ಶಾಕಿಂಗ್ ನ್ಯೂಸ್ !! ಹಿಂಸಾಚಾರ ನಿಯಂತ್ರಣಕ್ಕೆ ಇಡೀ ದೇಶದಲ್ಲೇ ಇನ್ಸ್ಟಾಗ್ರಾಮ್ ಬಾನ್!! ನಿರ್ಬಂಧಿತ ಆಪ್ ಗಳ ಲಿಸ್ಟ್ ನಲ್ಲಿ ಇನ್ಸ್ಟಾ- ಬಳಕೆದಾರರಿಗೆ ಬೇಜಾರು

0 9

ಉಕ್ರೇನ್ ನಲ್ಲಿ ರಷ್ಯಾ ಸೇನೆಯ ಕಾರ್ಯಚರಣೆಯ ಬಗ್ಗೆ ರಷ್ಯಾನ್ನರಿಗೆ ತಿಳಿಯದಂತೆ ಮಾಡುವ ಉದ್ದೇಶದಿಂದ ರಷ್ಯಾ ದಲ್ಲಿ ಇನ್ಸ್ಟಾಗ್ರಾಮ್ ಬಳಕೆಗೆ ಸಿಗದಂತೆ ಮಾಡಲಾಗಿದೆ.

ರಷ್ಯಾನ್ನರ ವಿರುದ್ಧದ ಹಿಂಸಾಚಾರಕ್ಕೆ ಸಾಮಾಜಿಕ ಜಾಲತಾಣವು ಅವಕಾಶ ನೀಡುತ್ತಿದೆ ಎಂದು ರಷ್ಯಾ ಆರೋಪಿಸಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ರಷ್ಯಾದ ಮಾಧ್ಯಮ ನಿಯಂತ್ರಣ ಸಂಸ್ಥೆಯು ಪ್ರಕಟಿಸಿರುವ ನಿರ್ಬಂಧಿತ ಆನ್ಲೈನ್ ವೇದಿಕೆಗಳ ಪಟ್ಟಿಯಲ್ಲಿ ಇನ್ಸ್ಟಾಗ್ರಾಮ್ ಕೂಡಾ ಸೇರಿಕೊಂಡಿದ್ದು, ರಷ್ಯಾನ್ನರ ಮೇಲಿನ ಹಿಂಸಾಚಾರಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಈ ಪ್ರಯತ್ನ ಮಾಡಲಾಗುತ್ತಿದೆ ಎನ್ನಲಾಗಿದೆ.

Leave A Reply