Daily Archives

March 14, 2022

ದೇಶದ ಆರ್ಥಿಕತೆಗೂ ಪುರುಷರ ಅಂಡರ್ ವೇರ್ ಗೂ ಗುಪ್ತ ಸಂಬಂಧ ಉಂಟಂತೆ ಗೊತ್ತೇ, ಇಲ್ಲಿದೆ ಪುರುಷರ ಒಳಉಡುಪು ಖರೀದಿಯ ಬಗ್ಗೆ…

ಅನೇಕ ವೈವಿದ್ಯಮಯ ಒಳ ಉಡುಪು ಜಾಹೀರಾತುಗಳು ಬರುತ್ತದೆ. ಸ್ತ್ರೀಯರಷ್ಟೇ ಒಳ ಉಡುಪು ಖರೀದಿಗೆ ಜಾಸ್ತಿ ಒಲವು ತೋರಿಸುತ್ತಾರೆ ಎನ್ನುವುದೊಂದು ಆಪಾದನೆ ಸ್ತ್ರೀಯರ ಮೇಲಿದೆ. ಅದು ದೊಡ್ಡ ಮಟ್ಟಿಗೆ ನಿಜ ಕೂಡಾ !! ಆದರೆ ಪುರುಷರೂ ಒಳ ಉಡುಪು ಖರೀದಿಸಲು ಆಸಕ್ತಿ ತೋರಿಸುತ್ತಾರೆ, ಆದರೆ ಅದು ಎಂದು, ಹೇಗೆ

ರಸ್ತೆ ಗುಂಡಿಗೆ ಯುವಕ ಬಲಿ | ಮನೆಗೆ ಆಧಾರಸ್ತಂಭವಾಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಅಮ್ಮನ ರೋಧನೆ ಹೇಳತೀರದು

ಬೆಂಗಳೂರು: ಎಂಎಸ್ ಪಾಳ್ಯದ ಮುನೇಶ್ವರ ಲೇಔಟ್ ಬಳಿ ರಸ್ತೆಗುಂಡಿಗೆ ಬಲಿಯಾದ ಯುವಕ ಅಶ್ವಿನ್‌ರ ತಾಯಿ ವಸುಧಾ ಅವರ ರೋಧನೆಯ ನೋವು ಹೇಳತೀರದು. ಬಿಬಿಎಂಪಿಯ ಭ್ರಷ್ಟತನಕ್ಕೆ ತನ್ನ ಮಗನ ಜೀವ ಹೋಗಿದ್ದಕ್ಕೆ ಕಣ್ಣೀರಿಡುತ್ತಿದ್ದಾರೆ.ಯಾವ ತಾಯಿಗೂ ಈ ನೋವು ಬೇಡ, ಅವನ ದುಡಿಮೆಯಿಂದಲೇ ಈ ಸಂಸಾರ

ಹಿಮದ ನಡುವೆ ಬಾರ್ಡರ್ ನಲ್ಲಿ ಯೋಧರ ಭರ್ಜರಿ ಕಬಡ್ಡಿ !! | ಬಿಡುವಿನಲ್ಲಿ ಕಬಡ್ಡಿ ಆಡುತ್ತಾ ಎಂಜಾಯ್ ಮಾಡುತ್ತಿರುವ ಯೋಧರ…

ಚಳಿ, ಮಳೆ, ಬಿಸಿಲು ಯಾವುದನ್ನೂ ಲೆಕ್ಕಿಸದೇ ದೇಶಕ್ಕಾಗಿ ಸೇವೆ ಸಲ್ಲಿಸುವ ಏಕೈಕ ಶಕ್ತಿಯೆಂದರೆ ಅದು ನಮ್ಮ ಸೈನಿಕರು. ಸೈನಿಕರಿಗೆ ನಾವು ಎಷ್ಟು ಗೌರವ ಸಲ್ಲಿಸಿದರೂ ಸಾಲದು. ಇಂತಹ ಭಾರತದ ಹೆಮ್ಮೆಯ ಪುತ್ರರು ಇಂಡೋ-ಟಿಬೆಟಿಯನ್ ಗಡಿಯಲ್ಲಿ ತಮ್ಮ ಬಿಡುವಿನ ಸಮಯದಲ್ಲಿ ಕಬಡ್ಡಿ ಆಡಿರುವ ವೀಡಿಯೋ‌ ಇದೀಗ

ಪುತ್ತೂರು : ಭಜನಾ ಮಂದಿರ ವಿವಾದ| ಮಹಿಳೆ ಮೇಲೆ ಹುಲ್ಲು ಕೊಯ್ಯುವ ಮೆಶಿನ್ ನಿಂದ ಹಲ್ಲೆ!

