ಪಾಲ್ತಾಡಿ ಹೊಸಮನೆಯಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಪೊಲೀಸ್ ಇಲಾಖೆಯ ವನಜಾಕ್ಷಿ ಕೆ.,ಪ್ರವೀಣ್ ರೈ ಅವರಿಗೆ ಅಭಿನಂದನೆ

ಸವಣೂರು : ಪಾಲ್ತಾಡಿ ಗ್ರಾಮದ ಹೊಸಮನೆಯಲ್ಲಿ 2021ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಮಂಗಳೂರು ನಗರ ಸಿಸಿಆರ್‌ಬಿ ಮಹಿಳಾ ಪಿಎಸೈ ವನಜಾಕ್ಷಿ ಕೆ. ಹಾಗೂ 2020ನೇ ಸಾಲಿನ ಚಿನ್ನದ ಪದಕ ಪುರಸ್ಕೃತ ಸಂಪ್ಯ ಪೊಲೀಸ್ ಠಾಣೆಯ ಹೆಡ್‌ಕಾನ್ಸ್ಟೇಬಲ್ ಪ್ರವೀಣ್ ರೈ ನಡುಕೂಟೇಲು ಅವರನ್ನು ಅಭಿನಂದಿಸಿದರು.

ವನಜಾಕ್ಷಿ ಕೆ.ಅವರು ಪಾಲ್ತಾಡಿ ಹೊಸಮನೆ ಬೈಲುಗುತ್ತು ಜಯರಾಮ ರೈ ಅವರ ಪತ್ನಿ.


Ad Widget

Ad Widget

Ad Widget

Ad Widget

Ad Widget

Ad Widget

error: Content is protected !!
Scroll to Top
%d bloggers like this: