Daily Archives

April 11, 2022

‘ಪೋರ್ನ್ ವೀಡಿಯೋ’ ನೋಡಿ, ಗಂಟೆಗೆ 1500 ರೂ. ಕೊಡ್ತಾರೆ..!

ಲೈಂಗಿಕಾಸಕ್ತಿ ಮನುಷ್ಯನಿಗೆ ಸಹಜವಾಗಿಯೇ ಇರುತ್ತದೆ.‌ಸೆಕ್ಸ್ ವಿಷಯಗಳನ್ನು ಮಾತನಾಡಲು, ನೋಡಲು ಕೆಟ್ಟ ಕುತೂಹಲವಿರುತ್ತದೆ. ಹೀಗಾಗಿಯೇ ಅದೆಷ್ಟೋ ಪೋರ್ನ್ ಚಾನೆಲ್‌ಗಳು ಕಾರ್ಯಾಚರಿಸುತ್ತಿವೆ ಮತ್ತು ಮಲ್ಟಿ ಬಿಲಿಯನ್ ಡಾಲರ್ ವ್ಯವಹಾರ ನಡೆಸುತ್ತಿವೆ.ವಯಸ್ಕರಿಂದ ಹಿಡಿದು ವೃದ್ಧರು ಇದನ್ನು

ಡ್ರಗ್ಸ್ ಖರೀದಿಗೆ ಹಣ ನೀಡದ ತಾಯಿ, ಕೊಂದ ಪಾಪಿ ಮಗ!

ಮಗನೋರ್ವ ತನ್ನ ದುಶ್ಚಟಗಳಿಗೆ ಹಣ ನೀಡದ ತಾಯಿಯನ್ನು ಜೀವಂತವಾಗಿಯೇ ಸುಟ್ಟು ಹಾಕಿದ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.ಹಣ ನೀಡದ ಕಾರಣಕ್ಕೆ ಮನೆಗೆ ಬೆಂಕಿ ಹಚ್ಚಿ ತಾಯಿಯನ್ನೇ ಕೊಂದ ಘಟನೆ ಉತ್ತರಾಖಂಡದ ರೂರ್ಕಿಯಲ್ಲಿ ನಡೆದಿದೆ.ಕುಡಿದ ಮತ್ತಿನಲ್ಲಿದ್ದ ಮಗ, ತಾಯಿಯ ಬಳಿ ಡ್ರಗ್ಸ್

ಅಮೆಜಾನ್ ಗ್ರಾಹಕರಿಗೊಂದು ಬಿಗ್ ಆಫರ್ !! | ಕೇವಲ 499 ರೂ.ಗೆ 6000mAH ಬ್ಯಾಟರಿ ಸಾಮರ್ಥ್ಯದ ಸ್ಯಾಮ್ ಸಂಗ್ ಫೋನ್ ಅನ್ನು…

ಅಮೆಜಾನ್ ಇ-ಕಾಮರ್ಸ್ ದೈತ್ಯ ಎಂದೇ ಹೇಳಬಹುದು. ಪ್ರಪಂಚದಾದ್ಯಂತ ಬಹಳಷ್ಟು ಗ್ರಾಹಕರನ್ನು ಹೊಂದಿರುವ ಅಮೆಜಾನ್, ಹೊಸ ಹೊಸ ಆಫರ್ ಗಳನ್ನು ನೀಡುತ್ತಲೇ ಇರುತ್ತದೆ. ಇದೀಗ ಅಮೆಜಾನ್‌ನಲ್ಲಿ ಫ್ಯಾಬ್ ಫೋನ್‌ಗಳ ಫೆಸ್ಟ್ ಸೇಲ್ ಏಪ್ರಿಲ್ 10ರಿಂದ ಆರಂಭವಾಗಿದೆ. ಇದು ಏಪ್ರಿಲ್ 14 ರವರೆಗೆ ನಡೆಯಲಿದೆ.

