Daily Archives

March 13, 2022

4 ದಿನದಿಂದ ಅಮ್ಮನ ಶವದೊಂದಿಗೆ ಕಾಲ ಕಳೆದ 10 ವರ್ಷದ ಕಂದ| ಅಮ್ಮ ಸತ್ತಿದ್ದಾಳೆಂದೂ ತಿಳಿಯದೇ ಜೋಗುಳ ಹಾಡುತ್ತಿದ್ದ ಕಂದ|

ಆ ಒಂದು ಮನೆಯಲ್ಲಿ ಇದ್ದದ್ದು ಕೇವಲ ತಾಯಿ ಮತ್ತು ಮಗ. ಒಂದು ದಿನ ಅಮ್ಮ ಚಿರನಿದ್ದೆಗೆ ಜಾರಿದ್ದಾಳೆ. ಆದರೆ ಮಗುವಿಗೆ ಗೊತ್ತಾಗಿಲ್ಲ. ತಾಯಿಯೊಂದಿಗೇ 4 ದಿನ ಕಳೆದ ಮಗು, ಶವದಿಂದ ವಾಸನೆ ಬರಲು ಶುರುವಾದಾಗ ತನ್ನ ಮಾವನಿಗೆ ಕರೆಮಾಡಿ ತಿಳಿಸಿದ್ದಾನೆ. ಈ ಹೃದಯ ವಿದ್ರಾವಕ ಘಟನೆ ನಡೆದಿರುವುದು ಆಂಧ್ರ

ಜಪಾನ್ ಶಾಲೆಗಳಲ್ಲಿ ಪೋನಿಟೇಲ್ ಹೇರ್‌ಸ್ಟೈಲ್ ನಿಷೇಧ, ಒಳ ಉಡುಪಿನ ಬಣ್ಣಕ್ಕೂ ನಿಯಮ

ಹುಡುಗಿಯರಿಗೆ ಹೆಚ್ಚು ಸುಲಭ ಹಾಗೂ ಆರಾಮ ಎನಿಸುವ ಕೇಶವಿನ್ಯಾಸವೆಂದರೆ ಪೋನಿಟೇಲ್.ನೀಳವಾದ ಕೂದಲಿದ್ದೂ ಫೋನಿಟೇಲ್ ಹಾಕದಿರುವ ಮಹಿಳೆ ಇರಲು ಸಾಧ್ಯವೇ ಇಲ್ಲ. ಹೀಗಿರುವಾಗ ಜಪಾನ್ ದೇಶದ ಶಾಲೆಗಳಲ್ಲಿ ಪೋನಿಟೇಲ್ ಹೇರ್ ಸ್ಟೈಲ್‌ನ್ನು ಬ್ಯಾನ್ ಮಾಡಲಾಗಿದೆ.ಇದಕ್ಕೆ ಕಾರಣ ಇಲ್ಲಿದೆ. ಮಹಿಳೆಯರ

ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ : ಸುಟ್ಟು ಕರಕಲಾದ ಕಾರು

ವಿಟ್ಲ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಹಿನ್ನೆಲೆಯಲ್ಲಿ ಕಾರು ಸುಟ್ಟು ಕರಕಲಾದ ಘಟನೆ ವಿಟ್ಲ ಸಮೀಪದ ಕೋಡಪದವು ಸರಾವು ಎಂಬಲ್ಲಿ ಮಾ.೧೩ರಂದು ನಡೆದಿದೆ.ಕೆಲಿಂಜ ನಿವಾಸಿ ಸಿಟ್ರೇನ್ ಪಾಯಸ್ ರವರ ಮಾಲಕತ್ವದ ಕಾರು ಇದಾಗಿದ್ದು, ಅವರು ಬೋಳಂತೂರು ಕಡೆಯಿಂದ

