Daily Archives

March 25, 2022

ಹಣ್ಣುಗಳ ರಾಜ ಮಾವಿನ ಹಣ್ಣಿಗೆನೇ Z+ ಸೆಕ್ಯುರಿಟಿ !

'ಹಣ್ಣುಗಳ ರಾಜ' ಎಂದರೆ ಮಾವಿನಹಣ್ಣು. ಮಾವಿನ ಹಣ್ಣಿನ ರುಚಿ ಸವಿಯದೆ ಹೋದರೆ ಬೇಸಿಗೆ ಕೂಡ ಅಪೂರ್ಣ ಅಲ್ಲವೇ ? ಈಗಾಗಲೇ ಬೇಸಿಗೆಕಾಲ ಆರಂಭಗೊಂಡಿದ್ದು, ಮಾರುಕಟ್ಟೆಗೆ ಮಾವು ಲಗ್ಗೆ ಇಡಲಾರಂಭಿಸಿದೆ.ಇಲ್ಲೊಂದು ಮಾವಿನ ಹಣ್ಣಿಗೆ ಝೆಡ್ ಪ್ಲಸ್ ಸೆಕ್ಯೂರಿಟಿ ನೀಡಲಾಗುತ್ತದೆ. ಇದು ಸ್ವಲ್ಪ

ಮದುವೆ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ-ಹೊತ್ತಿ ಉರಿದ ಪೆಂಡಾಲ್!! ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆ -ತಪ್ಪಿದ…

ಮದುವೆ ಮನೆಯಲ್ಲಿ ಹಾಕಿದ್ದ ಪೆಂಡಾಲ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಹೊತ್ತಿ ಉರಿದ ಘಟನೆ ದೆಹಲಿಯಲ್ಲಿ ನಡೆದಿದೆ.ಮಾರ್ಚ್ 24 ರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಓರ್ವ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಘಟನೆ ನಡೆದ

ಅಡುಗೆ ಸಿದ್ಧಪಡಿಸಲು ಅಡುಗೆ ಕೋಣೆಗೆ ತೆರಳಿದ ಮಹಿಳೆಗೆ ಕಾದಿತ್ತು ಸಾವು!! ಹಾವು ಕಚ್ಚಿ ಗೃಹಿಣಿ ಮೃತ್ಯು-ಮುಗಿಲು…

ಅಡುಗೆ ತಯಾರಿಸಲು ಅಡುಗೆ ಮನೆಗೆ ತೆರಳಿದ ಮಹಿಳೆಯೊಬ್ಬರು ಹಾವು ಕಚ್ಚಿ ಮೃತಪಟ್ಟ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಸಿಗೆ ಗ್ರಾಮದಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಗೃಹಿಣಿ ಸೌಮ್ಯ(40) ಎಂದು ಗುರುತಿಸಲಾಗಿದೆ. ಮಹಿಳೆಯು ಅಡುಗೆ ಸಿದ್ಧಪಡಿಸಲು ಅಡುಗೆ ಮನೆಗೆ ತೆರಳಿದ

ಅತ್ಯಾಚಾರ ಆರೋಪಿಯನ್ನು ಕಂಡು ಹಿಡಿಯಲು ಮನೆ ಮುಂದೆ ಬುಲ್ಡೋಜರ್ ತಂದ ಪೊಲೀಸರು | ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ…

ಉತ್ತರಪ್ರದೇಶದ ಪ್ರತಾಪ್ ಗಢ ರೈಲ್ವೇ ನಿಲ್ದಾಣದಲ್ಲಿ ಇತ್ತೀಚೆಗೆ ಶೌಚಾಲಯವನ್ನು ನಡೆಸುತ್ತಿದ್ದ ವ್ಯಕ್ತಿಯೊಬ್ಬ ಶೌಚಾಲಯದೊಳಗೆ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು. ಅನಂತರದ ಬೆಳವಣಿಗೆಯಲ್ಲಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ

ಛೇ, ಅಡ್ಡ ದಾರಿ ಹಿಡಿದ ಕನ್ನಡದ ಖ್ಯಾತ ನಟಿ ಸಿಂಧು ಲೋಕನಾಥ್!! ಅಪಾರ ಅಭಿಮಾನಿಗಳಿಗೆ ತಲ್ಲಣ-ನಟಿಯ ಈ ನಡೆ ಏಕೆ!??

ಕನ್ನಡದ ಕೃಷ್ಣಾ ಟಾಕೀಸ್ ಸಿನಿಮಾ ನಂತರ ಚಿತ್ರ ರಂಗದಿಂದ ದೂರ ಉಳಿದಿದ್ದ ನಟಿ ಸಿಂಧು ಲೋಕನಾಥ್ ಮತ್ತೊಮ್ಮೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು, ವಿಭಿನ್ನ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.ಮೊನ್ನೆಯಷ್ಟೇ ಟಾಕ್ ಶೋ ಒಂದರಲ್ಲಿ ಕಾಣಿಸಿಕೊಂಡು ವೀಕ್ಷಕರನ್ನು ರಂಜಿಸಿದ್ದ ಸಿಂಧು, ಇದೀಗ ಹೊಸ

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಖಾಸಗಿ ಬಸ್ಸು !! | 7 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದು 7 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅತ್ತಿಗುಂಡಿ ಸಮೀಪ ನಡೆದಿದೆ.ದತ್ತಪೀಠದಿಂದ ಮರಳುತ್ತಿದ್ದ ಖಾಸಗಿ ಬಸ್ ಅತ್ತಿಗುಂಡಿ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