೆಯಲ್ಲಿ ಹಲವಾರು ತುರ್ತು ಎಲ್ಇಡಿ ಇನ್ವರ್ಟರ್ ಬಲ್ಬ್‌ಗಳು ಲಭ್ಯವಿವೆ. ಈ ಬಲ್ಬ್‌ಗಳು ವಿದ್ಯುತ್ ಬಳಕೆಯನ್ನು ಸಹ ಕಡಿಮೆ ಮಾಡುತ್ತವೆ ಮತ್ತು ರೀಚಾರ್ಜ್ ಮಾಡಬಹುದು. ಈ ಎಲ್ಇಡಿ ಪುನರ್ಭರ್ತಿ ಮಾಡಬಹುದಾದ …

ಬೇಸಿಗೆಯ ಪವರ್ ಕಟ್ ಚಿಂತೆಗೆ ಹೇಳಿ ಗುಡ್ ಬೈ !! | ಕೇವಲ 290 ರೂ. ಗೆ ಖರೀದಿಸಿ ರಿಚಾರ್ಜ್ ಮಾಡಬಹುದಾದ ಎಲ್ಇಡಿ ಬಲ್ಬ್ Read More »

ಜನತೆಗೆ ಪವರ್ ಕಟ್ ಶಾಕ್; ಬಿರುಬೇಸಿಗೆಯಲ್ಲಿ ಪವರ್ ಕಟ್ ಬಿಸಿ

ಭಾರತೀಯರು ಪವರ್ ಕಟ್ ಸಮಸ್ಯೆಯಿಂದ ಕಂಗಾಲಾಗಿದ್ಧಾರೆ. ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ಪವರ್ ಕಟ್ ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ. ಈ ಬಾರಿಯ ಬೇಸಿಗೆಯಲ್ಲಿ ಉಷ್ಣಾಂಶ ದಾಖಲೆ ಮಟ್ಟಕ್ಕೆ ಏರುವ ನಿರೀಕ್ಷೆ ಇದೆ. ಈ ಸುಡುಸುಡು ಬಿಸಿಲಿನಲ್ಲಿ ಜನಸಾಮಾನ್ಯರು ಪವರ್ ಕಟ್ ಬಿಸಿಯನ್ನೂ ಎದುರಿಸಬೇಕಾಗಿದೆ. ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಪೂರೈಕೆ ಇಲ್ಲದಿರುವುದು ಮತ್ತು ಕಲ್ಲಿದ್ದಲು ಪೂರೈಕೆಯಲ್ಲಾಗಿರುವ ಸಮಸ್ಯೆ ಪವರ್ ಕಟ್ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಬೇಸಿಗೆಯ ಆರಂಭದಲ್ಲೇ ಇಷ್ಟು ವ್ಯಾಪಕ ಲೋಡ್ ಶೆಡ್ಡಿಂಗ್ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಸಮಸ್ಯೆ …

ಜನತೆಗೆ ಪವರ್ ಕಟ್ ಶಾಕ್; ಬಿರುಬೇಸಿಗೆಯಲ್ಲಿ ಪವರ್ ಕಟ್ ಬಿಸಿ Read More »

ಆರ್ ಸಿ ಬಿ ಕಪ್ ಗೆಲ್ಲುವವರೆಗೆ ಮದುವೆ ಆಗಲ್ಲ ಎಂದ ಯುವತಿ ; ಏನು ಈ ಪ್ರತಿಜ್ಞೆ !

ಐಪಿಎಲ್ ಹಬ್ಬ ಪ್ರಾರಂಭವಾಗಿದೆ. ಈ ಸತಿ ಕಪ್ಪ ನಮ್ಮದೆ ಎಂಬ ಕೂಗು ಹೆಚ್ಚಾಗಿದೆ. ಆರ್‌ಸಿಬಿ ತಂಡ ಒಮ್ಮೆಯೂ ಐಪಿಎಲ್‌ ಪ್ರಶಸ್ತಿ ಗೆದ್ದಿಲ್ಲ ಆದರೂ ಅಭಿಮಾನಿಗಳಿಗೆ ಕೊರತೆ ಇಲ್ಲ. ಆರ್ ಸಿ ಬಿ ಕಪ್ ಗೆದ್ದೆ ಗೆಲ್ಲುತ್ತದೆ ಎಂಬ ನಂಬಿಕೆಯಲ್ಲಿ ಜನ ಇದ್ದಾರೆ. ಆದರೆ ಇಲ್ಲೊಬ್ಬ ಹುಡುಗಿ ಕಠೋರ ಪ್ರತಿಜ್ಞೆ ಮಾಡಿದ್ದಾಳೆ ! ಏನು ಗೊತ್ತೆ ? ನಿನ್ನೆ ಪಂದ್ಯದಲ್ಲಿ ಆರ್‌ಸಿಬಿ ತಂಡದ ಮಹಿಳಾ ಅಭಿಮಾನಿಯೊಬ್ಬರು ಪೋಸ್ಟರ್ ಅನ್ನು ಕೈಯಲ್ಲಿ ಹಿಡಿದಿದ್ದರು. ಇದೀಗ ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ …

ಆರ್ ಸಿ ಬಿ ಕಪ್ ಗೆಲ್ಲುವವರೆಗೆ ಮದುವೆ ಆಗಲ್ಲ ಎಂದ ಯುವತಿ ; ಏನು ಈ ಪ್ರತಿಜ್ಞೆ ! Read More »

error: Content is protected !!
Scroll to Top