ಉಳ್ಳಾಲ : ಟ್ಯಾಂಕರ್ ನಿಂದಾದ ಅವಘಡ! ವಿದ್ಯುತ್ ಟ್ರಾನ್ಸ್ ಫಾರ್ಮರ್, ತಂತಿಗಳಿಗೆ ಹಾನಿ!

ಉಳ್ಳಾಲ : ಟ್ಯಾಂಕರೊಂದು ವಿದ್ಯುತ್ ತಂತಿ ಹಾಗೂ ಕಂಬಗಳಿಗೆ ಹಾನಿಗೊಳಿಸಿದ ಘಟನೆಯೊಂದು ಕುತ್ತಾರಿನಲ್ಲಿ ನಡೆದಿದೆ.

ವಿದ್ಯುತ್ ಟ್ರಾನ್ಸ್ ಫಾರ್ಮರ್, ಕಂಬಗಳು, ತಂತಿಗಳು ಹಾನಿಗೊಂಡಿದೆ. ಮೆಲ್ಕಾರ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದಾಗ ಡಿಕ್ಕಿಯಾಗಿ ಈ ಅವಘಡ ಉಂಟಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಸ್ಥಳೀಯ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.

error: Content is protected !!
Scroll to Top
%d bloggers like this: