ಬೀದಿ ನಾಯಿ ಮೇಲೆ ಅತ್ಯಾಚಾರ ಎಸಗಿದ ವಿಕೃತ ಕಾಮಿ|
ಮುಂಬೈ : ನಿಯತ್ತಿಗೆ ಹೆಸರಾದ ಪ್ರಾಣಿ ಎಂದರೆ ನಾಯಿ. ಒಂದೆರಡು ತುತ್ತು ಅನ್ನ ಹಾಕಿದರೆ ಸಾಕು ಅನ್ನ ಹಾಕಿದ ವ್ಯಕ್ತಿಯ ಋಣ ಮರೆಯೋದಿಲ್ಲ. ಅಂಥಾ ಒಂದು ಮುಗ್ಧ ಪ್ರಾಣಿಯ ಮೇಲೆ ಬೀದಿ ಕಾಮಣ್ಣರ ಕಣ್ಣು ಬಿದ್ದಿದೆ. ಬೀದಿ ನಾಯಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಮಹಾರಾಷ್ಟ್ರದ ಅಂಬರ್ ನಾಥ್!-->…