Daily Archives

April 8, 2022

ಮಾನವ ದೇಹದಲ್ಲಿರುವ ಹೊಸ ಅಂಗವನ್ನು ಪತ್ತೆ ಮಾಡಿದ ವಿಜ್ಞಾನಿಗಳು|ಧೂಮಪಾನದಿಂದ ಉಂಟಾಗುವ ರೋಗಗಳಿಂದ ಉಳಿಸುತ್ತೆ ರೋಗಿಗಳ…

ವಿಜ್ಞಾನಿಗಳು ದಿನದಿಂದ ದಿನಕ್ಕೆ ಹೊಸ ವಿಚಾರಗಳ ಕುರಿತು ಆವಿಷ್ಕಾರ ನಡೆಸುತ್ತಲೇ ಇದ್ದಾರೆ. ಅದೆಷ್ಟೋ ತಿಳಿಯದ ಪ್ರಶ್ನೆಗಳಿಗೆ ಉತ್ತರವಾಗಿದ್ದರೆ ಇವರು.ಈ ಹಿಂದೆ ನಡೆದಂತಹ, ಇಂದಿಗೂ ತಿಳಿಯದ ವಿಷಯಗಳ ಅಧ್ಯಯನ ನಡೆಸಿ ಜಗತ್ತಿಗೆ ತಿಳಿಸುತ್ತಿದ್ದಾರೆ.ಇದೀಗ ಮತ್ತೊಂದು ಹೊಸ ಅಧ್ಯಯನದಲ್ಲಿ…

ದಾರಿ ಮಧ್ಯೆ ಆಂಬ್ಯುಲೆನ್ಸ್ ನಲ್ಲಿದ್ದ ಆಕ್ಸಿಜನ್ ಖಾಲಿ : ಬಾಣಂತಿ ಸಾವು

ಹೆರಿಗೆಗೆಂದು ದಾಖಲಾದ ಮಹಿಳೆಯೋರ್ವಳು ಮಗು ಹೆತ್ತು, ಮರುದಿನ ದಿಢೀರನೆ ಸಾವನ್ನಪ್ಪಿದ್ದ ಘಟನೆಯೊಂದು ನಡೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸವದತ್ತಿ ಪಟ್ಟಣದ ನಿವಾಸಿ ವಿದ್ಯಶ್ರೀ ಸುರೇಶ ಬೆಂಚಿಗೇರಿ (25) ಎಂಬಾಕೆಯೇ ಸಾವನ್ನಪ್ಪಿದ ಬಾಣಂತಿ. ವಿದ್ಯಶ್ರೀ…

ನಟಿ ರಶ್ಮಿಕಾ ಮಂದಣ್ಣ ಮದುವೆಯಾದರೆ ಡಿವೋರ್ಸ್ ಖಂಡಿತ : ಖ್ಯಾತ ಜ್ಯೋತಿಷಿಯ ನುಡಿ

ನಟಿ ರಶ್ಮಿಕಾ ಮಂದಣ್ಣ ವೈವಾಹಿಕ ಜೀವನದ ಬಗ್ಗೆ ಜ್ಯೋತಿಷಿಯೊಬ್ಬರು ಶಾಕಿಂಗ್ ವಿಷಯ ಹೇಳಿದ್ದು ಈಗ ಎಲ್ಲಾ ಕಡೆ ವೈರಲ್ ಆಗ್ತಿದೆ. ರಶ್ಮಿಕಾ ಅವರ ವೈವಾಹಿಕ ಜೀವನ ಸುಖಮಯ ಆಗಿರುವುದಿಲ್ಲ. ಮದುವೆ ನಂತರ ಡಿವೋರ್ಸ್ ಕೂಡ ಆಗಬಹುದು ಎಂದು ಆಂಧ್ರದ ಖ್ಯಾತ ಸೆಲೆಬ್ರೆಟಿ ಜ್ಯೋತಿಷಿ ವೇಣು ಸ್ವಾಮಿ…

