“ಎದ್ದು ನಿಂತು ಮಚ್ಚೆಯ ಜಾಗದ ವೀಡಿಯೋ ತೆಗೆದಿಟ್ಟಿದ್ದೇನೆ, ಕಳಿಸ್ತೇನೆ ” ಎನ್ನುವ ಹಿಂದೂ ಹುಡುಗಿಯ ಕಚ್ಚೆ ಪುರಾಣ |
ಕರಾವಳಿಯ ಪ್ರತಿಯೊಬ್ಬರ ಮೊಬೈಲ್ ಗಳಲ್ಲಿ ಹಿಂದೂ ಹುಡುಗಿ, ಮುಸ್ಲಿಂ ಬಸ್ ಡ್ರೈವರ್ ಅಸಹ್ಯ ಸಂಭಾಷಣೆಯ ಆಡಿಯೋ !!

ಮಂಗಳೂರು-ಉಡುಪಿ ಸಂಚರಿಸುವ ಖಾಸಗಿ ಬಸ್ಸಿನ ಮುಸ್ಲಿಂ ಸಮುದಾಯಕ್ಕೆ ಸೇರಿದ ಚಾಲಕನೋರ್ವ ಹಿಂದೂ ಯುವತಿಯೊಂದಿಗೆ ಫೋನ್ ಕಾಲ್ ನಲ್ಲಿ ಅಸಭ್ಯವಾಗಿ ಮಾತನಾಡಿದ್ದು,ಇದಕ್ಕೆ ತಕ್ಕಂತೆ ಯುವತಿಯೂ ನಗುತ್ತಾ ತನ್ನ ಖಾಸಗಿ ಅಂಗಗಳ ಬಗೆಗೆ ಮಾತನಾಡಿದ ಆಡಿಯೋ ಒಂದು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
“ನಿನಗಾಗಿ ಎದ್ದು ನಿಂತು ಮಚ್ಚೆಯ ಜಾಗದ ವೀಡಿಯೋ ತೆಗೆದಿಟ್ಟಿದ್ದೇನೆ ” ಎನ್ನುವ ಹುಡುಗಿಯ ಮಾತುಗಳು ಕರಾವಳಿಯ ಪ್ರತಿಯೊಬ್ಬರ ಮೊಬೈಲ್ ಗಳಲ್ಲಿ ಇವತ್ತು ತಾಂಡವ ಆಡುತ್ತಿದೆ.

ವೈರಲ್ ಆದ ಆಡಿಯೋ ದಲ್ಲಿ ಚಾಲಕ ಉಡುಪಿಯಿಂದ ಮಂಗಳೂರು ಕಡೆಗೆ ಬಸ್ಸು ಚಲಾಯಿಸುತ್ತ, ಬಸ್ಸು ಚಲಿಸುತ್ತಾ ಇದ್ದಂತೆ ಕಾಪು ಮೂಲದ ಯುವತಿಗೆ ಕರೆ ಮಾಡಿದ್ದು ಇಬ್ಬರೂ ಮಾತನಾಡಿದ್ದಾರೆ. ಹೀಗೆ ಅದೇನೋ ಸ್ವೀಟ್ ಕೊಡುವ ವಿಚಾರದ ಬಗ್ಗೆ ಮಾತನಾಡುತ್ತಾ ಸಲುಗೆ ಪ್ರದರ್ಶಿಸಿದ್ದಾರೆ. ಹುಡುಗಿಯಂತೂ ಮೂರು ಮತ್ತೊಂದು ಬಿಟ್ಟವಲಂತೆ ಅಶ್ಲೀಲತೆ ಪ್ರದರ್ಶಿಸಿದ್ದಾಳೆ. ಆ ಮಾತುಕತೆ ನಡೆಯುವ ಹಿಂದಿನ ದಿನ ಕೂಡಾ ಆಕೆ ಆ ಮುಸ್ಲಿಂ ಬಸ್ ಡ್ರೈವರ್ ಗೆ ವೀಡಿಯೊ ಮಾಡಿ ಕಳಿಸಿ ದ್ದಾಳೆ. ಆತ ಮತ್ತಷ್ಟು ಅಂತಹಾ ವೀಡಿಯೋ ಗೆ ಒತ್ತಾಯಿಸಿದ್ದಾನೆ. ನನ್ನ ಮೊಬೈಲ್ ನಲ್ಲಿ ಫೋಟೋ ಸರಿಯಾಗಿ ಬರುತ್ತದೆ ಆದರೆ ವಿಡಿಯೋ ಸರಿಯಾಗಿ ಬರಲ್ಲ, ಯಾವತ್ತು ನನಗೆ ಭರವಸೆ ಕೊಟ್ಟಂತೆ ಹೊಸ ಫೋನು ಯಾವಾಗ ಕೊಡಿಸುತ್ತೀರಾ ಗೊತ್ತಿಲ್ಲ ಎನ್ನುತ್ತಾಳೆ ಆ ಯುವತಿ. ಯುವತಿಗೆ ಅಮಿಶ ಒಡ್ಡಿದ್ದ ವಿಷಯ ಇದರಿಂದ ಸ್ಪಷ್ಟ ಆಗಿದೆ.

