Day: March 21, 2022

7 ತಿಂಗಳ ಗರ್ಭಿಣಿ ಅನುಮಾನಾಸ್ಪದ ಸಾವು| ಗಂಡನ ಮೇಲೆ ಕೊಲೆ ಆರೋಪ ಮಾಡಿದ ಪೋಷಕರು

ಆಕೆ ತುಂಬು ಗರ್ಭಿಣಿ. ತಾಯ್ತನದ ಸುಖ ಅನುಭವಿಸುವ ಕಾತುರತೆಯಲ್ಲಿದ್ದ ಯುವತಿ. ಆದರೆ ವಿಧಿಯಾಟ ಬೇರೆ ಇತ್ತು ಎಂದು ಕಾಣುತ್ತದೆ. ಮಗುವಿನ ನೀರಿಕ್ಷೆಯಲ್ಲಿದ್ದ 7 ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಈಕೆ ಗಂಡನ ಮೇಲೆ ಕೊಲೆ ಆರೋಪ ಮಾಡಲಾಗಿದೆ. ವಿಜಯನಗರ ನಿವಾಸಿ ಅಶ್ವಿನಿ ಎಂಬುವಳೇ (23) ಮೃತ ಗರ್ಭಿಣಿ. ಮೈಸೂರು ತಾಲೂಕಿನ ಮೈದನಹಳ್ಳಿಯ ಪ್ರಮೋದ್ ಮತ್ತು ಅಶ್ವಿನಿ ಪರಸ್ಪರ ಪ್ರೀತಿಸಿ 2021ರ ಜೂನ್ 13ರಂದು ಮದುವೆಯಾಗಿದ್ದರು. 7 ತಿಂಗಳ ಗರ್ಭಿಣಿಯಾಗಿದ್ದ ಅಶ್ವಿನಿ ತಂದೆ ಮನೆಯಲ್ಲಿದ್ದಳು. ಮಾ.18ರ ರಾತ್ರಿ ಮಾವನ …

7 ತಿಂಗಳ ಗರ್ಭಿಣಿ ಅನುಮಾನಾಸ್ಪದ ಸಾವು| ಗಂಡನ ಮೇಲೆ ಕೊಲೆ ಆರೋಪ ಮಾಡಿದ ಪೋಷಕರು Read More »

ಬಿಪಿಎಲ್ ಕಾರ್ಡ್ ದಾರರಿಗೆ ಸಿಹಿಸುದ್ದಿ : ಉಚಿತ ಮನೆ ನಿರ್ಮಿಸಲು ಸರಕಾರದ ಪರಿಶೀಲನೆ

ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ನಿವೇಶನ ಇದ್ದರೆ ಸರ್ಕಾರದಿಂದ ಉಚಿತವಾಗಿ ಮನೆ ಕಟ್ಟುವ ಪ್ರಸ್ತಾವನೆಯ ವಿಷಯ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ರಾಜ್ಯಕ್ಕೆ 18 ಲಕ್ಷ ಮನೆಗಳು ಮಂಜೂರಾಗಿವೆ. ಎರಡು ಲಕ್ಷ ಮನೆಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಇನ್ನು ಹೆಚ್ಚುವರಿಯಾಗಿ 3 ಲಕ್ಷ ಸೇರಿದಂತೆ ಐದು ಲಕ್ಷ ಮನೆಗಳನ್ನು ಕೂಡಲೇ ಮಂಜೂರು ಮಾಡಲು ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಫಲಾನುಭವಿಗಳಿಗೆ ಆದಾಯದ ಮಿತಿ ಹೆಚ್ಚಳ ಮಾಡಲಾಗಿದೆ. …

ಬಿಪಿಎಲ್ ಕಾರ್ಡ್ ದಾರರಿಗೆ ಸಿಹಿಸುದ್ದಿ : ಉಚಿತ ಮನೆ ನಿರ್ಮಿಸಲು ಸರಕಾರದ ಪರಿಶೀಲನೆ Read More »

ಹೋಳಿ ಆಡಲೆಂದು ಹೋದ 8 ವರ್ಷದ ಬಾಲಕಿಯನ್ನು ಅಪಹರಿಸಿ ಗ್ಯಾಂಗ್ ರೇಪ್, ನಂತರ ಕಣ್ಣು ಕಿತ್ತು ಕೊಲೆ !

