ಲವ್ ಫೈಲ್ಯೂರ್ ಆಗಿ ಲೈಫ್ ಬೇಡ ಎಂದು ಲೈವ್ ಆಗಿ ವಿಷ ಕುಡಿದ ಪ್ರೇಮಿ|
ಪ್ರೇಯಸಿ ಪತ್ನಿಯಾಗಲ್ಲ ಎಂಬ ಬೇಸರದಿಂದ ನೊಂದುಕೊಂಡ ಪ್ರೇಮಿ, ಪ್ರಿಯತಮೆಗೋಸ್ಕರ ಜೀವ ಕಳೆದುಕೊಳ್ಳಲು ಲೈವ್ ಬಂದು ವಿಷ ಸೇವಿಸಿದ ಪ್ರಕರಣವೊಂದು ನಡೆದಿದೆ. ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ತಿರ್ನಹಳ್ಳಿ ಗ್ರಾಮದಲ್ಲಿ ಇಂಥದ್ದೊಂದು ಘಟನೆ ವರದಿಯಾಗಿದೆ. ಇಲ್ಲಿನ ಕಳವಾರ ಗ್ರಾಮದ ಕಿಶೋರ್ ( 25) ಪ್ರೇಯಸಿಗಾಗಿ ವಿಷ ಕುಡಿದ ಪ್ರೇಮಿ. ಈತ ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆಯ ಮನೆಯವರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟು ಮಾತ್ರವಲ್ಲದೇ ಪ್ರೇಯಸಿ ಮನೆಯವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿಷ …
ಲವ್ ಫೈಲ್ಯೂರ್ ಆಗಿ ಲೈಫ್ ಬೇಡ ಎಂದು ಲೈವ್ ಆಗಿ ವಿಷ ಕುಡಿದ ಪ್ರೇಮಿ| Read More »