ಆ ಹಿಂದೂ ಯುವತಿಯು ತನ್ನ ಖಾಸಗಿ ಅಂಗಗಳನ್ನು ಬಯಲಾಗಿಸುವ ವೀಡಿಯೊ ತೋರಿಸಲು ವೀಡಿಯೋ ಕಾಲ್ ಮಾಡುವಂತೆ ಆತ ಒತ್ತಾಯಿಸಿದ್ದು ಇದಕ್ಕೆ ಯುವತಿ ಮತ್ತೆ ಮಾಡುತ್ತೇನೆ ಎಂದೆಲ್ಲಾ ಹೇಳುತ್ತಿರುವ ಆಡಿಯೋ ವೈರಲ್ ಆಗಿದೆ.
ಅಮಾಯಕ ಅಪ್ಪ ರಾತ್ರಿ ಶಿಫ್ಟ್ ನಲ್ಲಿ ದುಡಿಯಲು ಹೋಗುತ್ತಾರೆ. ತಾಯಿಯ ಎದುರೇ, ವಂಚಕ ಮಗಳು ವೀಡಿಯೊ ಕಾಲ್ ಮಾಡಿ ಮಜಾ ಮಾಡುತ್ತಿದ್ದಾಳೆ. ಒಂದು ಸಲ, ” ವೀಡಿಯೋ ಕಾಲ್ ಮಂತನ ” ಅಂತ ಮಗಳಲ್ಲಿ ಅಮ್ಮ ಕೇಳುತ್ತಾಳೆ, ಅಲ್ಲಿಗೆ ಹುಟ್ಟಿಸಿದ ಅಮ್ಮನ ಜವಾಬ್ದಾರಿ ಖತಮ್. ಇಲ್ಲ ಅಂತ ಸುಳ್ಳು ಹೇಳೋದು ಮಗಳಿಗೆ ಎಷ್ಟು ದೊಡ್ಡ ಕೆಲಸ ? ಅದನ್ನೇ ಪ್ರತಿಸಲ ಮಗಳು ಮಾಡಿದ್ದಾಳೆ. ಈಗ ಆ ಮುಸ್ಲಿಂ ಹುಡುಗ, ಜವಾಬ್ದಾರಿ ತಗೊಳ್ಳಲು ಹೊರಟಿದ್ದಾನೆ!! ಒಂದಷ್ಟು ಚಾಟಿಂಗ್, ವೀಡಿಯೋ ಹಂಚಿಕೆ ಮತ್ತು ಸೆಕ್ಸ್ಟಿಂಗ್ ನ ನಂತರ ಹುಡುಗಿಯ ಎಲ್ಲಾ ಮಾತುಗಳು ಅದು ಹೇಗೋ ಜಗಜ್ಜಾಹೀರು ಆಗಿವೆ. ಸೋಷಿಯಲ್ ಮೀಡಿಯಾದಲ್ಲಿ ಆಕೆಯ ಮಾತುಗಳು ಮತ್ತು ಫೋಟೋಗಳು ರಾರಾಜಿಸುತ್ತಿದೆ. ಒಬ್ಬ ಹಿಂದೂ ಹುಡುಗಿಯ ಬಾಳು ಈ ಮೂಲಕ ಹಾಳಾಗಿದೆ. ಆ ಬಸ್ ಡ್ರೈವರ್ ಆಕೆಯ ಮಾತನ್ನು ಸೇವ್ ಮಾಡಿಟ್ಟುಕೊಂಡು ವೈರಲ್ ಮಾಡಿದ್ದಾನೆ. ಆತನನ್ನು ನಂಬಿದ ಕಾರಣಕ್ಕೇ ಒಬ್ಬ ಹಿಂದೂ ಹುಡುಗಿಯ ಬಾಳು ಈ ಮೂಲಕ ಹಾಳಾಗಿದೆ.

Leave A Reply

Your email address will not be published.