ಹೋಳಿ ಆಡಲು ಹೋದ 8 ವರ್ಷದ ಬಾಲಕಿಯನ್ನು ಎಳೆದುಕೊಂಡು ಹೋಗಿ ಗ್ಯಾಂಗ್ ರೇಪ್ ಮಾಡಿ ನಂತರ ಕಣ್ಣು ಕಿತ್ತು, ಹತ್ಯೆ ಮಾಡಿರುವ ಅಮಾನುಷ ಘಟನೆಯೊಂದು ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದಿದೆ. ವಾಸ್ತವವಾಗಿ, ಈ ಹೃದಯ ವಿದ್ರಾವಕ ಘಟನೆಯು ಬಂಕಾದ ಚಂದನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶನಿವಾರ ಮಧ್ಯಾಹ್ನ ಸಹೋದರ ಹಾಗೂ ಸ್ನೇಹಿತರೊಂದಿಗೆ ಹೋಳಿ ಆಡಲು ತೆರಳಿದ್ದ ಬಾಲಕಿಯನ್ನು ಕೆಲವು ಹುಡುಗರು ಅಪಹರಿಸಿದ್ದಾರೆ. ಇದಾದ ಬಳಿಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ. ಅಪಹರಣದ …

ಹೋಳಿ ಆಡಲೆಂದು ಹೋದ 8 ವರ್ಷದ ಬಾಲಕಿಯನ್ನು ಅಪಹರಿಸಿ ಗ್ಯಾಂಗ್ ರೇಪ್, ನಂತರ ಕಣ್ಣು ಕಿತ್ತು ಕೊಲೆ ! Read More »

ಮೊಸರಿನೊಂದಿಗೆ ಸೇವಿಸಲೇ ಬಾರದ ಪದಾರ್ಥದ ಮಾಹಿತಿ ಇಲ್ಲಿದೆ ನೋಡಿ..

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ. ಅದನ್ನು ಯಾವರೀತಿಲಿ ನಿರ್ವಹಿಸಬೇಕೆಂಬುದನ್ನು ನಾವೇ ತಿಳಿದುಕೊಳ್ಳ ಬೇಕಿದೆ. ನಾವೆಲ್ಲರೂ ಆಹಾರ ರುಚಿಸಬೇಕೆಂದು ಸೇವಿಸುತ್ತೇವೆಯೇ ಹೊರತು ಆರೋಗ್ಯ ದೃಷ್ಟಿಯಿಂದ ಅಲ್ಲ. ಇಲ್ಲೇ ನೋಡಿ ನಾವು ಮಾಡುತ್ತಿರೋ ತಪ್ಪು. ಯಾಕಂದ್ರೆ ಯಾವ ಆಹಾರ ಯಾವುದರೊಂದಿಗೆ ಸೇರಬಾರದು ಎಂಬುದು ಇಲ್ಲಿ ಮುಖ್ಯಾಂಶ. ಉದಾಹರಣೆಗೆ ಮೊಸರು. ಸಾಮಾನ್ಯವಾಗಿ ಪ್ರತಿಯೊಬ್ಬರೂ ಎಲ್ಲಾ ಸಮಾರಂಭಗಳಿಗೆ ಅಥವಾ ಮಾಮೂಲ್ ಊಟಕ್ಕೂ ಮೊಸರನ್ನು ಬಳಸುತ್ತಾರೆ. ಆದ್ರೆ ಹೆಚ್ಚಿನ ಜನ ಖಾಲಿ ಮೊಸರು ಸೇವಿಸದೆ ರುಚಿಗೆಂದು ಇತರ ಪದಾರ್ಥ ಸೇರಿಸುತ್ತಾರೆ.ಹೀಗೆ ಮಾಡುವುದರಿಂದ ಆಹಾರದ ರುಚಿ …

ಮೊಸರಿನೊಂದಿಗೆ ಸೇವಿಸಲೇ ಬಾರದ ಪದಾರ್ಥದ ಮಾಹಿತಿ ಇಲ್ಲಿದೆ ನೋಡಿ.. Read More »

ಯುದ್ಧಪೀಡಿತ ಉಕ್ರೇನ್ ನಿಂದ ಮರಳಿದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಾಜ್ಯದ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಕಲಿಕಾ ಅವಕಾಶ- ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ಉಕ್ರೇನ್‌ನಿಂದ ರಾಜ್ಯಕ್ಕೆ ವಾಪಸ್ ಆಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣವನ್ನು ಮುಂದುವರಿಯುವ ನಿಟ್ಟಿನಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಆರೋಗ್ಯ ಸಚಿವ ಉಕ್ರೇನ್‌ನಿಂದ ವಾಪಸ್ ಆದ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿ ನಂತರ ವಿದ್ಯಾರ್ಥಿಗಳಿಂದ ಸಲಹೆ, ಅಭಿಪ್ರಾಯಗಳನ್ನು ಪಡೆದುಕೊಂಡರು. ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ವಿಚಾರವಾಗಿ ಚರ್ಚೆ ನಡೆದಿದೆ. ಸಿಎಂ ಸೂಚನೆ ಮೇರೆಗೆ ಸಭೆ ನಡೆಸಲಾಯಿತು. ವಿದ್ಯಾರ್ಥಿಗಳ ಕಲಿಕೆ ಮುಂದುವರೆಯಬೇಕು ಎಂಬುದು …

ಯುದ್ಧಪೀಡಿತ ಉಕ್ರೇನ್ ನಿಂದ ಮರಳಿದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಾಜ್ಯದ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಕಲಿಕಾ ಅವಕಾಶ- ಸಚಿವ ಡಾ.ಕೆ.ಸುಧಾಕರ್ Read More »

‘ ಗಲ್ಲಿ ಬಾಯ್’ ಸಿನಿಮಾ ಖ್ಯಾತಿಯ ರ್ಯಾಪರ್ ಧರ್ಮೇಶ್ ಪರ್ಮಾರ್ ( 24) ನಿಧನ

ಮುಂಬೈ : ಗಲ್ಲಿ ಬಾಯ್ ಖ್ಯಾತಿಯ ರ್ಯಾಪರ್ ಧರ್ಮೇಶ್ ಪರ್ಮಾರ್(24) ಕಾರು ಅಪಘಾತದಲ್ಲಿ ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ. ಧರ್ಮೇಶ್ ಸ್ಟ್ರೀಟ್ ರ್ಯಾಪರ್ ಆಗಿ ಪ್ರಸಿದ್ಧಿ ಪಡೆದ ವ್ಯಕ್ತಿ. ಧರ್ಮೇಶ್, ಎಂಸಿ ಟೋಡ್ ಫೋಡ್ ಹೆಸರಿನಲ್ಲಿ ಪ್ರಸಿದ್ಧರಾಗಿದ್ದರು. ತನ್ನ ಗುಜರಾತಿ ರ್ಯಾಪ್‌ನಿಂದಾಗಿ ಒಳ್ಳೆಯ ಹೆಸರು ಕೂಡಾ ಪಡೆದಿದ್ದರು. ಕೆಲವು ವರ್ಷಗಳ ಹಿಂದೆ ಹೊರಬಂದ ರಣವೀರ್ ಸಿಂಗ್ ಅವರ ಸೂಪರ್ಹಿಟ್ ಚಿತ್ರ ‘ಗಲ್ಲಿ ಬಾಯ್’ ನಲ್ಲಿ ಒಂದು ಟ್ರ್ಯಾಕ್’ಗಾಗಿ ರ್ಯಾಪ್ ಹಾಡಿದರು.

ಸರ್ಕಾರದಿಂದ ಶಾಲೆಗಳಿಗೆ ಹೊಸ ಸಮವಸ್ತ್ರ !! | ವಿದ್ಯಾರ್ಥಿಗಳಿಗೆ ಈ ಬಾರಿ ಯಾವ ಬಣ್ಣದ ಯೂನಿಫಾರ್ಮ್ ಗೊತ್ತಾ??