ವರ್ಗಾವಣೆ ಬೇಕಾದರೆ ಹೆಂಡತಿಯನ್ನು ‘ಒಂದು ರಾತ್ರಿ’ ಮಟ್ಟಿಗೆ ಕಳುಹಿಸು ಎಂದ ಮೇಲಾಧಿಕಾರಿ!

ವರ್ಗಾವಣೆ ಬೇಕೆಂದರೆ ತನ್ನ ಪತ್ನಿಯನ್ನು ಒಂದು ರಾತ್ರಿಯ ಮಟ್ಟಿಗೆ ಕಳುಹಿಸು ಎಂದು ಚಿತ್ರಹಿಂಸೆ, ಮಾನಸಿಕ ಕಿರುಕುಳ ನೀಡಿದ ಮೇಲಧಿಕಾರಿಯ ವರ್ತನೆಗೆ ಮನನೊಂದ ನೌಕರನೋರ್ವ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ವಿದ್ಯುತ್

ಕಡಬ: ಲೈಟ್ ಇಲ್ಲದೇ ಕತ್ತಲೆಯಲ್ಲೇ ಓಡಾಟ ನಡೆಸಿದ ಸರ್ಕಾರಿ ಸಾರಿಗೆ!! ಚಾಲಕನ ದುಸ್ಸಾಹಸಕ್ಕೆ ಪ್ರಾಣ ಕೈಯಲ್ಲಿಟ್ಟು ಕೂತ…

ಹೆಡ್ ಲೈಟ್ ಇಲ್ಲದೆ ಸುಮಾರು 10 ಕಿ.ಮೀ. ಗೂ ಅಧಿಕ ದೂರದವರೆಗೆ ಬಸ್ ಚಲಾಯಿಸಿ ವಾಯುವ್ಯ ಕರ್ನಾಟಕ ಸಾರಿಗೆ ಬಸ್ಸಿನ ಚಾಲಕನೋರ್ವ ಪ್ರಯಾಣಿಕರ ಜೀವದ ಜೊತ್ತೆ ಚೆಲ್ಲಾಟವಾಡಿದ ಘಟನೆ ಸೋಮವಾರ ರಾತ್ರಿ ಆಲಂಕಾರಿನಲ್ಲಿ ನಡೆದಿದೆ.ಉಪ್ಪಿನಂಗಡಿಯಿಂದ ರಾತ್ರಿ 7.15ಕ್ಕೆ ಕಡಬ ಕಡೆಗೆ ಹೊರಟ ಕಾರವಾರ -

ಸುಬ್ರಮಣ್ಯ: ಮನೆ ಮಂದಿ ಭೂತಕೋಲಕ್ಕೆ ಹೋಗಿದ್ದಾಗ ಕಳ್ಳತನ !

ಸುಬ್ರಮಣ್ಯ : ಮನೆ ಮಂದಿ ಭೂತಕೋಲಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳರು ಲಾಪ್ ಟಾಪ್ ಹಾಗೂ ನಗದು ದೋಚಿ ಪರಾರಿಯಾದ ಘಟನೆ ಬಿಳಿನೆಲೆ ಗ್ರಾಮದ ಕೈಕಂಬ ಕಳಿಗ ಎಂಬಲ್ಲಿ ನಡೆದಿದೆ.ಇಲ್ಲಿನ ಹೊನ್ನಯ ಗೌಡ ಅವರು ಪತ್ನಿ ಹಾಗೂ ಮಕ್ಕಳೊಂದಿಗೆ ಕುಟುಂಬದವರಾದ ನಾರಾಯಣ ಎಂಬುವರ

ಮೇ ಎರಡನೇ ವಾರದಲ್ಲೇ ಹೊರಬೀಳಲಿದೆ SSLC ಫಲಿತಾಂಶ!

