Daily Archives

March 21, 2022

ಮಟನ್ ಸಾರು ಮಾಡಿಲ್ಲ ಎಂದು ಕುಡಿದ ಮತ್ತಿನಲ್ಲಿ 100 ನಂಬರ್ ಗೆ ಪದೇ ಪದೇ 6 ಬಾರಿ ಡಯಲ್ ಮಾಡಿ ಹೆಂಡ್ತಿ ವಿರುದ್ಧ…

ವೀಕೆಂಡ್ ಬಂತು ಅಂದ್ರೆ ಸಾಕು ಎಲ್ಲೂ ರಜೆ, ಫ್ಯಾಮಿಲಿ ಜತೆ ಜಾಲಿ ಟ್ರಿಪ್‌, ಹೊಟೇಲ್, ರೆಸ್ಟೋರೆಂಟ್‌ನಲ್ಲಿ ವೆರೈಟಿ ಫುಡ್ ಎಕ್ಸೆಟ್ರಾ. ನಾನ್ ವೆಜಿಟೇರಿಯನ್ಸ್ ಗಂತೂ ವೀಕೆಂಡ್‌ನಲ್ಲಿ ಚಿಕನ್, ಮಟನ್, ಕಬಾಬ್ ಬಿರಿಯಾನಿ ಇದ್ದರೇನೇ ಖುಷಿ. ವಾರ ಪೂರ್ತಿ ಏನೇ ತಿಂದರೂ ಕೆಲವರಿಗಂತೂ

ಗ್ರಾಹಕರಿಗೆ ಮತ್ತೆ ಬೆಲೆಯೇರಿಕೆಯ ಬಿಸಿ !! | ದೈನಂದಿನ ಅಗತ್ಯ ವಸ್ತುಗಳು ದುಬಾರಿಯಪ್ಪಾ… ದುಬಾರಿ

ನವದೆಹಲಿ:ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.ಇದೀಗ ಗೋಧಿ, ತಾಳೆ ಎಣ್ಣೆ ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳಂತಹ ಸರಕುಗಳ ಬೆಲೆಗಳಲ್ಲಿನ ಹಣದುಬ್ಬರದ ಪರಿಣಾಮವನ್ನು ಸರಿದೂಗಿಸಲು FMCG ಕಂಪನಿಗಳು ಮತ್ತೊಂದು ಸುತ್ತಿನ ಬೆಲೆ ಏರಿಕೆಗೆ

ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗವಕಾಶ | ಎಸ್ ಎಸ್ ಎಲ್ ಸಿ ಪಾಸಾದವರೂ ಅರ್ಜಿ ಸಲ್ಲಿಸಬಹುದು| ಆಫ್ಲೈನ್ ಮೂಲಕ ಅರ್ಜಿ…

ಆದಾಯ ತೆರಿಗೆ ಇಲಾಖೆಯಲ್ಲಿ ಸ್ಪೋರ್ಟ್ಸ್ ಕೋಟಾದ ಮೂಲಕ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.ಹುದ್ದೆಗಳ ವಿವರ : ಆದಾಯ ತೆರಿಗೆ ಇನ್ಸ್‌ಪೆಕ್ಟರ್, ಟ್ಯಾಕ್ಸ್ ಅಸಿಸ್ಟೆಂಟ್ ಮತ್ತು

ನಾನು MLA ಮೊಮ್ಮಗ ಎಂದು ಬೈಕ್ ಗೆ ನಂಬರ್ ಪ್ಲೇಟ್ ಹಾಕಿಸಿಕೊಂಡ ಯುವಕ !! | ವೈರಲ್ ಆಗಿದೆ ಈ ಬುಲೆಟ್ ಬಸ್ಯನ ಖದರ್ ಫೋಟೋ

ರಸ್ತೆ ಸಾರಿಗೆ ನಿಗಮದ ಪ್ರಕಾರ ಎಲ್ಲಾ ವಾಹನಗಳಿಗೂ ನಂಬರ್ ಪ್ಲೇಟ್ ಕಡ್ಡಾಯ. ನಂಬರ್ ಪ್ಲೇಟ್ ಇಲ್ಲದೆ ವಾಹನಗಳು ರಸ್ತೆಗೆ ಇಳಿಯಲೇಬಾರದು. ಹೀಗಿರುವಾಗ ತಮಿಳುನಾಡು ಶಾಸಕರೊಬ್ಬರ ಮೊಮ್ಮಗ ಎಂದು ಹೇಳಿಕೊಳ್ಳುತ್ತಾ, ‘Grandson of Nagercoil MLA MR Gandhi’ ಎಂದು ಬೈಕ್ ನಂಬರ್ ಪ್ಲೇಟ್ ಹಾಕುವ

ಆ್ಯಪಲ್ ವಾಚ್, ಫಿಟ್ ಬಿಟ್ ಆಯಿತು , ಇನ್ನು ಬಟ್ಟೆಯಿಂದಲೇ ತಿಳಿಯಲಿದೆ ಹೃದಯದ ಬಡಿತ !

ಮನುಷ್ಯ ಸಾಮಾನ್ಯವಾಗಿ ತನ್ನ ಮಾನ ಮುಚ್ಚಲು ಬಟ್ಟೆಗಳನ್ನು ಧರಿಸುತ್ತಿದ್ದ ಕಾಲವೊಂದಿತ್ತು. ಆದರೆ ಕಾಲ ಬದಲಾದ ನಂತರ ಸೀಸನ್ ಗೆ ತಕ್ಕ ಹಾಗೇ ಬಟ್ಟೆ ಧರಿಸಲು ಪ್ರಾರಂಭವಾದವು.ಆದರೆ, ಈಗ ಕೆಲವರು ಧರಿಸುವ ಬಟ್ಟೆಯೂ ಸ್ಟೇಟಸ್ ಸಿಂಬಲ್ ಆಗಿಬಿಟ್ಟಿದೆ. ಇದರ ಮುಂದುವರಿದ ಭಾಗವಾಗಿ, ಈಗ ಅದೇ ಉಡುಪಿನಲ್ಲಿ

ವಿಟ್ಲ : ಕ್ರಿಕೆಟ್ ವಿಚಾರವಾಗಿ ಅಪ್ರಾಪ್ತನ ಮೇಲೆ ಮಾರಣಾಂತಿಕ ಹಲ್ಲೆ, ದೂರು ದಾಖಲು

ಅಪ್ರಾಪ್ತ ಬಾಲಕನಿಗೆ ವ್ಯಕ್ತಿಯೊಬ್ಬ ಕ್ರಿಕೆಟ್ ವಿಚಾರವಾಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ವಿಟ್ಲದ ಕೊಲ್ನಾಡಿನಲ್ಲಿ ನಡೆದಿದೆ.ಕೊಲ್ನಾಡು ಗ್ರಾಮದ ಕುಲ್ಯಾರು ನಿವಾಸಿ ಅಬ್ದುಲ್ ರಹಿಮಾನ್ ಪುತ್ರ ಶಫೀಕ್ (17) ಹಲ್ಲೆಗೊಳಗಾದ ಬಾಲಕ. ಕಬೀರ್ ಹಲ್ಲೆ ಮಾಡಿದ ಯುವಕ ಎಂದು ತಿಳಿದುಬಂದಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರ ಭೇಟಿಯ ವೇಳೆ ಉಗ್ರರ ದಾಳಿ!! ರಕ್ಷಣಾ ಪಡೆಯ ಯೋಧರಿಗೆ ಗಾಯ- ವಲಸೆ ಕಾರ್ಮಿಕ…

ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರ ಭೇಟಿಯ ವೇಳೆ ಉಗ್ರರ ದಾಳಿ ನಡೆದಿದ್ದು, ರಕ್ಷಣಾ ಪಡೆಯ ಯೋಧರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.ಕಾಶ್ಮೀರದ ಪುಲ್ವಾಮ ಜಿಲ್ಲೆಯ ಸ್ಥಳೀಯರಲ್ಲದ ವಲಸಿಗರ ಮೇಲೆ ಹಾಗೂ ಶೋಪಿಯಾನ್ ನ ಎರಡು ಪ್ರತ್ಯೇಕ ಸಿ.ಆರ್.ಪಿ.ಎಫ್ ಯೋಧರ ಶಿಬಿರಗಳ ಮೇಲೇಯೂ ದಾಳಿ

ರಾತ್ರಿ ಪಾಳಯದ ಕೆಲಸ ಮುಗಿಸಿ 10 ಕಿ.ಮೀ.ಓಡುತ್ತಲೇ ಮನೆ ಸೇರೋ 19 ರ ಯುವಕ| ಈತ ಈ ರೀತಿ ಮಾಡಲು ಕಾರಣವೇನು?

ಆ ಹುಡುಗನ ಕಣ್ಣಲ್ಲಿ ಛಲ ಇದೆ. ಸಾಧಿಸಿ ತೋರಿಸಬೇಕೆಂದು ಹಠ ಇದೆ. ಇದಕ್ಕಾಗಿ ಅವಿರತ ಪ್ರಯತ್ನ ಮಾಡುತ್ತಲೇ ಇದ್ದಾನೆ. ಕೆಲಸ ಮುಗಿಸಿ ಮಧ್ಯರಾತ್ರಿ 10 ಕಿ.ಮೀ ಓಟ, ಬಳಿಕ ಅಡುಗೆ ಮಾಡಿ ಸಹೋದರನ ಜೊತೆ ಊಟ..ಮನೆಯಲ್ಲಿ ತಾಯಿ ಅನಾರೋಗ್ಯ, ಬದುಕ ಸಾಗಿಸಬೇಕು, ಜೊತೆಗೆ ಬಹುದೊಡ್ಡ ಕನಸು ಈಡೇರಿಸಬೇಕು.