ಕೋಲ್ಕತ್ತಾ: ಸರ್ಕಾರವು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹೊಸ ಡ್ರೆಸ್ ಕೋಡ್ ಅನ್ನು ಜಾರಿಗೆ ತರಲು ಹೊರಟಿದ್ದು,ಬಂಗಾಳದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಪಾಲನೆಯಾಗಲಿದೆ. ಈ ನಿಯಮವನ್ನು ಪಶ್ಚಿಮ ಬಂಗಾಳ ಸರ್ಕಾರ ಜಾರಿಗೊಳಿಸಿದ್ದು,ಹೊಸ ಡ್ರೆಸ್ ಕೋಡ್‌ನಲ್ಲಿ ಬಂಗಾಳ ಸರ್ಕಾರದ ‘ಬಿಸ್ವಾ ಬಾಂಗ್ಲಾ’ ಲೋಗೋ ಕೂಡ ಇರುತ್ತದೆ. ಇದನ್ನು ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿನ್ಯಾಸಗೊಳಿಸಿದ್ದಾರೆ. ಸರ್ಕಾರದ ಆದೇಶದ ಪ್ರಕಾರ, ಹೊಸ ಸಮವಸ್ತ್ರವನ್ನು ರಾಜ್ಯದ ಎಂಎಸ್‌ಎಂಇ ಇಲಾಖೆಯು ಪೂರೈಸುತ್ತದೆ. ಬಿಸ್ವಾ ಬಾಂಗ್ಲಾ ಲಾಂಛನವು ಪ್ರತಿ …

ಸರ್ಕಾರದಿಂದ ಶಾಲೆಗಳಿಗೆ ಹೊಸ ಸಮವಸ್ತ್ರ !! | ವಿದ್ಯಾರ್ಥಿಗಳಿಗೆ ಈ ಬಾರಿ ಯಾವ ಬಣ್ಣದ ಯೂನಿಫಾರ್ಮ್ ಗೊತ್ತಾ?? Read More »

ರಾತ್ರಿ ವೇಳೆ ಚಪಾತಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆದಾ ಅಥವಾ ಕೆಟ್ಟದ್ದಾ !??| ಇಲ್ಲಿದೆ ಚಪಾತಿ ಸೇವನೆ ಕುರಿತಾದ ಆರೋಗ್ಯಕರ ಮಾಹಿತಿ

ನಾವು ಪ್ರತಿನಿತ್ಯ ಅನ್ನ, ಚಪಾತಿ, ರೊಟ್ಟಿ, ದೋಸೆ, ಇಡ್ಲಿ, ಉಪ್ಪಿಟ್ಟು ಎಂದೆಲ್ಲಾ ಉಪಹಾರಗಳನ್ನು ಸೇವಿಸುತ್ತೇವೆ.ಅದರಲ್ಲೂ ಮೈದಾ ಮಿಶ್ರಣ ಮಾಡದ ಚಪಾತಿ, ಅಂದರೆ ಬರೀ ಗೋಧಿ ಹಿಟ್ಟಿನ ಚಪಾತಿ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು ಎಂದು ನೀವು ಕೇಳಿರಬಹುದು. ಆದರೂ ಚಪಾತಿಯನ್ನು ಪ್ರತಿನಿತ್ಯ ಸೇವನೆ ಮಾಡಬಹುದಾ? ಚಪಾತಿ ತೂಕವನ್ನು ಹೇಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ. ಚಪಾತಿಗಳು ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿದ್ದು, ನಿರಂತರ ಶಕ್ತಿಯನ್ನು ನೀಡುತ್ತದೆ. ಅಲ್ಲದೆ, ಪದೇ ಪದೇ ಹಸಿವಿನ ಕಡು ಬಯಕೆಯನ್ನು ತಗ್ಗಿಸುತ್ತದೆ. …

ರಾತ್ರಿ ವೇಳೆ ಚಪಾತಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆದಾ ಅಥವಾ ಕೆಟ್ಟದ್ದಾ !??| ಇಲ್ಲಿದೆ ಚಪಾತಿ ಸೇವನೆ ಕುರಿತಾದ ಆರೋಗ್ಯಕರ ಮಾಹಿತಿ Read More »

ಇಂದು ವಿಶ್ವ ಅರಣ್ಯ ದಿನ; ತಿಳಿಯಿರಿ ಈ ದಿನದ ಇತಿಹಾಸ ಮತ್ತು ಮಹತ್ವ

ಪ್ರತಿ ವರ್ಷ ಮಾರ್ಚ್‌ 21 ನ್ನು ವಿಶ್ವ ಅರಣ್ಯ ದಿನವನ್ನಾಗಿ ಪ್ರಪಂಚದಲ್ಲೆಡೆ ಆಚರಿಸಲಾಗುತ್ತದೆ. ಅರಣ್ಯವೆಂದರೆ ಅದು ಸಸ್ಯ ಸಂಪತ್ತು. ಸಾವಿರಾರು ಜಾತಿ ಮರಗಳು ಪ್ರಾಕೃತಿಕವಾಗಿ ಬೆಳೆದು ಲಕ್ಷಾಂತರ ಜೀವವೈವಿಧ್ಯ ಸೂಕ್ಷ್ಮಾಣುಗಳೊಂದಿಗೆ ರೂಪುಗೊಂಡಿರುವ ತಾಣ. ಅರಣ್ಯಗಳಲ್ಲಿ ರಸ್ತೆಗಳ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆ, ಜಲ ವಿದ್ಯುತ್‌ ಘಟಕಗಳ ಸ್ಥಾಪನೆಯೂ ಅರಣ್ಯದ ಮೇಲೆಯೇ ಅನಗತ್ಯ ಒತ್ತಡ ಹೇರಲಾಗುತ್ತಿದೆ. ಒಂದು ದೇಶದ ಪ್ರಾಕೃತಿಕ ಸಮತೋಲನಕ್ಕೆ ಆ ದೇಶದ ಒಟ್ಟು ಭೂ ಪ್ರದೇಶದಲ್ಲಿ ಶೇ 33 ಅರಣ್ಯ ಪ್ರದೇಶ ಇರಬೇಕು. ನಮ್ಮ ದೇಶ ಹಾಗೂ ರಾಜ್ಯದಲ್ಲಿ ಸದ್ಯ ಈ …

ಇಂದು ವಿಶ್ವ ಅರಣ್ಯ ದಿನ; ತಿಳಿಯಿರಿ ಈ ದಿನದ ಇತಿಹಾಸ ಮತ್ತು ಮಹತ್ವ Read More »

BMTC : 300 ಹುದ್ದೆಗಳು| SSLC ಮತ್ತು ITI ಪಾಸಾದವರಿಗೆ ಅವಕಾಶ | ಅರ್ಜಿಗೆ ಮಾರ್ಚ್ 30 ಕೊನೆಯ ದಿನಾಂಕ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಅಗತ್ಯ ಇರುವ ತಾಂತ್ರಿಕ ವೃತ್ತಿಗಳಲ್ಲಿ ಪೂರ್ಣಾವಧಿ ಶಿಶಿಕ್ಷು ತರಬೇತಿಗೆ ( ಅಪ್ರೆಂಟಿಸ್) ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ : ಮೆಕ್ಯಾನಿಕಲ್ ಡೀಸೆಲ್ : 250 ಹುದ್ದೆಗಳು.ಫಿಟ್ಟರ್ – 50 ಹುದ್ದೆಗಳು. ಎಸ್ ಎಸ್ ಎಲ್ ಸಿ ತೇರ್ಗಡೆ ಹೊಂದಿದ್ದಲ್ಲಿ 2 ವರ್ಷ, ಐ ಟಿಐ ತರಬೇತಿ ಹೊಂದಿದ್ದಲ್ಲಿ 1 ವರ್ಷದ ತರಬೇತಿ ಅವಧಿ ನಿಗದಿಪಡಿಸಲಾಗಿದೆ. ವಯೋಮಿತಿ : ದಿನಾಂಕ 30-03-2022 ಕ್ಕೆ ಕನಿಷ್ಠ 16 ವರ್ಷ ತುಂಬಿರಬೇಕು. …

BMTC : 300 ಹುದ್ದೆಗಳು| SSLC ಮತ್ತು ITI ಪಾಸಾದವರಿಗೆ ಅವಕಾಶ | ಅರ್ಜಿಗೆ ಮಾರ್ಚ್ 30 ಕೊನೆಯ ದಿನಾಂಕ Read More »

error: Content is protected !!
Scroll to Top