Daily Archives

March 1, 2022

ಗಂಡನೊಂದಿದೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಯುವತಿಗೆ ಹೆಂಡತಿಯಿಂದ ಹಲ್ಲೆ!! ಖಾಸಗಿ ಅಂಗಕ್ಕೆ ಖಾರದಪುಡಿ ಎರಚಿ…

ಗಂಡ ಹೆಂಡಿರ ಸಂಬಂಧದ ಮಧ್ಯೆ ಪರ ಪುರುಷ/ಮಹಿಳೆ ಎಂಟ್ರಿ ಕೊಟ್ಟರೆ ಆ ಸಂಬಂಧವೇ ಮುರಿದುಬೀಳುವ ಹಂತಕ್ಕೆ ತಲುಪುವುದು ಪ್ರಚಲಿತ ದಲ್ಲಿರುವ ಸಂಗತಿ.ಆ ಕ್ಷಣದಲ್ಲಿ ಬರುವ ಕೋಪ ಮೃದು ಮನಸ್ಸಿನವರನ್ನೂ ಕ್ರೂರಿಯನ್ನಾಗಿಸುತ್ತದೆ ಎನ್ನುವುದಕ್ಕೆ ಇದೊಂದು ನಿದರ್ಶನ.ಇಲ್ಲಿ ನಡೆದದ್ದೂ ಅದೇ.

ಬಂಟ್ವಾಳ : ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲು!

ಬಂಟ್ವಾಳ : ಆರ್ ಎಸ್ ಎಸ್ ಪ್ರಮುಖ‌ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಕಳ್ಳಿಗೆ ಗ್ರಾಮದ ದೇವಂದಬೆಟ್ಟು ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನವಾಗುವ ರೀತಿ ಭಾಷಣ ಮಾಡಿರುವುದು ಅಷ್ಟು ಮಾತ್ರವಲ್ಲದೇ

ಪ್ರಚೋದನಕಾರಿ ಭಾಷಣಗಾರ್ತಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಪೊಲೀಸರ ವಶಕ್ಕೆ

ಹಿಂದೂ ಸಂಘಟನೆಗಳ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡುವ ಹಿಂದೂ ಕಾರ್ಯಕರ್ತೆ ಚೈತ್ರ ಕುಂದಾಪುರ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆಯುತ್ತಿರುವ ಶಿವಲಿಂಗ ಶುದ್ಧಿ ಕಾರ್ಯಕ್ರಮಕ್ಕೆ ಚೈತ್ರಾ ಕುಂದಾಪುರ ಹಾಗೂ ಮುತಾಲಿಕ್

ಉಪ್ಪಿನಂಗಡಿ: ಮನೆಯ ಅಂಗಳದಲ್ಲಿಟ್ಟಿದ್ದ ಕಲ್ಲಿನ ಅಟ್ಟಿ ಮಗುಚಿಬಿದ್ದು ಮಗು ಸಾವು

ಉಪ್ಪಿನಂಗಡಿ:ಅಂಗಳದಲ್ಲಿ ಇರಿಸಲಾಗಿದ್ದ ಕೆಂಪು ಕಲ್ಲಿನ ಅಟ್ಟಿ ಮಗುಚಿ ಬಿದ್ದು ಮೂರೂವರೆ ವರ್ಷ ಪ್ರಾಯದ ಗಂಡು ಮಗುವೊಂದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಬಾಯ್ತಾರು ಎಂಬಲ್ಲಿ ಫೆ.28ರಂದು ಸಾಯಂಕಾಲ ಸಂಭವಿಸಿದೆ.ಅಶ್ರಫ್ ಮತ್ತು ಸಮೀಮಾ ದಪತಿಯ