Daily Archives

April 10, 2022

ಪುತ್ತೂರು: ಇಂದಿನಿಂದ ಆರಂಭವಾಗಲಿರುವ ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ಆಟೋಗಳಿಗೆ ನಿಷೇಧ !!

ರಾಜ್ಯದಲ್ಲಿ ಹಿಜಾಬ್ ಸಂಘರ್ಷದಿಂದ ಶುರುವಾಗಿರುವ ಧರ್ಮ ಯುದ್ಧ ಸದ್ಯಕ್ಕೆ ನಿಲ್ಲುವ ಹಾಗೆ ಕಾಣುತ್ತಿಲ್ಲ. ಮುಸ್ಲಿಂ ಸಮುದಾಯದವರಿಗೆ ಜಾತ್ರಾ ಮಹೋತ್ಸವ ಹಾಗೂ ಇನ್ನಿತರ ಕಾರ್ಯಕ್ರಮಗಳ ವ್ಯಾಪಾರದಲ್ಲಿ ನಿರ್ಬಂಧ ಹೇರುತ್ತಿರುವಾಗ ದಕ್ಷಿಣ ಕನ್ನಡದ ಪುತ್ತೂರಿನ ಪ್ರಸಿದ್ಧ ಮಹಾಲಿಂಗೇಶ್ವರ

2 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ಮಾಡಿದ ದೊಡ್ಡಪ್ಪ ಜೈಲಿನಲ್ಲೇ ಆತ್ಮಹತ್ಯೆಗೆ ಶರಣು !!!

ಎರಡು ವರ್ಷದ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ಎಸಗಿ ಆ ಪುಟ್ಟ ಕಂದನನ್ನು ಕೊಂದು, ಬಂಧನಕ್ಕೊಳಗಾಗಿದ್ದ ವ್ಯಕ್ತಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲಿನಲ್ಲೇ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ.ಅತ್ತಿಬೆಲೆ ನೆರಳೂರಿನ ನಿವಾಸಿ ದೀಪು (31) ಮೃತ ವ್ಯಕ್ತಿ. ಮಾ.28ರಂದು ಪೋಕ್ಸೋ

ಈ‌ ನಗರದ ಮಹಿಳೆಯರು ತಲೆಕೂದಲು ಸಣ್ಣದಾಗಿ ಕಟ್ ಮಾಡಿಸಿಕೊಳ್ಳಲು ಇದೆ ಭಯಾನಕ‌‌‌ ಕಾರಣ !

ಹೆಣ್ಣು ಮಕ್ಕಳು ಸಾಮಾನ್ಯವಾಗಿ ಸುಂದರವಾಗಿ‌ ಕಾಣಲು ಹೇರ್ ಕಟ್ ಮಾಡಿಸಿಕೊಳ್ಳುತ್ತಾರೆ. ಕೆಲವರು ವಿಭಿನ್ನವಾಗಿ ಕಾಣಲು ಬಾಯ್ ಕಟ್ ಮಾಡಿಸಿಕೊಳ್ಳುತ್ತಾರೆ. ಆದರೆ ಇವಾಂಕಿವ್​ ಎಂಬ ನಗರದಲ್ಲಿ ಮಹಿಳೆಯರು ಹೆದರಿ ಜೀವ ಮತ್ತು ಮಾನ ಉಳಿಸಿಕೊಳ್ಳಲು ತಲೆ ಕೂದಲನ್ನು ಸಣ್ಣದಾಗಿ

ಬಿಎಂಡಬ್ಲ್ಯೂ ಕಾರು ಚಾಲಕನ ನಿರ್ಲಕ್ಷ್ಯದಿಂದ ನಡೆದ ಅಪಘಾತ ಪ್ರಕರಣ|ಕಾರು ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು

ಮಂಗಳೂರು: ಎರಡು ಕಾರುಗಳ ಮಧ್ಯೆ ದ್ವಿಚಕ್ರ ವಾಹನ ಸಿಲುಕಿ ಮಹಿಳೆಯೋರ್ವಳು ಗಂಭೀರ ಗಾಯಗೊಂಡ ಘಟನೆ ಮಂಗಳೂರು ನಗರದ ಎಂ.ಜಿ ರಸ್ತೆಯ ಬಲ್ಲಾಳ್‌ಬಾಗ್ ಬಳಿ ನಿನ್ನೆ ಮಧ್ಯಾಹ್ನ ನಡೆದಿದ್ದು, ಇದೀಗ ಬಿಎಮ್ ಡಬ್ಲ್ಯೂ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಚಾಲಕ ಮಣ್ಣಗುಡ್ಡ ನಿವಾಸಿ

ಸಿಡಿಲು ಬಡಿದು ಮನೆಗೆ ತೀವ್ರ ಹಾನಿ|ಮನೆಯಲ್ಲಿದ್ದ ಇಬ್ಬರಿಗೆ ಗಾಯ

ಬಂಟ್ವಾಳ: ತಾಲೂಕಿನ ಪೆರಾಜೆಯಲ್ಲಿ ಅಕೇಶಿಯ ಮರಕ್ಕೆ ಸಿಡಿಲು ಬಡಿದು ಮನೆಗೆ ತೀವ್ರ ಹಾನಿಯಾಗಿ ಮನೆಯೊಳಗಿದ್ದ ಇಬ್ಬರಿಗೆ ಗಾಯವಾದ ಘಟನೆ ನಡೆದಿದೆ.ಪೆರಾಜೆ ಗ್ರಾಮದ ಸಾದಿಕುಕ್ಕು ನಿವಾಸಿ ದಿ.ಮೋನಪ್ಪ ನಾಯ್ಕ ಅವರ ಪತ್ನಿ,ಗೀತಾ ಮೋನಪ್ಪ ನಾಯ್ಕ ಅವರ ಮನೆಗೆ ಸಿಡಲು ಬಡಿದಿದೆ.ಮನೆಗೆ ತೀವ್ರ

ಸುಳ್ಯ: ಮನೆಯ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ, ಅಪಾರ ನಷ್ಟ

ಮನೆಯ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಸುಳ್ಯ ತಾಲೂಕಿನ ಪೆರಾಜೆ ಗ್ರಾಮದ ಪಾಳ್ಯ ಎಂಬಲ್ಲಿ ನಡೆದಿದೆ.ದಿವಂಗತ ಬಾಳಪ್ಪ ಗೌಡ ಅವರ ಪತ್ನಿ ವಾಸಮ್ಮ ಎಂಬವರ ಮನೆಯ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಕೊಟ್ಟಿಗೆ ಸಂಪೂರ್ಣ ಭಸ್ಮವಾಗಿದ್ದು, ಅಪಾರ ನಷ್ಟ ಉಂಟಾಗಿದೆ.

ಬಿಸಿಲಿನಿಂದ ನಿಮ್ಮ ಮುಖ ಕಪ್ಪಾಗಿದೆಯೇ? ಇದನ್ನು ತಡೆಯುವ ಬಗೆ ಹೇಗೆ ? ಇಲ್ಲಿದೆ ಕೆಲವೊಂದು ಸುಲಭ ಟಿಪ್ಸ್ !!!

ಬಿಸಿಲಿನಲ್ಲಿ ಪ್ರಯಾಣ ಮಾಡಿದಾಗ ಚರ್ಮ ತೇವಾಂಶ ಕಳೆದುಕೊಳ್ಳುವುದು, ಟ್ಯಾನಿಂಗ್ ಆಗುವುದು ಸಾಮಾನ್ಯ. ಅದನ್ನು ಹೋಗಲಾಡಿಸೋದು ಹೇಗೆ? ಇಲ್ಲಿದೆ ಸುಲಭದ ಟಿಪ್ಸ್ :ಬೇಸಿಗೆ ಅಥವಾ ಚಳಿಗಾಲವೇ ಆಗಿರಲಿ, ಪ್ರತಿ ಋತುವಿನಲ್ಲೂ ತ್ವಚೆಯು ಹೈಡ್ರೇಟ್ ಆಗಿರಲೇಬೇಕು. ಇದಕ್ಕಾಗಿ ಕಾಲಕಾಲಕ್ಕೆ ಚರ್ಮವನ್ನು