Day: March 4, 2022

ತಾತನ ತೀರದ ತೀಟೆ ಪುರಾಣ | ಹೆಣ್ಣುಮಕ್ಕಳ ಸಂಗಕ್ಕಾಗಿ ಈತ ಮಾಡುತ್ತಿದ್ದ ಖತರ್ನಾಕ್ ಪ್ಲ್ಯಾನ್!

ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪೇ…ಅಂತ ಒಂದು ಗಾದೆ ಮಾತಿದೆ. ಅದಕ್ಕೆ ತಕ್ಕಂತೆ ಇಲ್ಲೊಂದು ಘಟನೆ ನಡೆದಿದೆ. ಇದೊಂದು ಕಥೆ ತಾತಪ್ಪನದ್ದು. ಹೆಣ್ಣು ಮಕ್ಕಳ ಚಟಕ್ಕೆ ಬಿದ್ದು ಕಳ್ಳತನಕ್ಕೆ ಇಳಿದಿದ್ದ ಈ ತಾತಪ್ಪ. ರಮೇಶ್ ( 70) ಬಂಧಿತ ವೃದ್ಧ. ಸಿಸಿಟಿವಿ ಆಧರಿಸಿ ವೃದ್ಧನ ಬಂಧನ ಮಾಡಲಾಗಿತ್ತು. ಬಳಿಕ ವಿಚಾರಣೆ ನಂತರ ಈತನ ಹೆಣ್ಣು ಮಕ್ಕಳ ಚಟ ಬಯಲಿಗೆ ಬಂದಿದೆ. ಎರಡು ಮದುವೆ, ಮೂರು ಮಕ್ಕಳಾದರೂ ಈತನ ಆಸೆಯೇನೂ ಕಡಿಮೆಯಾಗಿಲ್ಲ. ಹೆಣ್ಣುಮಕ್ಕಳ ಚಟ ಹೊಂದಿದ ಈ ತಾತ …

ತಾತನ ತೀರದ ತೀಟೆ ಪುರಾಣ | ಹೆಣ್ಣುಮಕ್ಕಳ ಸಂಗಕ್ಕಾಗಿ ಈತ ಮಾಡುತ್ತಿದ್ದ ಖತರ್ನಾಕ್ ಪ್ಲ್ಯಾನ್! Read More »

ಮಂಗಳೂರು : ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಪೊಲೀಸ್ ಅಧಿಕಾರಿಯೋರ್ವರು ದಿಢೀರನೆ ಕುಸಿದು ಬಿದ್ದು ಸಾವು!

ಮಂಗಳೂರು : ಪೊಲೀಸ್ ಅಧಿಕಾರಿಯೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬೆರಳಚ್ಚು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಿಪ್ಪಣ್ಣ ನಾಗವ್ವ ( 37) ಮೃತರು. ಇಂದು ಸಂಜೆ 5ರ ವೇಳೆಗೆ ಪಾಂಡೇಶ್ವರದಲ್ಲಿರುವ ಜಿಲ್ಲಾ ಎಸ್ ಪಿ ಕಚೇರಿಯಲ್ಲಿರುವ ಬೆರಳು ಮುದ್ರೆ ಘಟಕದ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಎ ಬಿ ಶೆಟ್ಟಿ ಸರ್ಕಲ್ ಬಳಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಬೆಳಗಾವಿಯ ರಾಮದುರ್ಗಾ ಹೊಸೂರು ನಿವಾಸಿಯಾಗಿದ್ದ ತಿಪ್ಪಣ್ಣ ಅವರು ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆ ಕೂಡಲೇ ಅವರನ್ನು ಆಸ್ಪತ್ರೆಗೆ …

ಮಂಗಳೂರು : ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಪೊಲೀಸ್ ಅಧಿಕಾರಿಯೋರ್ವರು ದಿಢೀರನೆ ಕುಸಿದು ಬಿದ್ದು ಸಾವು! Read More »

ಯೋಗಾಸನದಲ್ಲಿ ಉತ್ಕೃಷ್ಟತೆ ಸಾಧಿಸುತ್ತಿರುವ ಶಿವಾನಿ ಶಿವಾನಂದ್ ಶೆಟ್ಟಿ, ಉಡುಪಿ

ಮಹತ್ತರವಾದುದ್ದನ್ನು ಕರಗತ ಮಾಡಿಕೊಳ್ಳಲು ಇರುವ ಏಕೈಕ ಸಾಧನ ಎಂದರೆ ಎಡೆಬಿಡದ, ನಿರಂತರವಾದ ಸಾಧನೆ ಮಾತ್ರ. ಅನ್ಯಥಾ ಮಹತ್ವತೆಯ ಶಿಖರವೇರಲು ಸಾಧ್ಯವಿಲ್ಲ. ಶರ ಪ್ರಯೋಗದಲ್ಲಿ ಸವ್ಯಸಾಚಿ ಎಂದೆಣಿಸಿದವನು ಅರ್ಜುನ. ಅದಕ್ಕಾಗಿ ಅವನು ಪಟ್ಟ ಶ್ರಮ, ಸವೆಸಿದ ಹಾದಿ, ಬಳಸಿದ ತಂತ್ರಗಳು, ಜಪಿಸಿದ ಮಂತ್ರಗಳು, ಮಾಡಿದ ಅಧ್ಯಯನಗಳು, ಪ್ರಯೋಗಾತ್ಮಕ ಪರೀಕ್ಷೆಗಳು ಅಗಣಿತವಾದುದು. ಗುರು ದ್ರೋಣಾಚಾರ್ಯರು ನೂರೈದು ಮಂದಿಗೆ ನಿಯಮಿತ ಸಮಯದಲ್ಲಿ ಕಲಿಸುವಾಗ ಮಾತ್ರ ಕಲಿತವನಲ್ಲ. ಅವನ ನಡೆ, ನುಡಿ, ಯೋಚನೆ, ಯೋಜನೆ, ಚಿಂತನ, ಮಂಥನಗಳು ಅನುಕ್ಷಣ, ಅನುದಿನ, ಅನವರತ ಶರಾನುಸಂಧಾನವೇ …

ಯೋಗಾಸನದಲ್ಲಿ ಉತ್ಕೃಷ್ಟತೆ ಸಾಧಿಸುತ್ತಿರುವ ಶಿವಾನಿ ಶಿವಾನಂದ್ ಶೆಟ್ಟಿ, ಉಡುಪಿ Read More »

ಆಸ್ಟ್ರೇಲಿಯಾದ ಕ್ರಿಕೆಟಿಗ ಶೇನ್ ವಾರ್ನ್ ಇನ್ನಿಲ್ಲ

ಆಸ್ಟ್ರೇಲಿಯಾದ ದಂತಕಥೆ ಶೇನ್ ವಾರ್ನ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. 52 ವರ್ಷದ ಮಾಜಿ ಕ್ರಿಕೆಟಿಗ ಟೆಸ್ಟ್ ಕ್ರಿಕೆಟ್ʼನ ಎರಡನೇ ಅತ್ಯಂತ ಪ್ರಭಾವಶಾಲಿ ವಿಕೆಟ್ ಟೇಕರ್ ಆಗಿದ್ದು, ಶ್ರೇಷ್ಠ ಬೌಲರ್ʼಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

ಮಂಗಳೂರು: ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ವಿರುದ್ಧ ವಿವಾದ!! ಎರಡು ಗುಂಪಿನ ವಿದ್ಯಾರ್ಥಿಗಳಿಂದ ಮಾತಿನ ಚಕಮಕಿ-ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು

ಮಂಗಳೂರಿನ ಹೃದಯ ಭಾಗದಲ್ಲಿರುವ ಕಾಲೇಜೊಂದರಲ್ಲಿ ಹಿಜಾಬ್ ವಿವಾದ ಎದ್ದಿದ್ದು, ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ಘಟನೆಯ ಬಗ್ಗೆ ವರದಿಯಾಗಿದೆ. ಮಂಗಳೂರಿನ ಕಾರ್ಸ್ಟ್ರೀಟ್ ನಲ್ಲಿರುವ ಡಾ.ಪಿ ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಅನುಮತಿಯ ಮೇರೆಗೆ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಿದ್ದರು.ಇದಕ್ಕೆ ಹಿಂದೂ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ ಪರೀಕ್ಷೆ ಬರೆಯಲು ಅನುಮತಿ ನೀಡದಂತೆ ಒತ್ತಾಯಿಸಿದ್ದಾರೆ. ಈ ಸಂದರ್ಭ …

ಮಂಗಳೂರು: ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ವಿರುದ್ಧ ವಿವಾದ!! ಎರಡು ಗುಂಪಿನ ವಿದ್ಯಾರ್ಥಿಗಳಿಂದ ಮಾತಿನ ಚಕಮಕಿ-ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು Read More »

ಒಂದೇ ಕಾಲೇಜಿನ ಏಳು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ!! ಗಡಿನಾಡ ಕಾಸರಗೋಡಿನಲ್ಲಿ ಘಟನೆ -ಪ್ರಕರಣ ದಾಖಲು

ಒಂದೇ ಕಾಲೇಜಿನ ಸುಮಾರು ಏಳು ಜನ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದೂರೊಂದು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಗಡಿನಾಡ ಕಾಸರಗೋಡು ಬೇಕಲ ಎಂಬಲ್ಲಿ ಈ ಘಟನೆ ನಡೆದಿದ್ದು, ಮೂವರು ವಿದ್ಯಾರ್ಥಿನಿಯರು ದೂರು ನೀಡಿ ತಮಗಾದ ಅನ್ಯಾಯದ ವಿರುದ್ಧ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಸದ್ಯ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ಇತ್ತ ದೂರು ದಾಖಲಾದ ಮಾಹಿತಿ ತಿಳಿದ ಆರೋಪಿಗಳು ನಾಪತ್ತೆಯಾಗಿರುವ ಶಂಕೆಯೂ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

‘ ನನ್ನ ಹೆಂಡತಿಯಿಂದ ನನ್ನನ್ನು ರಕ್ಷಿಸಿ’ ಎಂದು ಗಂಡನಿಂದ ಮಹಿಳಾ‌ ಡಿಎಸ್ ಪಿ ಮನವಿ!

‘ ನನ್ನ‌ ಹೆಂಡತಿಯಿಂದ ನನ್ನನ್ನು ರಕ್ಷಿಸಿ’ ಎಂದು ಡಿಎಸ್ ಪಿ ಗೆ ಮನವಿ ಸಲ್ಲಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ರೀತಿಯಾಗಿ ಗೋಗೆರೆಯುವ ಗಂಡ ಮಹಿಳಾ ಡಿಎಸ್ ಪಿ ಗೆ ಮನವಿ ಮಾಡಿದ್ದಾನೆ. ಇದು ಮಧ್ಯಪ್ರದೇಶದಲ್ಲಿ ನೆಲೆಸಿರುವ ಪತಿಯೊಬ್ಬನ ಮನವಿ. ಭಿಂಡ್ ಜಿಲ್ಲೆಯ ಭಾರೌಲಿ ತಹಸಿಲ್ ನಿವಾಸಿ ಮನೋಜ್ ಕುಮಾರ್ ಎಂಬಾತ ಪತ್ನಿಯ ಕಿರುಕುಳದಿಂದ ಬೇಸತ್ತು ಇಂತಹದೊಂದು ಮನವಿ ಮಾಡಿದ್ದಾನೆ. ನನ್ನ ಪತ್ನಿ ಸೋನಂ ನನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸುತ್ತಾಳೆ ಎಂದು ಆರೋಪಿಸಿದ್ದಾನೆ. ಹೆಂಡತಿ ಸಮಯಕ್ಕೆ …

‘ ನನ್ನ ಹೆಂಡತಿಯಿಂದ ನನ್ನನ್ನು ರಕ್ಷಿಸಿ’ ಎಂದು ಗಂಡನಿಂದ ಮಹಿಳಾ‌ ಡಿಎಸ್ ಪಿ ಮನವಿ! Read More »

ಕನಸಿನ ಲೋಕದಲ್ಲಿ ಬೀಳುವ ಮುತ್ತಿನ ಅರ್ಥವೇನು? ಹಣೆಗೆ ಮುತ್ತು ನೀಡಿದರೆ ಇದರ ಅರ್ಥ ಏನೆಂದು ಗೊತ್ತೇ? ತಿಳಿದುಕೊಳ್ಳಿ

