Daily Archives

March 15, 2022

ಈ ರಾಜ್ಯದಲ್ಲಿ ಮರುಕಳಿಸಿತು ಗೋವುಗಳ ಮಾರಣಹೋಮ | ವಿಷಪೂರಿತ ಮೇವು ಸೇವಿಸಿ 116 ಜಾನುವಾರುಗಳು ದುರಂತ ಸಾವು !!

ಇಡೀ ದೇಶದಲ್ಲಿ ಹೈನುಗಾರಿಕೆಗೆ ಹೆಸರುವಾಸಿಯಾಗಿರುವ ಗುಜರಾತ್‌ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಮರುಕಳಿಸಿದ್ದು, ವಿಷಪೂರಿತ ಆಹಾರ ಸೇವಿಸಿ ನೂರಾರು ಮೂಕ ಪ್ರಾಣಿಗಳ ಮಾರಣಹೋಮವೇ ನಡೆದು ಹೋಗಿದೆ.ಗುಜರಾತ್‌ನ ಸಬರಕಾಂತ ಜಿಲ್ಲೆಯ ಇಡಾರ್‌ನ ಪಂಜ್‌ಪೋಲ್‌ನಲ್ಲಿ ವಿಷವಾದ ಮೇವನ್ನು ತಿಂದು 116

ಬಿಜೆಪಿ ಮುಖಂಡನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ | ಸಾವಿನ ಸುತ್ತ ಹಲವು ಅನುಮಾನ

ಸಾಗರ: ತಾಲೂಕಿನ ಮರತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.ಈ ಸಾವಿನ ಹಿಂದೆ ಹತ್ತು ಹಲವಾರು ಅನುಮಾನಗಳು ಮೂಡಿದೆ. ಶಿರೂರು ಆಲಳ್ಳಿ ವಾಸಿಯಾದ ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷ

12 ರಿಂದ 14 ವರ್ಷ ವಯಸ್ಸಿನವರಿಗೆ ನಾಳೆಯಿಂದ ದೊರೆಯಲಿದೆ COVID-19 ಲಸಿಕೆ|60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ…

ನವದೆಹಲಿ : 12 ರಿಂದ 14 ವರ್ಷ ವಯಸ್ಸಿನವರಿಗೆ COVID-19 ಲಸಿಕೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ 'ಮುನ್ನೆಚ್ಚರಿಕೆ ಡೋಸ್' ಮಾರ್ಚ್ 16 ರಿಂದ ದೇಶಾದ್ಯಂತ ಪ್ರಾರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ತಿಳಿಸಿದ್ದಾರೆ.ಕೋವಿಡ್-19 ಲಸಿಕೆಗೆ

ವಿಚ್ಛೇದನ ಕೋರಿದ್ದ ತಂದೆ-ತಾಯಿಯನ್ನು ಮತ್ತೆ ಒಂದು ಮಾಡಿದ ಮಗ !! | ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು ನ್ಯಾಯ ದೇಗುಲ

ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಇತರೆ ಇತ್ತೀಚಿನ ದಿನಗಳಲ್ಲಿ ಆ ಜಗಳ ಕೋರ್ಟ್ ಮೆಟ್ಟಿಲು ಏರುತ್ತಿದೆ. ಹಾಗೆಯೇ ಇಲ್ಲಿ ಮೂರು ವರ್ಷಗಳ ಹಿಂದೆ ಮನಸ್ತಾಪಗೊಂಡು ದೂರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ತಂದೆ-ತಾಯಿಯನ್ನು ಮಗನೇ ಒಂದು ಮಾಡಿದ ಘಟನೆ ನಡೆದಿದ್ದು, ಈ ಅದ್ಭುತ

SBI ಗ್ರಾಹಕರಿಗೊಂದು ಮಹತ್ವದ ಸೂಚನೆ | ಈ ಕೆಲಸ ನೀವು ಮಾಡದಿದ್ದರೆ ಮಾರ್ಚ್ 31 ರೊಳಗೆ ನಿಮ್ಮ ಡೆಬಿಟ್, ಕ್ರೆಡಿಟ್…

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಎಸ್‌ಬಿಐ ತನ್ನ ಖಾತೆದಾರರಿಗೆ ತಮ್ಮ ಪ್ಯಾನ್ (ಶಾಶ್ವತ ವಿಳಾಸ ಸಂಖ್ಯೆ) ಅನ್ನು ಆಧಾರ್ ಸಂಖ್ಯೆಯೊಂದಿಗೆ ಮಾರ್ಚ್ 31 ರೊಳಗೆ ಅಂದರೆ ಈ ತಿಂಗಳ ಅಂತ್ಯದೊಳಗೆ ಲಿಂಕ್

ಹಿಜಾಬ್ ಕುರಿತು ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆಯೇ ಪರೀಕ್ಷೆ ಬಿಟ್ಟು ಹೊರ ನಡೆದ ವಿದ್ಯಾರ್ಥಿನಿಯರು !!

