Daily Archives

April 7, 2022

ಮಲಗಿದ್ದಾಗ ಬಾಲಕಿ, ನಿದ್ದೆಯಿಂದ ಏಳುವಾಗ 21 ವಯಸ್ಸಿನ ನವ ತರುಣಿ !! | ಓದುಗರಿಗೆ ದಿಗ್ಭ್ರಮೆ ಮೂಡಿಸುವ ಕಥೆ ಇಲ್ಲಿದೆ…

ಒಮ್ಮೊಮ್ಮೆ ಈ ಪ್ರಪಂಚ ಎಂಬುದು ಚಿತ್ರ-ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುವ ವೇದಿಕೆ ಎಂದೇ ಹೇಳಬಹುದು. ಜಗತ್ತಿನ ಯಾವುದಾದರೂ ಮೂಲೆಗಳಿಂದ ಪ್ರತಿನಿತ್ಯ ಏನಾದರೊಂದು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವು ಘಟನೆಗಳನ್ನು ನೋಡಿದರೆ ಹೀಗೂ ಉಂಟಾ….ಎಂಬ ಪ್ರಶ್ನೆ ನಮ್ಮನ್ನೆ

ಮನೆಗೆ ಬೆಂಕಿ ಹಚ್ಚಿ ಗೃಹೋಪಯೋಗಿ ವಸ್ತುಗಳನ್ನೆಲ್ಲ ಸರ್ವನಾಶ ಮಾಡಿದ ಒಂದು ಪುಟ್ಟ ‘ಇಲಿ’|ಅಷ್ಟಕ್ಕೂ ಇದು…

ಇಲಿಗಳ ಕಾಟ ಅಷ್ಟಿಷ್ಟಲ್ಲ. ಒಮ್ಮೆ ಮನೆ ಹೊಕ್ಕಿತೆಂದರೆ ಸಾಕು, ಇಡೀ ಮನೆಯನ್ನೇ ಗಲಿ-ಬಿಲಿ ಮಾಡಿಬಿಡುತ್ತೆ.ಇರೋ ಬರೋ ವಸ್ತುಗಳನ್ನೆಲ್ಲ ಪೀಸ್ ಪೀಸ್ ಮಾಡಿರುತ್ತೆ. ಆದ್ರೆ ಇಲ್ಲೊಂದು ಕಡೆ ಇದಕ್ಕಿಂತಲೂ ಮಿಗಿಲಾಗಿ ಒಂದು ಸಣ್ಣ ಇಲಿ ಮನೆಯನ್ನೇ ಸರ್ವ ನಾಶ ಮಾಡಿದೆ!ಹೌದು.ಇಲಿಯ ಆಟಕ್ಕೆ ಮನೆ

ಬರೋಬ್ಬರಿ 50 ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ ಇಲ್ಲದೆನೇ ಗಾಡಿ ಚಲಾಯಿಸಿದ 70 ರ ವೃದ್ಧ !

ವಾಹನ ಚಾಲನೆ ಮಾಡುವಾಗ ಪೊಲೀಸ್ ನವರು ತಡೆದರೇ ಮೊದಲು ಕೇಳುವುದೇ ಲೈಸೆನ್ಸ್. ಅದಿಲ್ಲ ಅಂದರೆ ನಿಮ್ಮನ್ನು ಎಂಕ್ವೈರಿ ಮಾಡುವುದು ಸಹಜ. ಆದರೆ ಇಲ್ಲೊಬ್ಬ ಬರೋಬ್ಬರಿ 50 ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ ಇಲ್ಲದೆನೇ ಗಾಡಿ ಚಲಾಯಿಸಿದ್ದು, ಒಂದು ಬಾರಿ ಕೂಡಾ ಸಿಕ್ಕಿಬೀಳದೇ ಇದ್ದುದ್ದು ಆಶ್ಚರ್ಯಕ್ಕೆ

ಹಿಂದೂ ಹುಡುಗಿ,ಮುಸ್ಲಿಂ ಹುಡುಗ ಮದುವೆ ಪ್ರಕರಣ : ಲವ್ ಜಿಹಾದ್ ಕೇಸ್ ಗೆ ಸ್ಫೋಟಕ ತಿರುವು | ಮುತಾಲಿಕ್ ಕೊಟ್ಟ…

ಲವ್ ಜಿಹಾದ್ ಮೂಲಕ ಹಿಂದು ಸಮಾಜದ ಯುವತಿಯನ್ನು ಬಲೆಗೆ ಬೀಳಿಸಿ, ಮುಸ್ಲಿಂ ಯುವಕ ಮದುವೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಯುವತಿಯ ಕುಟುಂಬದವರು ಹಾಗೂ ಹಿಂದು ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಉಪನಗರ ಪೊಲೀಸ್ ಠಾಣೆ ಎದುರು ಬುಧವಾರ ದಿಢೀರ್ ಪ್ರತಿಭಟನೆ ನಡೆಸಿದ್ದ ಪ್ರಕರಣಕ್ಕೆ ಇದೀಗ

ಮೂವರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ|ಪತಿಯಿಂದ ಅನೈತಿಕ ಸಂಬಂಧದ ಕುರಿತು ದೂರು ದಾಖಲು

ಮಂಗಳೂರು:ಸುರತ್ಕಲ್ ನ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ನಡೆದಿದೆ.ಕೃಷ್ಣಾಪುರ ಪೆರ್ನೆತೋಟದ ಜುಮ್ಮಾ ಮಸೀದಿ ಬಳಿವಾಸವಾಗಿರುವ ಸಲೀಂ ಎಂಬವರ ಪತ್ನಿ ಝೀನತ್(34) ತಮ್ಮ ಮಕ್ಕಳಾದ ಅಬ್ದುಲ್ ಸಮದ್ (11), ನೆಬಿಸಾ ಸಫಾಜ್(10), ಮಹಮ್ಮದ್ ತೆಹನಾಜ್ (7)ನೊಂದಿಗೆ

ಕೇವಲ 12,000 ರೂ.ಗೆ ಮಗನಿಗೇ ಬೆಂಕಿ ಹಚ್ಚಿದ ತಂದೆ| ಗೋಗೆರದರೂ ಕರುಣೆ ತೋರದ ಅಪ್ಪ!

