Daily Archives

March 15, 2022

ಬಂಟ್ವಾಳ : ಹಾಡುಹಗಲೇ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನ ಕಳವು ಮಾಡಿದ ಆರೋಪಿಯ ಬಂಧನ

ಬಂಟ್ವಾಳ : ಮನೆಯಿಂದ ಹಾಡುಹಗಲೇ ಲಕ್ಷಾಂತರ ರೂ.ಮೌಲ್ಯದ ಬಂಗಾರ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ‌ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಬಂಧನ ವಿಧಿಸಲಾಗಿದೆ.ಅರಳ ಗ್ರಾಮ್ ಶುಂಠಿ ಹಿತ್ಲು ನಿವಾಸಿ ಅಶ್ರಫ್ ( 42) ಬಂಧಿತ ಆರೋಪಿ.