‌‌ಬಂಗಾರ ಖರೀದಿಸಲು ಇಂದಿನ ಚಿನ್ನದ ಬೆಲೆ ಇಲ್ಲಿದೆ ನೋಡಿ

0 48

ದೇಶದಲ್ಲಿ ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದ್ದು, ಗ್ರಾಹಕರಿಗೆ ಖುಷಿ ನೀಡಿದೆ. ಇನ್ನೊಂದೆಡೆ ಬೆಳ್ಳಿ ಬೆಲೆಯಲ್ಲಿಯೂ 250 ರೂ. ಇಳಿಕೆಯಾಗಿದ್ದು ಕೆಜಿ ಬೆಳ್ಳಿಯ ಬೆಲೆ 65,450 ರೂ. ಆಗಿದೆ. 

ಇಂದು (ಏಪ್ರಿಲ್‌ 27) ಚಿನ್ನದ ಬೆಲೆಯಲ್ಲಿ ಮತ್ತೆ 54 ರೂ.(ಒಂದು ಗ್ರಾಂ.ಗೆ) ಇಳಿಕೆ ಕಂಡುಬಂದಿದೆ. 10 ಗ್ರಾಂ 24-ಕ್ಯಾರೆಟ್ ಚಿನ್ನದ ಬೆಲೆ 48,990 ರೂ. ಆಗಿದೆ.

ಇಂದಿನ ಚಿನ್ನದ ಬೆಲೆ
ಮಂಗಳೂರು: ₹48,450 (22 ಕ್ಯಾರಟ್‌)
ಮೈಸೂರು: ₹48,450 (22 ಕ್ಯಾರಟ್‌)
ಮುಂಬಯಿ: ₹48,450 (22 ಕ್ಯಾರಟ್‌)
ಬೆಂಗಳೂರು: ₹48,450 (22 ಕ್ಯಾರಟ್‌) 

Leave A Reply