ಪುತ್ತೂರು : ತಾಲೂಕಿನ ಆರ್ಯಾಪು ಗ್ರಾಮದ ದೊಡ್ಡಡ್ಕ ಎಂಬಲ್ಲಿ ವಿವಾದಿತ ಭಜನಾ ಮಂದಿರದ ವಿಷಯದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ಹುಲ್ಲು ತೆಗೆಯುವ ಮಿಷಿನ್ ನಿಂದ ಮಹಿಳೆ ಮೇಲೆ ಹಲ್ಲೆ ನಡೆದ ಘಟನೆಯೊಂದು ನಡೆದಿದೆ.ತೀವ್ರವಾಗಿ ಗಂಭೀರ ಹಲ್ಲೆಗೊಳಗಾದ ಮಹಿಳೆಯನ್ನು ಸರೋಜಿನಿ ಎಂದು

ಬ್ಲೂಟೂತ್ ಬಳಕೆದಾರರೇ ಗಮನಿಸಿ | ಬ್ಲೂಟೂತ್ ಬಳಸುವಾಗ ಸ್ವಲ್ಪ ಯಾಮಾರಿದರೂ ಆಪತ್ತು ನಿಮ್ಮನ್ನು ಸುತ್ತಿಕೊಳ್ಳಬಹುದು,…

ಜಗತ್ತು ಟೆಕ್ನಾಲಜಿ ಅತ್ತ ದಾಪುಕಾಲು ಹಾಕಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಮಾನವನಿಗೆ ಒಂಚೂರು ಕೆಲಸವೇ ಇಲ್ಲದೆ ಆರಾಮವಾಗಿ ಕುಳಿತುಕೊಳ್ಳುವ ಮಟ್ಟಿಗೆ. ಇಂತಹ ತಂತ್ರಜ್ಞಾನ ಎಷ್ಟು ಬಂದರೂ ಇದರಿಂದ ಉಪಕಾರವಾಗುವುದಕ್ಕಿಂತ ಹೆಚ್ಚಾಗಿ ಅಪಾಯವೇ ಇರುತ್ತದೆ. ಆದ್ರೆ ಇದು ಕಣ್ಣಿಗೆ ಕಾಣದ ರೀತಿಲಿ

ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ನಟ ವಿಲಿಯಂ ಹರ್ಟ್ ಇನ್ನಿಲ್ಲ !!

ಮಾರ್ವೆಲ್ ಜಗತ್ತಿನ ಪ್ರಸಿದ್ಧ ಹಾಲಿವುಡ್ ನಟ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ವಿಲಿಯಂ ಹರ್ಟ್ ಅಕಾ ಜನರಲ್ ಥಡ್ಡಿಯಸ್ ರಾಸ್ (71) ಭಾನುವಾರ ನಿಧನರಾಗಿದ್ದಾರೆ.ಅವರ 72ನೇ ಹುಟ್ಟು ಹಬ್ಬಕ್ಕೆ ಒಂದು ವಾರ ಇರುವ ಮುಂಚೆಯೇ ಬಾರದ ಲೋಕಕ್ಕೆ ಹೋಗಿದ್ದಾರೆ ವಿಲಿಯಂ. ನೆಚ್ಚಿನ ನಟನ ಅಗಲಿಕೆಯ

SSLC ‘ ಪರೀಕ್ಷೆ ಸಿದ್ಧತೆ ಸರಣಿ’ ಪ್ರಸಾರ| ಆಕಾಶವಾಣಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರ|…

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2022 ನೇ ಸಾಲಿನ ಮಾರ್ಚ್ / ಏಪ್ರಿಲ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಮಾರ್ಚ್ 28 ರಿಂದ ಏಪ್ರಿಲ್ 11, 2022 ರವರೆಗೆ ಪರೀಕ್ಷೆ ನಡೆಯಲಿದೆ.ಬೆಂಗಳೂರು ಆಕಾಶವಾಣಿ ಕೇಂದ್ರದಿಂದ SSLC ಪರೀಕ್ಷೆ ಸಿದ್ಧತೆ

ತೆರಿಗೆ ಪಾವತಿದಾರರೇ ಗಮನಿಸಿ | ಮುಂಗಡ ತೆರಿಗೆ ಪಾವತಿಗೆ ನಾಳೆ ಕೊನೆ ದಿನ, ತಪ್ಪಿದರೆ ತೆರಬೇಕಾದೀತು ಭಾರಿ ದಂಡ !!