ವಿಜಯಪುರ: ರಾಜ್ಯದಾದ್ಯಂತ ಇಂದು ಎಸ್ಸೆಸೆಲ್ಸಿ ಪರೀಕ್ಷೆ ಮುಕ್ತಾಯವಾಗಿದ್ದು,ಮೇ ಎರಡನೇ ವಾರದಲ್ಲಿ ಫಲಿತಾಂಶ ಬರಲಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.ನಾಳೆಯಿಂದ ಕೀ ಉತ್ತರಗಳು, ಉತ್ತರಗಳಿಗೆ ಆಕ್ಷೇಪಣೆ ಕರೆಯುವುದು ಸೇರಿದಂತೆ ಇನ್ನಿತರ ಪ್ರಕ್ರಿಯೆಗಳುಆರಂಭವಾಗುತ್ತವೆ. ಏಪ್ರಿಲ್ ಕೊನೆಯ

ಬಲಿಪ ಪ್ರರಂಪರೆಯ ಕೊಂಡಿ, ಕಟೀಲು ಮೇಳದ ಭಾಗವತ ಪ್ರಸಾದ್ ಬಲಿಪ ವಿಧಿವಶ!! ಅಪಾರ ಅಭಿಮಾನಿಗಳ ಸಂತಾಪ

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನದ ಎರಡನೇ ಮೇಳದಲ್ಲಿ ಭಾಗವತರಾಗಿದ್ದ ಬಲಿಪ ಪರಂಪರೆಯ ಕೊಂಡಿ ಪ್ರಸಾದ್ ಬಲಿಪ ಸೋಮವಾರ ನಿಧನರಾದರು.ಸುಮಾರು 17 ರ ವಯಸ್ಸಿನಲ್ಲೇ ಭಾಗವತರಾಗಿ ಕಟೀಲು ಎರಡನೇ ಮೇಳದಲ್ಲಿ ಪ್ರಧಾನ ಭಾಗವತರಾಗಿ ಗುರುತಿಸಿಕೊಂಡಿದ್ದ ಪ್ರಸಾದ

ನೀವೂ ಕೂಡ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸ ಹೊಂದಿದ್ದೀರಾ ??! | ಹಾಗಿದ್ರೆ ಇದರಿಂದ ಆರೋಗ್ಯದ ಮೇಲಾಗುವ…

ಹೆಚ್ಚಿನ ಜನರನ್ನು ನೀವು ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂದಿರುವುದನ್ನು ನೋಡಿರಬಹುದು, ಅಥವಾ ನೀವೂ ಕೂಡ ಅಂತವರಲ್ಲಿ ಒಬ್ಬರಾಗಿರಬಹುದು. ಈ ಅಭ್ಯಾಸ ಮಾಮೂಲ್ ಆಗಿ ಬಿಟ್ಟಿದೆ. ಕೆಲವೊಂದಷ್ಟು ಜನ ಗತ್ತಿನಿಂದ ಆ ರೀತಿ ಕೂತರೆ, ಇನ್ನೂ ಕೆಲವೊಂದಿಷ್ಟು ಜನಕ್ಕೆ ಆ ರೀತಿ ಕೂರೋದೇ ಚಾಳಿಯಾಗಿ

ಮುಕ್ಕೂರು : ಉಚಿತ ಬೇಸಗೆ ಶಿಬಿರ | ಏಳು ದಿನಗಳ ಚಿಣ್ಣರ ಸಂಭ್ರಮಕ್ಕೆ ಚಾಲನೆ | ಮಕ್ಕಳ ಸಂಭ್ರಮಕ್ಕೆ ತೋರಣ ಕಟ್ಟಿದ ಶಿಬಿರ

ಮಕ್ಕಳ ಪ್ರತಿಭೆ ಅರಳಲು ಉತ್ತಮ ವೇದಿಕೆ : ಹೇಮಸ್ವಾತಿ ಕುರಿಯಾಜೆಮುಕ್ಕೂರು: ಮಕ್ಕಳ ಪ್ರತಿಭೆಯನ್ನು ಅರಳಿಸಿ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೇಸಗೆ ಶಿಬಿರ ಉತ್ತಮ ವೇದಿಕೆ ಎಂದು ಈ ಬಾರಿಯ ದೆಹಲಿ ಗಣರಾಜೋತ್ಸವ ಪರೇಡ್‍ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಬಹುಮುಖ