Daily Archives

March 18, 2022

ಇಸ್ಕಾನ್ ದೇವಾಲಯದ ಮೇಲೆ ದುಷ್ಕರ್ಮಿಗಳ ದಾಳಿ-ಅಪಾರ ಹಾನಿ!! ಅಲ್ಲಾಹೋ ಅಕ್ಬರ್ ಎನ್ನುತ್ತಾ ನುಗ್ಗಿದ 200 ಕ್ಕೂ ಹೆಚ್ಚು…

ಬಾಂಗ್ಲಾದೇಶದ ಢಾಕಾ ದಲ್ಲಿರುವ ವಿಶ್ವ ವಿಖ್ಯಾತ ಇಸ್ಕಾನ್ ದೇಗುಲದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಮೂರ್ತಿ ಹಾಗೂ ಇನ್ನಿತರ ವಸ್ತುಗಳು ಧ್ವಂಸ ನಡೆಸಲಾಗಿದೆ.ಅಲ್ಲಾಹೋ ಅಕ್ಬರ್ ಎಂದು ಹೇಳುತ್ತಾ ದೇವಾಲಯದೊಳಕ್ಕೆ ನುಗ್ಗಿದ ಸುಮಾರು 200 ಕ್ಕೂ ಹೆಚ್ಚು ಮಂದಿಯ ತಂಡ ಈ ಕೃತ್ಯ

ಕಾರ್ಕಳ ಉತ್ಸವದ ವೇದಿಕೆಯಲ್ಲಿ ನಡೆದ ಯಕ್ಷಗಾನದಲ್ಲಿ ಹಿಜಾಬ್ ಕೇಸರಿ ವಿವಾದದ ಬಗ್ಗೆ ಉಲ್ಲೇಖ!! ಸಾಮಾಜಿಕ ಜಾಲತಾಣದಲ್ಲಿ…

ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಕಾರ್ಕಳ ಉತ್ಸವದ ವೇದಿಕೆಯಲ್ಲಿ ನಡೆದ ತುಳುನಾಡಿದ ಗಂಡು ಕಲೆಯಾದ ಯಕ್ಷಗಾನದಲ್ಲಿ ಒಂದು ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎನ್ನುವ ಆರೋಪವೊಂದು ಕೇಳಿ ಬಂದಿದೆ.ಒಂದು ತಿಂಗಳಿನಿಂದ ರಾಜ್ಯದಲ್ಲೇ ಸುದ್ದಿ ಮಾಡುತ್ತಿರುವ ಹಿಜಾಬ್ ಹಾಗೂ ಕೇಸರಿ ವಿವಾದವನ್ನು

ಕಚೇರಿಗೆ ಹಾಸಿಗೆ, ದಿಂಬು ಸಮೇತ ಉದ್ಯೋಗಕ್ಕೆ ಹಾಜರಾದ ವ್ಯಕ್ತಿ!!

ಒಂದಿಷ್ಟು ನೆಮ್ಮದಿಯಿಂದ ಬದುಕಬೇಕಾದರೆ ಒಂದು ಒಳ್ಳೆಯ ಕೆಲಸ ಮುಖ್ಯ. ಯಾಕಂದ್ರೆ ಇಂದು ಮನಕ್ಕಿಂತ ಧನಕ್ಕೆ ಹೆಚ್ಚು ಬೆಲೆ.ದಿನೇ ದಿನೇ ಪ್ರತಿನಿತ್ಯ ಬಳಸೋ ವಸ್ತುಗಳಿಂದ ಹಿಡಿದು ಎಲ್ಲಾ ವಸ್ತುಗಳಿಗೂ ಬೆಲೆ ಹೆಚ್ಚುತ್ತಲೇ ಇದೆ. ಹೀಗಿರುವಾಗ ಕೇವಲ ಉದ್ಯೋಗ ಇದ್ದು ಅದಿಕ್ಕೆ ತಕ್ಕಂತೆ ಸಂಬಳ

ಕಟ್ಟಡ ನಿರ್ಮಾಣದ ವೇಳೆ ಮಣ್ಣು ಕುಸಿತ!! ನಾಲ್ವರು ಕಾರ್ಮಿಕರು ಮೃತ್ಯು-ಉಳಿದವರಿಗಾಗಿ ಶೋಧ

ಕಟ್ಟಡ ನಿರ್ಮಾಣದ ವೇಳೆ ಮಣ್ಣು ಕುಸಿದು ಅವಶೇಷಗಳಡಿ ಸಿಲುಕಿ ನಾಲ್ವರು ಕಾರ್ಮಿಕರು ದುರ್ಮರಣ ಹೊಂದಿದ ಘಟನೆಯು ಕೇರಳದ ಕೊಚ್ಚಿಯ ಇಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.ವಲಸೆ ಕಾರ್ಮಿಕರ ತಂಡವೊಂದು ಇಲ್ಲಿನ ಕಟ್ಟಡವೊಂದರ ಕಾಮಗಾರಿಯಲ್ಲಿ ತೊಡಗಿದ್ದರು. ಈ ವೇಳೆ ಏಕಾಏಕಿ ಮಣ್ಣು ಕುಸಿದಿದ್ದು,

ಎಸ್.ಎಸ್.ಎಲ್.ಸಿ ಪರೀಕ್ಷಾರ್ಥಿಗಳಿಗೆ ಸಿಹಿ ಸುದ್ದಿ!! ಎಕ್ಸಾಮ್ ಮುಗಿಯುವ ವರೆಗೆ ನಿಮಗಾಗಿ ಸಂಚರಿಸಲಿದೆ ವಿಶೇಷ ಕರ್ನಾಟಕ…

ರಾಜ್ಯಾದ್ಯಂತ ಮಾರ್ಚ್ 28 ರಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಆರಂಭವಾಗುವ ಹಿನ್ನೆಲೆಯಲ್ಲಿ ರಾಜ್ಯಾ ರಸ್ತೆ ಸಾರಿಗೆ ನಿಗಮವು ಸಿಹಿ ಸುದ್ದಿಯೊಂದನ್ನು ನೀಡಿದೆ.ಶಾಲಾ ವಿದ್ಯಾರ್ಥಿಗಳ ಬಸ್ ಪಾಸ್ ನಲ್ಲಿ ಮಾರ್ಚ್ 31 ಕೊನೆಯ ದಿನವಾಗಿದ್ದು, ಆ ಬಳಿಕ ಟಿಕೆಟ್ ಪಡೆದು

ಆತಂಕ ಸೃಷ್ಟಿಸಿದ 100 ರಣಹದ್ದುಗಳ ಸಾವು ! ; ಭಯಭೀತರಾದ ಜನ

ಅಸ್ಸಾಂನ ಕಾಮ್ರೂಪ್ ಜಿಲ್ಲೆಯ ಛಾಯ್ಗಾಂವ್ ಪ್ರದೇಶದ ಬಳಿ ಅಳಿವಿನ ಅಂಚಿನಲ್ಲಿರುವ ಸುಮಾರು 100 ರಣಹದ್ದುಗಳು ಮೃತಪಟ್ಟಿದೆ. 100 ರಣಹದ್ದುಗಳು ಒಟ್ಟಿಗೆ ಸತ್ತಿರುವುದು ಜನರಿಗೆ ಆಶ್ಚರ್ಯ, ಆತಂಕ, ಗೊಂದಲಗಳಿಗೆ ಕಾರಣವಾಗಿದೆ.  ಜನ ಇದು ಯಾವ ಹೊಸ ರೋಗ ? ಏನೀ ಅಪಶುನ ಎಂದು ಭಯಭೀತರಾಗಿದ್ದಾರೆ.

ಮಗಳಿಗೆ ಅಪ್ಪ ಬೇಡ ಎಂದರೆ ಆಸ್ತಿ ಹಕ್ಕು ಕೂಡ ಇಲ್ಲ- ಸುಪ್ರೀಂಕೋರ್ಟ್

ಮಗಳಿಗೆ ಅಪ್ಪ ಎನ್ನುವ ಸಂಬಂಧ ಬೇಡ ಎಂದು ಅನಿಸಿದರೆ, ಆಕೆಗೆ ಅವನ ಆಸ್ತಿಯ ಮೇಲೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.ಪಂಜಾಬ್-ಹರಿಯಾಣ ಹೈಕೋರ್ಟ್‍ನಲ್ಲಿ ವ್ಯಕ್ತಿಯೊಬ್ಬ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದನು. ಆದರೆ ಆ ಅರ್ಜಿಯನ್ನು ಹೈಕೋರ್ಟ್

ರಾಮ್ ಸೇನಾ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ!! ಆರೋಪಿಗಳ ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲ-ಹೆಚ್ಚಿದ ಕಾರ್ಯಕರ್ತರ…

ಕ್ಷುಲ್ಲಕ ಕಾರಣದ ಹಿನ್ನೆಲೆಯಲ್ಲಿ ರಾಮ್ ಸೇನಾ ಮುಖಂಡರೊಬ್ಬರ ಮೇಲೆ ಹಿಂದೂ ಯುವಕರ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದ್ದು,ಗಾಯಾಳು ಉಡುಪಿಯ ಜಿಲ್ಲಾಸ್ಪತ್ರೆಗೆ ಆಸ್ಪತ್ರೆಗೆ ದಾಖಲಾದ ಘಟನೆಯು ಸಿಗಂದೂರಿನ ತುಮರಿ ಎಂಬಲ್ಲಿ ನಡೆದಿದೆ.ಹಲ್ಲೆಗೊಳಗಾದ ಮುಖಂಡನನ್ನು ಸಾಗರ ತಾಲೂಕಿನ ಮಂಜುನಾಥ್

ಕರಾವಳಿಯಲ್ಲಿ ಹೆಚ್ಚಿದ ಕೋಳಿ ಹಂದಿ ರೇಟ್ : ಹಂದಿಯನ್ನು ಹಿಂದಿಕ್ಕಿದ ಕೋಳಿ!

ಮಂಗಳೂರು: ಕೋಳಿ ಮಾಂಸದ ಬೆಲೆ ಎಲ್ಲರಿಗೂ ತಿಳಿದಿರುವ ಹಾಗೇ ಹೆಚ್ಚುತ್ತಲೇ ಇದೆ. 100-150ರ ದರದ ಆಸುಪಾಸಿನಲ್ಲಿದ್ದ ಚಿಕನ್ ರೇಟ್ ಈಗ 250ರ ಗಟಿ ದಾಟಿದೆ. ಈ ಮೂಲಕ ಹಂದಿ ಮಾಂಸದ ಬೆಲೆಯನ್ನು ಕೋಳಿ ಮಾಂಸದ ಬೆಲೆ ಮೀರಿಸಿದೆ.ಗಗನಕ್ಕೇರಿರುವ ಕೋಳಿ ಮಾಂಸದ ದರದಿಂದ ಮಾಂಸ ಪ್ರಿಯರು

ಬೆಳ್ತಂಗಡಿ: ಆಕ್ಟಿವಾ ಮತ್ತು ಸರ್ಕಾರಿ ಬಸ್ ನಡುವೆ ಭೀಕರ ಅಪಘಾತ | ಬಸ್ಸಿನಡಿ ಸಿಲುಕಿದ ಸ್ಕೂಟರ್, ಸವಾರರಿಬ್ಬರೂ ಮೃತ್ಯು

ಬೆಳ್ತಂಗಡಿ : ಆಕ್ಟಿವಾ ಮತ್ತು ಸರ್ಕಾರಿ ಬಸ್ ನಡುವೆ ಭೀಕರ ಅಪಘಾತವಾಗಿದ್ದು, ಹಿರೆಭಂಡಾಡಿಯ ಸಹೋದರರು ಮೃತ ಪಟ್ಟ ಘಟನೆ ಇಂದು ಸಂಜೆವೇಳೆ ನಂದಿಬೆಟ್ಟ ಬಳಿ ನಡೆದಿದೆ.ಮೃತರನ್ನು ಉಪ್ಪಿನಂಗಡಿ ಸನಿಹದ ಹಿರೆಬಂಡಾಡಿ ನಿವಾಸಿ, ನಿವೃತ ಶಿಕ್ಷಕ, ಮರ್ಹೂಮ್ ಅಬ್ದುರ್ರಝಾಕ್ ಅವರ ಮಕ್ಕಳಾದ