ಸುಬ್ರಹ್ಮಣ್ಯ : ಬಾವಿಗೆ ಬಿದ್ದ ಕಾಳಿಂಗ ಸರ್ಪ! ಹಾವನ್ನು ಮೇಲಕ್ಕೆತ್ತಿ ಕಾಡಿಗೆ ಬಿಟ್ಟ ಸ್ಥಳೀಯರು

0 20

ಸುಬ್ರಹ್ಮಣ್ಯ: ಬಾವಿಗೆ ಬಿದ್ದ ಕಾಳಿಂಗ ಸರ್ಪದ ರಕ್ಷಣೆ ಕಾರ್ಯ ಇಲ್ಲಿನ ಕೊಲ್ಲಮೊಗ್ರುವಿನ ತಂಬಿನಡ್ಕ ಬಳಿ ಎ.4 ರಂದು ನಡೆದಿದೆ

ಲೋಕೇಶ್ ತಂಬಿನಡ್ಕ ಎಂಬವರ ಮನೆಯ ಬಾವಿಗೆ ಕಾಳಿಂಗ ಸರ್ಪ ಬಿದ್ದಿದ್ದು ಕಂಡು ಬಂದಿದೆ.

ಕೂಡಲೇ ಸುಬ್ರಹ್ಮಣ್ಯದ ಮಾಧವರನ್ನು ಕರೆಯಿಸಿ ಸರ್ಪವನ್ನು ಮೇಲೆಕ್ಕೆತ್ತಲಾಯಿತು.ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.

Leave A Reply