Daily Archives

March 10, 2022

Plastic Surgery ಯಲ್ಲಿ ಪ್ಲಾಸ್ಟಿಕ್ ಉಪಯೋಗ ಮಾಡುವುದಿಲ್ಲ | ಹಾಗಾದರೆ ಪ್ಲಾಸ್ಟಿಕ್ ಪದ ಯಾಕೆ ಬಳಕೆಗೆ ಬಂದಿದೆ?

ಪ್ಲಾಸ್ಟಿಕ್ ಸರ್ಜರಿ ಹೆಸರು ನೀವು ಕೇಳಿರಲೇಬೇಕು. ಇಲ್ಲಿ ಸರ್ಜರಿ ಮಾಡುವಾಗ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ. ಹಾಗಾದರೆ ಬನ್ನಿ ತಿಳಿಯೋಣ. ' ಪ್ಲಾಸ್ಟಿಕ್ ಸರ್ಜರಿ' ಎಂಬ ಪದವನ್ನು ಮೊದಲು 1837 ರಲ್ಲಿ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ನಲ್ಲಿ ಬಳಸಲಾಯಿತು.ಒಂದು ವರದಿಯ ಪ್ರಕಾರ, ಓಹಿಯೋ

ಚಿಕನ್ ಪೀಸ್ ಗಾಗಿ ಇಬ್ಬರ ನಡುವೆ ಶುರುವಾದ ಜಗಳ ಒಬ್ಬನ ಪ್ರಾಣ ಹೋಗುವ ಮೂಲಕ ಅಂತ್ಯ!

ಆಸ್ತಿಗಾಗಿ ಹೊಡೆದಾಡಿಕೊಂಡು ಪ್ರಾಣ ಬಿಟ್ಟಂತಹ ಘಟನೆಯನ್ನು ನಾವು ಕೇಳಿದ್ದೇವೆ. ಆದ್ರೆ ಇಲ್ಲೊಂದು ಕಡೆ ಕೇವಲ ಚಿಕನ್ ಪೀಸ್ ಗಾಗಿ ಇಬ್ಬರ ನಡುವೆ ಜಗಳ ಆರಂಭವಾಗಿ ಒಬ್ಬ ಸಾವಿಗೀಡಾದ ಘಟನೆ ನಡೆದಿದೆ.ಮೃತರನ್ನು ಧಾರವಾಡದ ಲಕ್ಷ್ಮಿ ಸಿಂಗನಕೇರಿ ನಿವಾಸಿ ಸಾದಿಕ್ ಬಿಟ್ನಾಳ (30) ಎಂದು

ಉತ್ತರ ಪ್ರದೇಶದಲ್ಲಿ ಕೇಸರಿ ಶಲ್ಯದ ಅಬ್ಬರಕ್ಕೆ ಸೈಕಲ್ ಪಂಚರ್!! | 37 ವರ್ಷಗಳ ಬಳಿಕ ದಾಖಲೆ ಬರೆದು ಎರಡನೇ ಬಾರಿಗೆ…

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮತ ಎಣಿಕೆ ನಿರ್ಣಾಯಕ ಹಂತದಲ್ಲಿದ್ದು, ಉತ್ತರ ಪ್ರದೇಶದಲ್ಲಿ ಬಿಜೆಪಿ ಬಹುಮತದತ್ತ ಸಾಗಿದೆ. ಯೋಗಿ ಆದಿತ್ಯನಾಥ್‌ ಅವರ ಅಭಿವೃದ್ಧಿ ಮಂತ್ರದಿಂದ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಲಿದ್ದು, ಬಿಜೆಪಿ ಬರೋಬ್ಬರಿ 37 ವರ್ಷಗಳ ಬಳಿಕ ಸತತ 2 ನೇ

ಪುತ್ತೂರಿನ ಪ್ರತಿಷ್ಠಿತ ಕಾಲೇಜೊಂದರ ಹಿಂದೂ ವಿದ್ಯಾರ್ಥಿನಿಯರು ಬಾರ್ ನಲ್ಲಿ!! ಹಾಡಹಗಲೇ ಯುವಕರೊಂದಿಗೆ ಕುಡಿದು…

ಪುತ್ತೂರಿನ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯರು ಕಾಲೇಜ್ ಯೂನಿಫಾರ್ಮ್ ಧರಿಸಿಕೊಂಡೇ ದರ್ಬೆ ಸಮೀಪವಿರುವ ಬಾರ್ ಒಂದರಲ್ಲಿ ಹಾಡುಹಗಲೇ ಇಬ್ಬರು ಯುವಕರೊಂದಿಗೆ ಕುಡಿಯುತ್ತಾ ಮಸ್ತಿಯಲ್ಲಿ ತೊಡಗಿರುವ ಫೋಟೋವೊಂದು ಇದೀಗ ವೈರಲ್ ಆಗಿದೆ.ಬಾರ್ ಗೆ ಇಬ್ಬರು ಯುವಕರೊಂದಿಗೆ ಬಂದಿದ್ದ

ಮಂಗಳೂರಿನ ಈ ಸೆಲೂನ್ ನಲ್ಲಿದೆ ಕೇವಲ ಒಂದು ರುಪಾಯಿಯ ಹೇರ್ ಕಟ್ಟಿಂಗ್ ಆಫರ್ !! | ಮಾರ್ಚ್ 11 ರಂದು ಮಾತ್ರ ಈ ಆಫರ್…