ತಾನೇ ಸಾಕಿ ಬೆಳೆಸಿದ ಮಗನನ್ನು ತಂದೆಯೊಬ್ಬ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಹೃದಯವಿದ್ರಾವಕ ಘಟನೆ ಸಿಲಿಕಾನ್ ಸಿಟಿಯನ್ನು ಬೆಚ್ಚಿಬಿಳಿಸಿದೆ.ಮಗ 12 ಸಾವಿರ ರೂಪಾಯಿ ಹಣ ಕಳೆದುಕೊಂಡಿರುವುದೇ ಈ ಕೃತ್ಯ ಕ್ಕೆ ಕಾರಣ. ಸ್ವಂತ ಮಗನ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿರುವ

ಪುತ್ತೂರು: ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಯಲ್ಲಿ ಅಗ್ನಿ ಅವಘಡ, ಅಂದಾಜು 25 ಲಕ್ಷ ರೂ. ನಷ್ಟ

ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಯೊಂದಕ್ಕೆ ಬೆಂಕಿ ತಗುಲಿದ ಘಟನೆ ಪುತ್ತೂರು ಬೈಪಾಸ್ ನ ಸುಶ್ರುತ ಆಸ್ಪತ್ರೆ ಬಳಿಯ ಕೃಷ್ಣ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ.ಏರ್ ಕಂಡೀಶನರ್, ಫ್ರಿಡ್ಜ್ ರಿಪೇರಿ ಅಂಗಡಿಯಲ್ಲಿ ಈ ಅವಘಡ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮಳಿಗೆಯಲ್ಲಿದ್ದ ಎಲ್ಲಾ

ಮಲ್ಪೆ : ಸೈಂಟ್ ಮೆರೀಸ್ ಐಲ್ಯಾಂಡ್ ಗೆ ಪ್ರವಾಸಕ್ಕೆಂದು ಬಂದ ಮೂವರು ವಿದ್ಯಾರ್ಥಿಗಳು ನೀರುಪಾಲು| ಇಬ್ಬರ ಮೃತದೇಹ ಪತ್ತೆ|

ಮಲ್ಪೆ: ಪ್ರವಾಸಕ್ಕೆಂದು ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಬಂದಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾದ ದುರದೃಷ್ಟಕರ ಘಟನೆಯೊಂದು ಇಂದು ಸಂಭವಿಸಿದೆ. ನೀರುಪಾಲಾದವರು ಕೇರಳದ ಕೊಟ್ಟಾಯಂನ ವಿದ್ಯಾರ್ಥಿಗಳು.42 ಮಂದಿಯಿದ್ದಕೊಟ್ಟಾಯಂನ ಮಂಗಳಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ

ಸ್ವಾತಂತ್ರ್ಯ ದೊರಕಿ 75 ವರ್ಷದ ಬಳಿಕ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಪಡೆದ ಹಳ್ಳಿ!

ಇಲ್ಲೊಂದು ಹಳ್ಳಿಯಲ್ಲಿ ಇಲ್ಲಿಯವರೆಗೂ ವಿದ್ಯುತ್ ಸಂಪರ್ಕವಿರಲಿಲ್ಲ. ಅಂದರೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷ ಕಳೆದರೂ ವಿದ್ಯುತ್ ಸಂಪರ್ಕವಿರಲಿಲ್ಲ.ಭಾರತಕ್ಕೆ ಸ್ವಾತಂತ್ರ್ಯ ದೊರತು 75 ವರ್ಷದ ಕಳೆದರೂ ಜಮ್ಮು ಕಾಶ್ಮೀರದ ಹಳ್ಳಿಯೊಂದರಲ್ಲಿ ವಿದ್ಯುತ್ ಸಂಪರ್ಕವಿರಲಿಲ್ಲ. ಇದೀಗ ಈ

ರಸ್ತೆ ಮಧ್ಯೆಯೇ ಲಾರಿ ನಿಲ್ಲಿಸಿ ಹಾಯಾಗಿ ನಿದ್ರಿಸಿ ಗೊರಕೆ ಹೊಡೆದ ಚಾಲಕ | ಹೆದ್ದಾರಿ ಫುಲ್ ಟ್ರಾಫಿಕ್ ಜಾಮ್ !!

ನಿದ್ದೆ ಎಲ್ಲರಿಗೂ ತುಂಬಾ ಮುಖ್ಯವಾದದ್ದು. ನಿದ್ದೆಗೆಟ್ಟರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಂತ ಸಿಕ್ಕಿದ ಕಡೆಯೆಲ್ಲಾ ನಿದ್ದೆ ಮಾಡಲು ಆಗುವುದಿಲ್ಲ. ಆದರೆ ಇಲ್ಲೊಬ್ಬ ಲಾರಿ ಚಾಲಕ ರಸ್ತೆ ಮಧ್ಯೆ ಲಾರಿ ನಿಲ್ಲಿಸಿ ಗಡದ್ದಾಗಿ ಗೊರಕೆ ಹೊಡೆಯಬೇಕೇ !?ಹೌದು. ಇಂತಹದೊಂದು ವಿಚಿತ್ರ ಘಟನೆ