ನಾವು ಮಲಗಿದ್ದ ಸಂದರ್ಭದಲ್ಲಿ ನಮಗೆ ಕನಸು ಬೀಳುವುದು ಸಹಜ. ಪ್ರತಿದಿನ ಸುಖವಾಗಿ ಕನಸು ಕಾಣುವ ಜನರು ನಿಜಕ್ಕೂ ಪುಣ್ಯವಂತರು. ಏಕೆಂದರೆ ಅಂತಹವರು ನಿಜ ಜೀವನದಲ್ಲಿ ಕೂಡಾ ತುಂಬಾ ಖುಷಿಯಾಗಿರುತ್ತಾರೆ ಎಂದು ಹೇಳುತ್ತಾರೆ. ನಿಜ ಜೀವನದಲ್ಲಿ ನಾವು ಯಾರಿಗಾದರೂ ಪ್ರೀತಿಯಿಂದ ಮುತ್ತನ್ನು ನೀಡಿ ಆ ಮೂಲಕ ಅವರ ಕಡೆಗೆ ನಮ್ಮ‌ ಪ್ರೀತಿಯನ್ನು ವ್ಯಕ್ತಪಡಿಸುತ್ತೇವೆ. ಅದು ತಂದೆಗೆ ಮಗಳಿಗೆ ನೀಡುವ ಮುತ್ತಾಗಿರಬಹುದು, ಮಗನಿಗೆ ತಾಯಿ ನೀಡುವ ಮುತ್ತಾಗಿರಬಹುದು‌ ಅಥವಾ ಗೆಳೆಯ ಗೆಳತಿಗೆ ನೀಡುವ ಮುತ್ತಾಗಿರಬಹುದು. ಇದು ನಿಜ ಜೀವನದಲ್ಲಿ ಆದರೆ …

ಕನಸಿನ ಲೋಕದಲ್ಲಿ ಬೀಳುವ ಮುತ್ತಿನ ಅರ್ಥವೇನು? ಹಣೆಗೆ ಮುತ್ತು ನೀಡಿದರೆ ಇದರ ಅರ್ಥ ಏನೆಂದು ಗೊತ್ತೇ? ತಿಳಿದುಕೊಳ್ಳಿ Read More »

ಕಾಪು: ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ | ಬೈಕ್ ಸವಾರ ಸ್ಥಳದಲ್ಲೇ ಸಾವು

ಕಾಪು: ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ‌ ಮೃತಪಟ್ಟ ಘಟನೆ ಇನ್ನಂಜೆ‌-ಕಲ್ಲುಗುಡ್ಡೆ ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೃತಪಟ್ಟ ಬೈಕ್ ಸವಾರನನ್ನು ಕಾಪು ಕೋತಲಕಟ್ಟೆ ದಂಡತೀರ್ಥ ನಿವಾಸಿ ಸುನೀಲ್ ಕುಮಾರ್ (31) ಎಂದು ಗುರುತಿಸಲಾಗಿದೆ. ಇನ್ನಂಜೆ‌ – ಕಲ್ಲುಗುಡ್ಡೆ – ಬಂಟಕಲ್‌ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್‌ಗೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಟಿಪ್ಪರ್ ನ ಹಿಂಬದಿ ಚಕ್ರದಡಿ ಸಿಲುಕಿದ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು ತಲೆಗೆ ಗಂಭೀರ ಗಾಯಗೊಂಡ ಬೈಕ್ …

ಕಾಪು: ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ | ಬೈಕ್ ಸವಾರ ಸ್ಥಳದಲ್ಲೇ ಸಾವು Read More »

ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಲ್ಲೂ ಪ್ರತಿಭಟನೆ, ಮೆರವಣಿಗೆ ಮಾಡುವಂತಿಲ್ಲ !! | ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್

ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಇತರೆ ಯಾವುದೇ ಭಾಗದಲ್ಲೂ ರಾಜಕೀಯ ಅಥವಾ ರಾಜಕೀಯೇತರ ಸಂಘಟನೆ ಅಥವಾ ಗುಂಪು ಯಾವುದೇ ಪ್ರತಿಭಟನೆ, ಮೆರವಣಿಗೆ ಅಥವಾ ಸಭೆಗಳನ್ನು ನಡೆಸಬಾರದು ಎಂದು ಹೈಕೋರ್ಟ್ ಗುರುವಾರ ಮಹತ್ವದ ಆದೇಶ ಹೊರಡಿಸಿದೆ. ಆಂದೋಲನಕ್ಕೆ ಮೀಸಲಾಗಿರುವ ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಪ್ರತಿಭಟನೆ ನಡೆಸಬೇಕು. ಇತರ ಕಡೆ ಪ್ರತಿಭಟನೆ ಮತ್ತು ಪಾದಯಾತ್ರೆಗಳಿಂದ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಹೈಕೋರ್ಟ್ ಹೇಳಿದೆ. ಫ್ರೀಡಂ ಪಾರ್ಕ್ ಹೊರತುಪಡಿಸಿ ಇತರ ಕಡೆ ಪ್ರತಿಭಟನೆ ಅಥವಾ ಅಂತಹ …

ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಲ್ಲೂ ಪ್ರತಿಭಟನೆ, ಮೆರವಣಿಗೆ ಮಾಡುವಂತಿಲ್ಲ !! | ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್ Read More »

error: Content is protected !!
Scroll to Top