ಮಂಗಳೂರು : ನಿಲ್ಲಿಸಿದ್ದ ಕಾರಲ್ಲಿ ಹಠಾತ್‌ ಬೆಂಕಿ ,ಕಾರು ಬೆಂಕಿಗಾಹುತಿ

0 11

ಮಂಗಳೂರು: ನಿಲ್ಲಿಸಿದ್ದ ಕಾರಿಗೆ ಬೆಂಕಿ ಹತ್ತಿದ ಘಟನೆ ಶಕ್ತಿನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ಶಕ್ತಿನಗರದ ಪಾರ್ಕ್‌ಗೆ ಕಾರಿನಲ್ಲಿ ನಾಯಿಯೊಂದಿಗೆ ಬಂದಿದ್ದ ಮಹಿಳೆ ಕಾರಿನೊಳಗೆ ಮೊಬೈಲ್‌ ಚಾರ್ಜ್‌ ಗಿಟ್ಟು ನಾಯಿ ಜತೆಗೆ ಪಾರ್ಕ್‌ಗೆ ಹೋಗಿ ವಾಪಸ್‌ ಬಂದಾಗ ಚಾರ್ಜ್‌ ಇಟ್ಟ ಸ್ಥಳದಲ್ಲಿ ಹೊಗೆ ಕಂಡಿತು.

ಕೂಡಲೇ ಅವರು ಕಾರಿನಿಂದ ಇಳಿದರು. ಆ ಕೂಡಲೇ ಬೆಂಕಿ ಕಾರನ್ನು ವ್ಯಾಪಿಸಿದೆ.

Leave A Reply