Daily Archives

March 8, 2022

ಗಂಡು ಮಗು ಹುಟ್ಟಿಲ್ಲವೆಂದು 7 ದಿನದ ಹೆಣ್ಣುಮಗುವನ್ನು ನಿರ್ದಯಿಯಾಗಿ ಗುಂಡಿಕ್ಕಿ ಕೊಂದ ತಂದೆ !!

ಗಂಡು ಮಗು ಪಡೆಯದೆ ಹತಾಶನಾಗಿದ್ದ ತಂದೆಯೊಬ್ಬ ತನ್ನ ಏಳು ದಿನದ ಹೆಣ್ಣು ಮಗುವನ್ನು ನಿರ್ದಯಿಯಾಗಿ ಗುಂಡಿಕ್ಕಿ ಕೊಂದಿರುವ ಘಟನೆ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.ಮಗುವನ್ನು ಹತ್ಯೆ ಮಾಡಿರುವ ತಂದೆಯನ್ನು ಶಹಜೈಬ್ ಖಾನ್ ಎಂದು ಗುರುತಿಸಲಾಗಿದೆ.ಶಹಜೈಬ್ ಖಾನ್ ಎಂಬಾತ ಎರಡು ವರ್ಷಗಳ

ಉಪ್ಪಿನಂಗಡಿ : ಮಹಿಳೆಯ ಬ್ಯಾಗ್ ನಿಂದ 1.76 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಉಪ್ಪಿನಂಗಡಿ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ ನಿಂದ 1,76,000 ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಝರೀನಾ ಎಂಬುವವರು ಮಾ.7 ರಂದು ಬೆಳಿಗ್ಗೆ 10.40 ಸುಮಾರಿಗೆ ಕಲ್ಲೇರಿಯಿಂದ ಉಪ್ಪಿನಂಗಡಿಗೆ ಬಸ್ಸಿನಲ್ಲಿ

1400 ಕಿ.ಮೀ. ದೂರವನ್ನು ಏಕಾಂಗಿಯಾಗಿಯೇ ನಡೆದು ಬೇರೆ ರಾಷ್ಟ್ರ ತಲುಪಿದ 11 ವರ್ಷದ ಬಾಲಕ !

ಯುಕ್ರೇನ್ ಮೇಲೆ ರಷ್ಯಾದ ದಾಳಿಯಿಂದಾಗಿ ಲಕ್ಷಾಂತರ ಸ್ಥಳೀಯ ಜನರು ದೇಶವನ್ನು ತೊರೆದು ಅಕ್ಕ ಪಕ್ಕದ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ. ಆಗ್ನೇಯ ಯುಕ್ರೇನ್ ನ ಝಪೊರೊಝೈ ನಗರದ 11 ವರ್ಷದ ಬಾಲಕನೊಬ್ಬ ಪಶ್ಚಿಮದ ನೆರೆಯ ರಾಷ್ಟ್ರ ಸ್ಲೊವಾಕಿಯಾಗೆ ನಡೆದು ಹೋಗಿರುವುದು ಗಮನ ಸೆಳೆದಿದೆ.ಇಲ್ಲಿ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಉಚಿತ ಶಿಕ್ಷಣಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ !! | ಅರ್ಜಿ…

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)ದ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 2022-23ರ ಶೈಕ್ಷಣಿಕ ವರ್ಷದ ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯದಡಿಯಲ್ಲಿ ಉಚಿತ ಶಿಕ್ಷಣಕ್ಕಾಗಿ 6,7,8,ಮತ್ತು 9ನೇ ತರಗತಿಗಳಿಗೆ ಅರ್ಹವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಶೈಕ್ಷಣಿಕ ಪ್ರತಿಭಾವಂತ

12000 ವರ್ಷಗಳಷ್ಟು ಹಳೆಯ ನಗರ ಪತ್ತೆ ಮಾಡಿದ ವಾಸ್ತುಶಿಲ್ಪಿ|44 ಬಾರಿ ಭೇಟಿ ನೀಡಿ ಸಂಶೋಧನೆ ಮಾಡಿದ ನಗರ ಹೇಗಿದೆ…

ಇಂದು ಜಗತ್ತು ಎಷ್ಟು ಮುಂದುವರಿದರೂ ಹಿಂದಿನ ಕಾಲದ ಕುರುಹುಗಳ ಪತ್ತೆ ಆಗುತ್ತಲೇ ಇದೆ. ಚಿಕ್ಕ ವಸ್ತುಗಳಿಂದ ಹಿಡಿದು ಅನೇಕ ವಾಸ್ತುಶಿಲ್ಪಗಳು,ಕೆತ್ತನೆಗಳು ಇಂದಿಗೂ ಕಾಣ ಸಿಗುತ್ತದೆ.ಪ್ರಪಂಚ ಮುಂದುವರಿದಂತೆ ಸಂಶೋಧಕರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಸಂಶೋಧನೆಗಳು ಅಧಿಕವಾಗಿ ಕಾಣಸಿಗುತ್ತಿದೆ.

