Daily Archives

March 8, 2022

ಉಜಿರೆ: ಅಕ್ರಮ ಗೋ ಸಾಗಾಟ ಪತ್ತೆ-ಬಜರಂಗದಳದ ಕ್ಷಿಪ್ರ ಕಾರ್ಯಾಚರಣೆ!! ವಾಹನ ಸಹಿತ ಆರೋಪಿಗಳು ಪೊಲೀಸರ ವಶಕ್ಕೆ

ಬೆಳ್ತಂಗಡಿ:ಪಿಕ್ ಅಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟ ನಡೆಸುತ್ತಿದ್ದ ವಾಹನ ಸಹಿತ ಇಬ್ಬರನ್ನು ವಿಶ್ವ ಹಿಂದೂ ಪರಿಷತ್ ಭಜರಂಗದಳದ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.ಅಕ್ರಮವಾಗಿ ಗೋ ಸಾಗಾಟ ನಡೆಸುತ್ತಿದ್ದಾರೆ

ಹಲ್ಲುಜ್ಜುವಾಗ ಜಾರಿ ಬಿದ್ದ ಮಹಿಳೆ : ಕೆನ್ನೆಗೆ ಅಂಟಿಕೊಂಡ ಹಲ್ಲುಜ್ಜುವ ಬ್ರಷ್

ತಮಿಳುನಾಡಿನ ಕಾಂಚಿಪುರಂ ಆಯಿಲ್ ಸ್ವೀಟ್‌ನಲ್ಲಿ ವಾಸವಿದ್ದ 34 ವರ್ಷದ ರೇವತಿ ವಿಚಿತ್ರವಾದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.ಮಾರ್ಜ್ 4ರಂದು ರೇವತಿಯವರು ಹಲ್ಲುಜುತ್ತಿರುವಾಗ, ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ, ಆಕೆ ಬಿದ್ದ ರಭಸಕ್ಕೆ ಬಾಯಿಯಲ್ಲಿದ್ದ ಹಲ್ಲುಜ್ಜುವ ಬ್ರಷ್‌ ಟೂತ್

ಮಾಣಿ:ಶಾಲೆ ಬಿಟ್ಟು ತಂದೆಯೊಂದಿಗೆ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ಬಾಲಕನಿಗೆ ರಸ್ತೆ ಮಧ್ಯೆಯೇ ಹೊಂಚು ಹಾಕಿದ್ದ…

ಮಂಗಳೂರು ಬೆಂಗಳೂರು ರಾಷ್ಟೀಯ ಹೆದ್ದಾರಿಯ ಗಡಿಯಾರ ಸಮೀಪದ ಕೆರೆ ಎಂಬಲ್ಲಿ ಫೆ.07 ರಂದು ಬೈಕ್ ಹಾಗೂ ಲಾರಿ ನಡುವೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.ಮೃತ ಬಾಲಕನನ್ನು ಗಡಿಯಾರ ನಿವಾಸಿ ದಿನೇಶ್ ಎಂಬವರ ಪುತ್ರ 6ನೇ ತರಗತಿ ವಿದ್ಯಾರ್ಥಿ

ತಮಿಳುನಾಡಿನ ಸಚಿವರ ಮಗಳು ಕರ್ನಾಟಕದ ಯುವಕನೊಂದಿಗೆ ಓಡಿ ಹೋಗಿ ಮದುವೆ!! ಮನೆಯವರಿಂದ ಬೆದರಿಕೆ-ಸೂಕ್ತ ರಕ್ಷಣೆ ಕೋರಿ…

ತಮಿಳುನಾಡು ರಾಜ್ಯ ಸರ್ಕಾರದ ಮುಜರಾಯಿ ಸಚಿವ ಶೇಖರ್ ಬಾಬು ಅವರ ಮಗಳು ಬೆಂಗಳೂರಿನ ತನ್ನ ಪ್ರಿಯಕರನೊಂದಿಗೆ ಓಡಿ ಬಂದು ಮದುವೆಯಾಗಿದ್ದಾರೆ.ಸಚಿವರ ಮಗಳಾದ ಜಯ ಕಲ್ಯಾಣಿ ಅವರ ಪ್ರೇಮ ಪ್ರಕರಣವು ತಮಿಳು ನಾಡಿನಲ್ಲಿ ಗದ್ದಲ ಸೃಷ್ಟಿ ಮಾಡಿದ ಬೆನ್ನಲ್ಲೇ ಯುವತಿ ಕರ್ನಾಟಕಕ್ಕೆ ಓಡಿ ಬಂದಿದ್ದು,