ತೆರಿಗೆ ಪಾವತಿದಾರರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಇನ್ನೂ ಮುಂಗಡ ತೆರಿಗೆಯನ್ನು ಠೇವಣಿ ಮಾಡದಿದ್ದರೆ, ತಕ್ಷಣವೇ ಮಾಡಿ. ಯಾಕೆಂದರೆ 2021-22 ರ ಹಣಕಾಸು ವರ್ಷಕ್ಕೆ ಮುಂಗಡ ತೆರಿಗೆ ಕಂತುಗಳನ್ನು ಸಲ್ಲಿಸಲು ಮಾರ್ಚ್ 15, 2022 ಕೊನೆಯ ದಿನಾಂಕವಾಗಿದೆ.ತೆರಿಗೆದಾರರು ಒಂದು

ತನ್ನ ನೆಚ್ಚಿನ ನಟನ ಸಿನಿಮಾ ಊಹಿಸಿದಷ್ಟು ಚೆನ್ನಾಗಿಲ್ಲವೆಂದು ನೇಣಿಗೆ ಕೊರಳೊಡ್ಡಿದ ಅಭಿಮಾನಿ!!

ಇಂದಿನ ಕಾಲದಲ್ಲಿ ಸಿನಿಮಾ ಹುಚ್ಚು ಇರದ ಜನರೇ ಇಲ್ಲ. ಪ್ರತಿಯೊಬ್ಬರಿಗೂ ನಟ-ನಟಿಯರ ಪರಿಚಯ ಇದ್ದೇ ಇರುತ್ತದೆ. ಹೀಗಿರುವಾಗ ಅವರಿಗೆ ಇಷ್ಟದ ನಟರು ಇರುತ್ತಾರೆ. ಸಿನಿಮಾ ಅಂದ್ರೇನೆ ಪ್ರಾಣ ಬಿಡೋ ಅಭಿಮಾನಿ ಬಳಗದ ನಡುವೆ ತಮ್ಮ ನೆಚ್ಚಿನ ನಟರ ಸಿನಿಮಾ ಬಿಡುಗಡೆ ಆದ್ರೆ ಕೇಳೋದೇ ಬೇಡ. ಅದೊಂದು

ದೇಶದ ಯುವಕರ ಆರೋಗ್ಯವಂತ ಬಲಿಷ್ಠ ತೋಳುಗಳ ಮೇಲೆ ಹರಿದಾಡುತ್ತಿರುವ ಬುಲ್ಡೋಜರ್! ಕಾರಣವೇನು ಗೊತ್ತ ?

ಇದೀಗ ದೇಶದ ಯುವಕರ ಆರೋಗ್ಯವಂತ ಬಲಿಷ್ಠ ತೋಳುಗಳ ಮೇಲೆ ಬುಲ್ಡೋಜರ್ ಗಳದೇ ಸರಬರ ಓಡಾಟ. ಬಣ್ಣ ಬಣ್ಣದ ಚಿತ್ತಾರದ ಬುಲ್ಡೋಜರ್ ಗಳು ಯುವ ಜನತೆಯ ತೋಳ ಬಳಸಿ ನಿಂತಿವೆ: ಟ್ಯಾಟೂ ಗಳ ರೂಪದಲ್ಲಿ.ಟ್ಯಾಟೋ ಎನ್ನುವುದು ಈಗ ಒಂದು ಫ್ಯಾಶನ್ ಆಗಿಬಿಟ್ಟಿದ್ದೆ.‌ ವೈವಿಧ್ಯಮಯ ಟ್ಯಾಟೋಗಳನ್ನು ದೇಹದ ಎಲ್ಲಾ