ವಾರಣಾಸಿ : ಹಿಂದೂಗಳ ಪುಣ್ಯ ಸ್ಥಳಗಳಲ್ಲಿ ಒಂದಾದ ಕಾಶಿ ವಿಶ್ವನಾಥ ದೇಗುಲಕ್ಕೆ ವ್ಯಾಪಾರಿಯೋರ್ವರು 60 ಕೆಜಿ ಚಿನ್ನ ದಾನವಾಗಿ ನೀಡಿರುವ ಅಚ್ಚರಿಯ ಘಟನೆ ನಡೆದಿದೆ.
ದಾನಿ ದಕ್ಷಿಣ ಭಾರತೀಯ ಎನ್ನುವ ಸಂಗತಿ ಮಾತ್ರ ತಿಳಿದುಬಂದಿದ್ದು ಇತರೆ ಮಾಹಿತಿಯನ್ನು ಗೌಪ್ಯವಾಗಿಡಲಾಗಿದೆ. ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಅವರ ತೂಕದ ಚಿನ್ನವನ್ನು ವ್ಯಾಪಾರಿಯೋರ್ವರು ನೀಡಿದ್ದಾಗಿ ತಿಳಿದು ಬಂದಿದೆ.
You must log in to post a comment.