ಮಂಗಳೂರಿನ ಜನತೆಗೊಂದು ಬಂಪರ್ ಆಫರ್ ಘೋಷಣೆಯಾಗಿದೆ. ಮಂಗಳೂರು ಮಹಾನಗರ ಪ್ರದೇಶಗಳ ಸೆಲೂನ್‌ಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಮಂಗಳೂರಿನ ಕದ್ರಿ ಕಂಬಳದಲ್ಲಿರುವ "ಸ್ಪಿನ್" ಹೆಸರಿನ ಸೆಲೂನ್ ಕೇವಲ 1 ರೂಪಾಯಿಗೆ ಇಡೀ ದಿನ ಕ್ಷೌರದ ಆಫರ್ ನೀಡಿದೆ.ಹೌದು. ಮಾರ್ಚ್ 11ರಂದು ಬೆಳಗ್ಗೆ 6

ಉಪ್ಪಿನಂಗಡಿಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನ ಕಾಮಾಂಧತೆ!! ಇಂಡಿಯನ್ ವಾಹನ ತರಬೇತಿ ಹೆಸರಿನಲ್ಲಿ ಹಿಂದೂ ಯುವತಿಯರಿಗೆ ಗಾಳ

ಉಪ್ಪಿನಂಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂಡಿಯನ್ ಡ್ರೈವಿಂಗ್ ಸ್ಕೂಲ್ ನ ಮುಸ್ಲಿಂ ಮಾಲಕನ ವಿರುದ್ಧ ಇದೀಗ ವಾಟ್ಸಾಪ್ ಸಂದೇಶವೊಂದು ವೈರಲ್ ಆಗುತ್ತಿದ್ದು, ಡ್ರೈವಿಂಗ್ ಸಂಸ್ಥೆಯ ಮಾಲಕನ ಕಾಮದಾಟಕ್ಕೆ ಹಿಂದೂ ಯುವತಿಯರು ಬಲಿಯಾಗಬೇಡಿ ಎಂಬ ಸಂದೇಶ ಸದ್ಯ ಎಲ್ಲೆಡೆ ಹರಿದಾಡುತ್ತಿದೆ.

ಇಂಡಿಯಾ ಪೋಸ್ಟ್ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ|ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 10

ಇಂಡಿಯಾ ಪೋಸ್ಟ್ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ ಮೇಲ್ ಮೋಟಾರ್ ಸೇವಾ ಇಲಾಖೆಯಲ್ಲಿ 17 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 10, 2022.ಹುದ್ದೆ: ಸ್ಟಾಫ್ ಕಾರ್ ಡ್ರೈವರ್ (ಆರ್ಡಿನರಿ

ಬೆಳ್ತಂಗಡಿ : ಬುಲೆಟ್ ಬೈಕ್- ಆಟೋ ಡಿಕ್ಕಿ| ರಸ್ತೆಗೆ ಎಸೆಯಲ್ಪಟ್ಟ ಸವಾರ ಗಂಭೀರ !

ಬೆಳ್ತಂಗಡಿ : ರಿಕ್ಷಾ ಹಾಗೂ ಬುಲೆಟ್ ಬೈಕ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಭಸದಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ‌ ಘಟನೆ ಕೊಕ್ಕಡ ಸಮೀಪದ ಪಾರ್ಪಿಕಲ್ಲು ಎಂಬಲ್ಲಿ ಬುಧವಾರ ಮಾ.9 ಕ್ಕೆ ಸಂಜೆ ನಡೆದಿದೆ.ಗಾಯಗೊಂಡವರನ್ನು ವೇಣೂರಿನ ಕಿರಣ್ ಶೆಟ್ಟಿ ಎಂದು

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಕಾಂಗ್ರೆಸ್ !! | ಸೋಲಿನ ಹೊಣೆ ಹೊತ್ತ ಸಿಎಂ ಚರಣ್‌ಜಿತ್ ಸಿಂಗ್…

ಪಂಜಾಬ್‌ನ ವಿಧಾನಸಭಾ ಚುನಾವಣೆಯಲ್ಲಿಕಾಂಗ್ರೆಸ್ ಹೀನಾಯ ಸೋಲುಂಡಿದ್ದು, ಸೋಲಿನ ಹೊಣೆ ಹೊತ್ತ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಕೆಲವೇ ನಿಮಿಷಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಗುರುವಾರ ಮುಂಜಾನೆ ಚರಣ್‌ಜಿತ್ ತಮ್ಮ ಚಂಡೀಗಢದಲ್ಲಿರುವ

ಶಿವ ಸನ್ನಿಧಿಗಳಲ್ಲಿ ಸೇವಾ ಸಂಗಮ-ಅಶಕ್ತರ ಬಾಳಿಗೆ ಹರಿದು ಬಂತು ನೆರವು!! | ಯುವಶಕ್ತಿ ಸೇವಾ ಪಥದ ಕಾರ್ಯಕ್ಕೆ…

ಯುವಶಕ್ತಿ ಸೇವಾಪಥ ಈಗಾಗಲೇ ದಕ ಜಿಲ್ಲೆಯಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಇದೀಗ ಯುವಶಕ್ತಿ ಸೇವಾಪಥದ ವತಿಯಿಂದ ಶಿವಸನ್ನಿಧಿಗಳಲ್ಲಿ ಸೇವಾ ಸಂಗಮದಡಿಯಲ್ಲಿ ಹಣ ಸಂಗ್ರಹಿಸಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಸಹಾಯ ಹಸ್ತ ಚಾಚಿದೆ.ಉಪ್ಪಿನಂಗಡಿ ಕಡೆಮಖೆಯಲ್ಲಿ