ಭಯದಿಂದ ಜೀವ ಉಳಿಸಿಕೊಳ್ಳಲು ಹೊರಟವರ ಜೀವ ತೆಗೆದ ರಾಕೇಟ್ ದಾಳಿ ; ಹೆಚ್ಚಾದ ರಣರಂಗದ ಕಾವು

ಉಕ್ರೇನ್ ವಿರುದ್ಧದ ಯುದ್ಧದ ಪರಿಣಾಮ ಕದನರಂಗದಲ್ಲಿ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಪೂರ್ವ ಉಕ್ರೇನ್ ನಗರದ ಕ್ರಾಮಾಟೋರ್ಸ್ಕ್‌ನಲ್ಲಿರುವ ರೈಲು ನಿಲ್ದಾಣದ ಮೇಲೆ ಇಂದು ನಡೆದ ರಾಕೆಟ್ ದಾಳಿ ನಡೆದಿದೆ. ನಾಗರಿಕರನ್ನು ಸ್ಥಳಾಂತರಿಸಲು ಬಳಸಲಾಗುತ್ತಿದ್ದ ಪೂರ್ವ ಉಕ್ರೇನ್ ನಗರದ…

ಪುತ್ತೂರು : ಮಹಿಳೆಯ ಮನೆಗೆ ಭೇಟಿ ನೀಡುವ ಅಪಪ್ರಚಾರದ ವಿಚಾರ- ಯುವಕನ ಮೇಲೆ ಮಾರಣಾಂತಿಕ ಹಲ್ಲೆ!!!

ಪುತ್ತೂರು: ಮಹಿಳೆಯ ಮನೆಗೆ ಮಧ್ಯರಾತ್ರಿ ವ್ಯಕ್ತಿಯೋರ್ವ ಭೇಟಿ ನೀಡುತ್ತಾನೆಂದು ಅಪ್ರಚಾರ ಮಾಡಿದ ಆರೋಪದಲ್ಲಿ ಯುವಕನೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದ ಘಟನೆಯೊಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ನೆಟ್ಟಣಿಗೆ ಮುನ್ನೂರು…

‘ತೂಕ ಕಳ್ಕೊಳ್ಳಿ, ಬೋನಸ್ ಪಡ್ಕೊಳ್ಳಿ ‘ ಚಾಲೆಂಜ್ | ತನ್ನ ಉದ್ಯೋಗಿಗಳು ಇಂತಿಷ್ಟು ಬೊಜ್ಜು…

ಝೆರೋಧಾ ಎಂಬ ಬ್ರೋಕರೆಜ್ ಕಂಪನಿಯ ಸಿಇಒ ನಿತಿನ್ ಕಾಮತ್ ಅವರು ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಗಳಿಗೆ ಒಂದು ಹೊಸ ಹೆಲ್ತ್ ಚಾಲೆಂಜಿಂಗ್ ಘೋಷಿಸಿದ್ದಾರೆ. ತಮ್ಮ ತೂಕವನ್ನು ಕಳೆದುಕೊಳ್ಳುವ ಉದ್ಯೋಗಿಗಳಿಗೆ ಆಕರ್ಷಕ ಬೋನಸ್ ನೀಡುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಒಂದು ಹೊಸ ಮೇಲ್ಪಂಕ್ತಿ…

BECIL ನಲ್ಲಿ 378 ಅಸಿಸ್ಟಂಟ್, ಡಾಟಾ ಎಂಟ್ರಿ ಆಪರೇಟರ್ ಉದ್ಯೋಗ: ಪಿಯು, ಡಿಗ್ರಿ ಪಾಸಾಗಿದ್ರೆ ಅರ್ಜಿ ಸಲ್ಲಿಸಿ !

ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟಂಟ್ ಇಂಡಿಯಾ ಲಿಮಿಟೆಡ್ ( ಬಿಇಸಿಎಲ್) ದ್ವಿತೀಯ ಪಿಯುಸಿ ಪಾಸಾದ ಮತ್ತು ಡಿಗ್ರಿ ಪಾಸಾದ ಅಭ್ಯರ್ಥಿಗಳಿಗೆ ಭರ್ಜರಿ ಉದ್ಯೋಗ ಅವಕಾಶವನ್ನು ಇದೀಗ ನೀಡಿದೆ. ಒಟ್ಟು 378 ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಹುದ್ದೆಗಳ ವಿವರ, ಪ್ರಮುಖ…

ಪೊಲೀಸರಿಂದ ಎಸ್ಕೇಪ್ ಆಗಲು ಹೋಗಿ ರೈಲಿಗೆ ಸಿಲುಕಿ ಮೃತಪಟ್ಟ ರೌಡಿ ಶೀಟರ್!

ರಾಮನಗರ: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೈಲಿಗೆ ಸಿಲುಕಿ ರೌಡಿ ಶೀಟರ್ ಸಾವು ಕಂಡಿರುವ ಘಟನೆ ರಾಮನಗರದ ಬಸವನಪುರ ಗ್ರಾಮದ ಬಳಿ ನಡೆದಿದೆ. ಸಾವನ್ನಪ್ಪಿದ ರೌಡಿಶೀಟರ್ ಮಾದನಾಯಕನಹಳ್ಳಿಯ ದಿಲೀಪ್ ಎಂದು ಗುರುತಿಸಲಾಗಿದೆ. ದಿಲೀಪ್ ಬಸವನಪುರ ಬಳಿ ನಿನ್ನೆ ಬೆಂಗಳೂರು-ಮೈಸೂರು…

ಪಾಲ್ತಾಡಿ ಹೊಸಮನೆಯಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಪೊಲೀಸ್ ಇಲಾಖೆಯ ವನಜಾಕ್ಷಿ ಕೆ.,ಪ್ರವೀಣ್ ರೈ ಅವರಿಗೆ…

ಸವಣೂರು : ಪಾಲ್ತಾಡಿ ಗ್ರಾಮದ ಹೊಸಮನೆಯಲ್ಲಿ 2021ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಮಂಗಳೂರು ನಗರ ಸಿಸಿಆರ್‌ಬಿ ಮಹಿಳಾ ಪಿಎಸೈ ವನಜಾಕ್ಷಿ ಕೆ. ಹಾಗೂ 2020ನೇ ಸಾಲಿನ ಚಿನ್ನದ ಪದಕ ಪುರಸ್ಕೃತ ಸಂಪ್ಯ ಪೊಲೀಸ್ ಠಾಣೆಯ ಹೆಡ್‌ಕಾನ್ಸ್ಟೇಬಲ್ ಪ್ರವೀಣ್ ರೈ ನಡುಕೂಟೇಲು ಅವರನ್ನು…

ಹೆಲ್ಮೆಟ್ ಹಾಕಿ ಬೈಕ್ ಸವಾರಿ ಮಾಡಿದ ಬೆಕ್ಕು

ಮೊದಲು ಗಂಡು ಮಕ್ಕಳು ಬೈಕ್ ಓಡಿಸುತ್ತಿದ್ದರು, ಈಗ ಹೆಣ್ಣುಹುಡುಗಿಯರೂ ಸಕ್ಕತ್ ಆಗಿ ಬೈಕ್ ಓಡಿಸುತ್ತಾರೆ. ಆದರೆ ಈಗ ವಿಚಿತ್ರವೆಂಬಂತೆ ಇಲ್ಲೊಂದು ಬೆಕ್ಕು ಹೆಲ್ಮೆಟ್ ಧರಿಸಿ ಬೈಕ್ ಸವಾರಿ ಮಾಡಿದೆ. ನೀವು ಸರ್ಕಸ್ ನಲ್ಲಿ ಆನೆ ಸೈಕಲ್ ಓಡಿಸಿರುವುದು ನೋಡಿ ಮಜಬೂತು ಗೊಂಡಿರಬಹುದು ಆದರೆ ಇಲ್ಲಿ…