ಹಿಜಾಬ್ ಸಂಬಂಧ ಹೈಕೋರ್ಟ್ ಇಂದು ಐತಿಹಾಸಿಕ ತೀರ್ಪು ನೀಡಿದೆ. ತೀರ್ಪು ಹೊರ ಬೀಳುತ್ತಿದ್ದಂತೆಯೇ ಯಾದಗಿರಿಯ ಸುರಪುರ ತಾಲೂಕಿನ ಕೆಂಬಾವಿ ಪಟ್ಟಣದ ಪದವಿ ಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ಬಿಟ್ಟು ಮನೆಗೆ ತೆರಳಿದ್ದಾರೆ.ಹಿಜಾಬ್ ತೆಗೆಯದೆ ಬೆಳಗ್ಗೆಯಿಂದ ಕೋರ್ಟ್

‘ಲಾಕಪ್’ ಶೋ ನಲ್ಲಿ ತನ್ನ ಅಮ್ಮನ ಸ್ನೇಹಿತೆ ಜೊತೆಗಿನ ‘ ರಹಸ್ಯ’ ಸಂಬಂಧ ಬಿಚ್ಚಿಟ್ಟ ಶಿವಂ…

ಬಾಲಿವುಡ್ ನಟಿ ಕಂಗನಾ ರಣಾವತ್ ನಡೆಸಿಕೊಡುತ್ತಿರುವ "ಲಾಕಪ್" ಹೆಸರಿನ ರಿಯಾಲಿಟಿ ಶೋ ದಿನದಿಂದ ತನ್ನ ಖ್ಯಾತಿಯನ್ನು ಹೆಚ್ಚು ಮಾಡಿದೆ. ಇದಕ್ಕೆ ಕಾರಣ ವಿವಾದಿತ ಸೆಲೆಬ್ರಿಟಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿರುವುದು. ಒಟ್ಟು 16 ಸೆಲೆಬ್ರಿಟಿ ಸ್ಪರ್ಧಿಗಳನ್ನು ಲಾಕಪ್‌ನಲ್ಲಿ 72 ದಿನಗಳ ಕಾಲ

ದಕ್ಷಿಣ ಭಾರತದ ತುಂಬಿದ ಆಪಲ್ ಕೆನ್ನೆಗಳ ಒಡತಿ, ತೊಂಡೆ ತುಟಿಗಳ ಓನರ್, ರಾಣಿ ಜೇನು ಸುಮಂತಾ ಅವರ ಒಂದು ಸಿನಿಮಾದ ಸಂಭಾವನೆ…

ದಕ್ಷಿಣ ಭಾರತದ ತುಂಬಿದ ಆಪಲ್ ಕೆನ್ನೆಗಳ ಒಡತಿ, ತೊಂಡೆ ತುಟಿಗಳ ಓನರ್, ರಾಣಿ ಜೇನು ಹೀಗೆ ಹಲವು ರಸಿಕರ ಕೈಯಲ್ಲಿ ಬಾಯಲ್ಲಿ ಹಲವು ಹೆಸರುಗಳಲ್ಲಿ ಕರೆಸಿಕೊಳ್ಳುವ ನಟಿ ಸೌತ್​ ಬ್ಯೂಟಿ ಸಮಂತಾ ಸದ್ಯ ತಮ್ಮ ವೃತ್ತಿಜೀವನದ ಅತ್ಯುತ್ತಮ ಹಂತದಲ್ಲಿದ್ದಾರೆ. ಹಿಂದಿಯ ಫ್ಯಾಮಿಲಿ ಮ್ಯಾನ್ 2 ಚಿತ್ರ,

ಶಾಕಿಂಗ್ ನ್ಯೂಸ್ !! ಹಿಂಸಾಚಾರ ನಿಯಂತ್ರಣಕ್ಕೆ ಇಡೀ ದೇಶದಲ್ಲೇ ಇನ್ಸ್ಟಾಗ್ರಾಮ್ ಬಾನ್!! ನಿರ್ಬಂಧಿತ ಆಪ್ ಗಳ ಲಿಸ್ಟ್…

ಉಕ್ರೇನ್ ನಲ್ಲಿ ರಷ್ಯಾ ಸೇನೆಯ ಕಾರ್ಯಚರಣೆಯ ಬಗ್ಗೆ ರಷ್ಯಾನ್ನರಿಗೆ ತಿಳಿಯದಂತೆ ಮಾಡುವ ಉದ್ದೇಶದಿಂದ ರಷ್ಯಾ ದಲ್ಲಿ ಇನ್ಸ್ಟಾಗ್ರಾಮ್ ಬಳಕೆಗೆ ಸಿಗದಂತೆ ಮಾಡಲಾಗಿದೆ.ರಷ್ಯಾನ್ನರ ವಿರುದ್ಧದ ಹಿಂಸಾಚಾರಕ್ಕೆ ಸಾಮಾಜಿಕ ಜಾಲತಾಣವು ಅವಕಾಶ ನೀಡುತ್ತಿದೆ ಎಂದು ರಷ್ಯಾ ಆರೋಪಿಸಿದ ಬೆನ್ನಲ್ಲೇ ಈ

‘ಕಾಪಾಡಿ ಕಾಪಾಡೀ’ ಎಂದು ರಕ್ಷಣೆಗೆ ಎಷ್ಟೇ ಕೂಗಿದರೂ ಮೂಕಪ್ರೇಕ್ಷಕರಂತೆ ನಿಂತ ಜನರು !! | ನೋಡು…

ಇತ್ತೀಚೆಗೆ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಲೇ ಹೋಗುತ್ತಿದೆ. ಅದಕ್ಕೆ ಜೀವಂತ ಸಾಕ್ಷಿ ಈ ಘಟನೆ. ಮಾನವೀಯತೆ ಮರೆತ ಜನರಿಂದ ಮೂರು ಜನ ಯುವಕರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ಅಮಾನವೀಯ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದ್ದು, ಈ ಘಟನೆ ಇದೇ ತಿಂಗಳ 9 ರಂದು ಕೋಲಾರ