ಹರ್ಷಲ್ ಪಟೇಲ್ ಸಹೋದರಿ ವಿಯೋಗ ; ಕುಟುಂಬದಲ್ಲಿ ಜರುಗಿದ ದುರಂತ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಹರ್ಷಲ್ ಪಟೇಲ್ ಕುಟುಂಬದಲ್ಲಿ ದುರಂತವೊಂದು ಸಂಭವಿಸಿದ್ದು ಹರ್ಷಲ್ ಪಟೇಲ್ ಸಹೋದರಿ ನಿಧನ ಹೊಂದಿದ್ದಾರೆ.
ಹರ್ಷಲ್ ಪಟೇಲ್ ಅವರ ಸೋದರಿ ಅರ್ಚಿತಾ ಪಟೇಲ್ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಮೂವರು ಮಕ್ಕಳ ಪೈಕಿ ಅರ್ಚಿತಾ!-->!-->!-->…