ಕಾರು-ಬೈಕ್ ಮುಖಾಮುಖಿ ಡಿಕ್ಕಿ | ಧರ್ಮಸ್ಥಳಕ್ಕೆ ಹೊರಟಿದ್ದ ದಂಪತಿಗಳಿಬ್ಬರು ದುರಂತ ಸಾವು

ಕಾರು-ಬೈಕ್ ನಡುವೆ ನಡೆದ ಅಪಘಾತದಲ್ಲಿ ಧರ್ಮಸ್ಥಳಕ್ಕೆ ಹೊರಟಿದ್ದ ದಂಪತಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ ದಂಟರಮಕ್ಕಿ ಕೆರೆ ಏರಿ ಬಳಿ ನಡೆದಿದೆ.ಆನಂದ್ (35) ಹಾಗೂ ಲಕ್ಷ್ಮಿ(33) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.ಮೃತರು ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು

ಬರೋಬ್ಬರಿ 11 ರೀತಿಯ ವಾಹನಗಳ ಚಾಲನಾ ಪರವಾನಿಗೆ ಪಡೆದಿದ್ದಾರಂತೆ ಈ ಅಜ್ಜಿ !! | ಜೆಸಿಬಿಯಿಂದ ಹಿಡಿದು ರೋಡ್ ರೋಲರ್,…

ಜನರು ತಮ್ಮ ಜೀವನದಲ್ಲಿ ವಿವಿಧ ರೀತಿಯ ಹವ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ನಮ್ಮ ಹವ್ಯಾಸಗಳು ನಮ್ಮ ಕೆಲಸದಿಂದ ಸ್ವಲ್ಪ ಮಟ್ಟಿನ ವಿರಾಮದ ಜೊತೆಗೆ ನಮ್ಮನ್ನು ರಿಫ್ರೆಶ್ ಮಾಡುತ್ತದೆ. ಆದರೆ ಕೇರಳದ 71 ವರ್ಷದ ಈ ಅಜ್ಜಿಯ ಹವ್ಯಾಸವನ್ನು ಕೇಳಿದರೆ ನೀವು ಮೂಗಿನ ಮೇಲೆ ಕೈ ಇಡುವುದು ಪಕ್ಕಾ !!

ಶಾಲೆಯಲ್ಲಿ ಬೌನ್ಸರ್ ಗಳ ಗೂಂಡಾಗಿರಿ | ಶಾಲಾ ಶುಲ್ಕದ ಮಾಹಿತಿ ಕೇಳಲು ಬಂದ ಪೋಷಕರಿಗೆ ಹಲ್ಲೆ

ಸಾಮಾನ್ಯವಾಗಿ ಪಬ್, ಬಾರ್‌ಗಳಲ್ಲಿ ಬೌನ್ಸರ್ ಗಳನ್ನು ಕೆಲಸಕ್ಕೆ ನೇಮಕ ಮಾಡುವುದು ಹಾಗೆನೇ ಸೆಲೆಬ್ರಿಟಿಗಳು ಕೂಡಾ ಅಭಿಮಾನಿಗಳಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವುದಕ್ಕೂ ಬೌನ್ಸರ್ ಬಳಸುವುದೂ ಸಹ ಸಾಮಾನ್ಯ. ಆದರೆ ಈಗ ಶಾಲೆಗೂ ಕೂಡಾ ಈ ಬೌನ್ಸರ್ ಸಂಸ್ಕೃತಿ ಬಂದುಬಿಟ್ಟಿದೆ.ಈಗ ಅಚ್ಚರಿಯ

ಭಜನೆಗೂ ಕಾಲಿಟ್ಟ ‘ಪುಷ್ಪಾ’ ಸಿನಿಮಾದ ಶ್ರೀವಲ್ಲಿ ಹಾಡಿನ ಸ್ಟೆಪ್ : ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ…

ಕಳೆದ ವರ್ಷ ತೆರೆಕಂಡ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ 'ಪುಷ್ಪ' ಮಾಡಿದ ಕ್ರೇಜ್ ಇಲ್ಲಿಯವರೆಗೂ ಕಮ್ಮಿ ಆಗಿಲ್ಲ.ವಿಶ್ವದಾದ್ಯಂತ 300 ಕೋಟಿರೂಪಾಯಿಗಿಂತಲೂ ಅಧಿಕ ಹಣ ಕಲೆಕ್ಷನ್ ಮಾಡಿ ಸೈ ಎನಿಸಿಕೊಂಡಿದ ಈ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರಿಗೆ 'ಪುಷ್ಪ' ಸಿನಿಮಾದಿಂದ ದೇಶಾದ್ಯಂತ

ಇಬ್ಬರಿಗಾಗಿ ಇಡೀ ಊರಿನವರಿಗಾಗಿ ಫ್ರೀ ಪೆಟ್ರೋಲ್ ಹಂಚಿದ ಯೂಟ್ಯೂಬರ್ ಹರ್ಷ!