ಯಾರೂ ಕಂಡುಕೇಳರಿಯದ ವಿಚಿತ್ರ ಆಕಾರದ ಮೊಟ್ಟೆ ಇಟ್ಟ ಕೋಳಿ !! | ಈ ಮೊಟ್ಟೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಫೇಮಸ್ಸೇ…

ಕೋಳಿ ಮೊಟ್ಟೆ ಆಹಾರ ಪ್ರಿಯರ ಇಷ್ಟದ ತಿನಿಸು. ಎಗ್ ಆಮ್ಲೆಟ್, ಎಗ್ ಬುರ್ಜಿ ಮುಂತಾದ ರುಚಿಕರ ಖಾದ್ಯಗಳನ್ನು ಮಾಡಿ ತಿನ್ನುವವರಿದ್ದಾರೆ. ಮೊಟ್ಟೆಗಳಲ್ಲಿ ಎರಡು ರೀತಿಯ ಮೊಟ್ಟೆಗಳನ್ನು ನೀವು ನೋಡಿರಬಹುದು. ಒಂದು ಬಿಳಿಯದ್ದು, ಇನ್ನೊಂದು ಕಂದು ಬಣ್ಣದ್ದು. ಹಾಗೆಯೇ ಗಾತ್ರದಲ್ಲೂ ಕೂಡ ವ್ಯತ್ಯಾಸ

ಉಪ್ಪಿನಂಗಡಿ : ಮಹಿಳೆಯ ಕತ್ತಿನಿಂದ ಐದೂವರೆ ಪವನ್ ತೂಕದ ಚಿನ್ನ ಕಳವು,ಬಸ್‌ನಲ್ಲಿದ್ದ ಮೂವರ ಮೊಬೈಲ್ ಕಳವು

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದ ಪರಿಸರದಲ್ಲಿ ಕಳ್ಳರ ಹಾವಳಿ ಮಿತಿ ಮೀರಿದ್ದು, ಮಹಿಳೆಯೋರ್ವರ ಕತ್ತಿನಿಂದ ಐದೂವರೆ ಪವನ್ ತೂಕದ ಚಿನ್ನಾಭರಣವನ್ನು ಕದ್ದೊಯ್ದರೆ, ಬಸ್ಸಿನಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿನಿಯರ ಸಹಿತ ಒಟ್ಟು ನಾಲ್ಕು ಮಂದಿಯ ಮೊಬೈಲ್ ಕಳವು ಮಾಡಲಾದ ಘಟನೆ ಬಗ್ಗೆ

“ಧನ್ಯವಾದ” ಹೇಳಿ ಡಿಸ್ಕೌಂಟ್ ಪಡೆಯಿರಿ !! | ಈ ರೆಸ್ಟೋರೆಂಟ್ ನಿಮಗಾಗಿ ನೀಡುತ್ತಿದೆ‌ ವಿಶೇಷ ಆಫರ್

ಅದೆಷ್ಟೇ ಆಡಂಬರ, ಅದ್ದೂರಿತನ ಇದ್ದರೂ ನಮ್ಮ ಮನಸ್ಸಿಗೆ ಮುದ ನೀಡುವುದೇ ಶಾಂತಿಯುತವಾದ ನೆಮ್ಮದಿಯ ವಾತಾವರಣ.ಹೀಗಾಗಿ ಅತೀ ಹೆಚ್ಚು ಪ್ರಶಾಂತತೆ ನೀಡೋ ಜಾಗಕ್ಕೆ ಅಧಿಕ ಜನ ತೆರಳುತ್ತಾರೆ.ಇದೇ ರೀತಿಯ ತೆಲಂಗಾಣದಲ್ಲಿರೋ ವಿಶಿಷ್ಟ ರೆಸ್ಟೋರೆಂಟ್‌ ಒಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ.ಅದೇಗೆ ಗೊತ್ತಾ?

188 ಅನಾಥ ಮಕ್ಕಳ ನಕಲಿ ಹೆಸರಲ್ಲಿ 19 ಕೋಟಿ ನುಂಗಿದ ಭೂಪ | ಈತನ ವಂಚನೆಯ ಕಥೆ ಕೇಳಿ

ಸ್ವಯಂಸೇವಾ ಸಂಸ್ಥೆಗಳ ಹೆಸರಿನಲ್ಲಿ ಮಾಡುತ್ತಿರುವ ಮೋಸಕ್ಕೆ ಲೆಕ್ಕವೇ ಇಲ್ಲ ಬಿಡಿ. ಅನಾಥಾಶ್ರಮ, ವೃದ್ಧಾಶ್ರಮ ಎನ್ನುವ ಕಥೆಗಳನ್ನು ಕಟ್ಟಿ ವಿದೇಶಿ ಹಣವನ್ನು ಗಳಿಸಿ ಕೋಟ್ಯಾಧಿಪತಿಗಳಾಗುತ್ತಿದ್ದ ಹಲವಾರು ಸಂಘ ಸಂಸ್ಥೆಗಳಿಗೆ ಕೇಂದ್ರಸರಕಾರ ಇದಾಗಲೇ ಕಡಿವಾಣ ಹಾಕಿದೆ.ಇದು ಭಾರತ ಮಾತಾದರೆ

ಅಡುಗೆ ಮನೆಯ ಬಾಣಲೆಗೆ ಬಂದು ಬಿತ್ತು ಉಕ್ರೇನ್ ಬಾಂಬ್ !! | ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಏರಿಕೆ

ರಷ್ಯಾ-ಉಕ್ರೇನ್ ನಡುವಿನ ಯುದ್ಧದ ಪರಿಣಾಮ ಇದೀಗ ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ಗಗನಕ್ಕೇರಿದ್ದು ಮಾತ್ರವಲ್ಲದೆ ಬೆಂಗಳೂರು ನಗರದ ಕೆಲವೆಡೆ ಗ್ರಾಹಕರಿಗೆ ಅಡುಗೆ ಎಣ್ಣೆ ಖರೀದಿಗೆ ಮಿತಿ ನಿಗದಿಪಡಿಸಲಾಗಿದೆ.ಬೆಂಗಳೂರು ನಗರದಲ್ಲಿ ಅಡುಗೆ ಎಣ್ಣೆ ಬೆಲೆ 200 ರೂ. ಸನಿಹಕ್ಕೆ ತಲುಪಿದೆ. ರಷ್ಯಾ