ಯೂಟ್ಯೂಬರ್ ಗಳು ತಮ್ಮ ಕೆಲವೊಂದು ಕ್ರಿಯೇಟಿವ್ ಐಡಿಯಾಗಳಿಂದ ಹಲವರ ಮನಸೂರೆಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಅಂಥದರಲ್ಲಿ ಇಲ್ಲೊಬ್ಬ ಯೂಟ್ಯೂಬರ್ ತಮ್ಮ‌ಇಬ್ಬರು ಫಾಲೋವರ್ಸ್ ಗಳಿಗಾಗಿ ಇಡೀ ಊರಿಗೇ ಉಚಿತ ಪೆಟ್ರೋಲ್ ನೀಡಿ ಫೇಮಸ್ ಆಗಿದ್ದಾರೆ.ಹರ್ಷ ಎನ್ನುವ ಯೂಟ್ಯೂಬರ್ ಮೂರ್ನಾಲ್ಕು

ನೀವು ಕೂಡ ಪ್ರಧಾನಮಂತ್ರಿ ಕುಸುಮ್ ಯೋಜನೆಯ ಫಲಾನುಭವಿಗಳಾಗಲು ಬಯಸುವಿರಾ?? | ಕೃಷಿಕರಿಗಾಗಿಯೇ ಜಾರಿಯಾಗಿರುವ ಈ ಯೋಜನೆಯ…

ಭಾರತ ಕೃಷಿ ಪ್ರಧಾನ ದೇಶ. ಕೃಷಿ ಇಂದಿಗೂ ಭಾರತದ ಆರ್ಥಿಕತೆಯ ಪ್ರಮುಖ ಪ್ರೇರಕ ಶಕ್ತಿಯಾಗಿದೆ. ದೇಶವು ಕೃಷಿಯಿಂದ ಉದ್ಯಮದತ್ತ ಸಾಗಿದ್ದರೂ, ಭಾರತದಲ್ಲಿ ಕೃಷಿಯ ಮಹತ್ವವನ್ನು ಕಡೆಗಣಿಸುವಂತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ದೇಶದ ಕೃಷಿಯನ್ನು ಸುಧಾರಿಸಲು ಮತ್ತು ರೈತರ ಆದಾಯ ಹೆಚ್ಚಿಸಲು 'ಪ್ರಧಾನ

ತಾಯಿಗೆಂದು ಔಷಧಿ ತರಲು ಹೋದಾಗ ರಷ್ಯಾ ದಾಳಿಗೆ ಬಲಿಯಾದ ಮಗಳು !

ತನ್ನ ಅನಾರೋಗ್ಯ ಪೀಡಿತ ತಾಯಿಗೆ ಔಷಧ ತರಲು ಹೊರ ಹೋಗಿದ್ದ ಯೂಕ್ರೇನಿಯನ್ ಮಹಿಳೆಗೆ ರಷ್ಯಾ ಯೋಧರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯೊಂದು ಯೂಕ್ರೇನ್ ರಾಜಧಾನಿ ಕೀಯೆವ್ ಹೊರವಲಯದ ಗ್ರಾಮವೊಂದರಲ್ಲಿ ನಡೆದಿದೆ.ಮೃತ ಮಹಿಳೆಯನ್ನು ವಲೇರಿಯಾ ಮಕ್ಸೆಟ್ನಾ (31) ಗ್ರೂಪ್ ಎಂದು ಗುರುತಿಸಲಾಗಿದೆ.