Daily Archives

February 27, 2022

ವಿಟ್ಲ : ಮರಕ್ಕೆ ಡಿಕ್ಕಿ ಹೊಡೆದ ಕಾರು | ಓರ್ವ ಗಂಭೀರ| ಇಬ್ಬರಿಗೆ ಗಾಯ

ವಿಟ್ಲ : ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಓರ್ವ ಗಂಭೀರವಾಗಿ ಗಾಯಗೊಂಡು, ಉಳಿದ ಇಬ್ಬರಿಗೆ ಗಾಯವಾದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ.ಜಟಧಾರಿ ದೈವಸ್ಥಾನದ ಎದುರು ತಿರುವಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರು ವಿಟ್ಲ ಬಸ್ಟ್ಯಾಂಡ್ ಕಡೆಯಿಂದ

ಜಗತ್ತಿನಲ್ಲೇ ಅತ್ಯಂತ ದುಬಾರಿ ಮಾವಿಹಣ್ಣು| ಈ ಹಣ್ಣಿನ ಬೆಲೆ ಕೆ.ಜಿ ಗೆ 2.7 ಲಕ್ಷ

ಮಾವಿನ ಹಣ್ಣು ಎಂದರೆ ಎಲ್ಲರಿಗೂ ಇಷ್ಟ ಆಗುತ್ತೆ. ಅದರ ಹೆಸರು ಹೇಳಿದರೇನೇ ಸಾಕು ಬಾಯಲ್ಲಿ ನೀರೂರುತ್ತೆ! ಆದರೆ ನಾವು ಇಲ್ಲಿ ಹೇಳಲಿಕ್ಕೆ ಹೊರಟಿರೋ ಮಾವಿನಹಣ್ಣು ಅಪರೂಪದ ಮಾವಿನಹಣ್ಣು. ಜೊತೆಗೆ ಅತಿ ದುಬಾರಿ ಕೂಡಾ. ಇಷ್ಟು ಮಾತ್ರವಲ್ಲ ಅತಿ ದುಬಾರಿ ಕೂಡಾ.ಅಪರೂಪದಲ್ಲಿ ಅಪರೂಪದ ಈ ಮಾವಿನ

ಬೆಳ್ತಂಗಡಿ : ಬೈಕ್ ಹಾಗೂ ಪಿಕಪ್ ನಡುವೆ ಭೀಕರ ಅಪಘಾತ|ಬೈಕ್ ಸವಾರರಿಬ್ಬರಿಗೆ ಗಂಭೀರ

ಬೆಳ್ತಂಗಡಿ: ಬೈಕ್ ಹಾಗೂ ಪಿಕಪ್ ನಡುವೆ ಭೀಕರ ಅಪಘಾತವಾದ ಘಟನೆ ಬದ್ಯಾರು ಕ್ರಾಸ್ ಬಳಿ ಮಧ್ಯಾಹ್ನದ ವೇಳೆ ಸಂಭವಿಸಿದೆ.ಈ ಅಪಘಾತದಲ್ಲಿ ಬಳೆಂಜದ ಇಬ್ಬರು ಬೈಕ್ ಸವಾರರಿಗೂ ತೀವ್ರ ಗಾಯಗಳಾಗಿದ್ದು,ಗಂಭೀರ ಸ್ಥಿತಿಯಲ್ಲಿರುವ ಇವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಮಂಗಳೂರು : ದರ್ಗಾ, ದೈವಸ್ಥಾನ, ಚರ್ಚ್ ಗೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

ಮಂಗಳೂರು : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳೂರು ಪ್ರವಾಸದಲ್ಲಿದ್ದಾರೆ. ನಿನ್ನೆ ಅವರು ಉಳ್ಳಾಲದ ಐತಿಹಾಸಿಕ ಸೈಯ್ಯದ್ ಮದನಿ ದರ್ಗಾ ಉರುಸ್ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದಾರೆ. ಅದಕ್ಕೂ ಮೊದಲು ತೊಕ್ಕೊಟ್ಟಿನಲ್ಲಿರುವ ಸಂತ ಸೆಬಾಸ್ಟಿಯನ್ ಚರ್ಚ್ ಗೆ ಭೇಟಿ ನೀಡಿ ಪ್ರಾರ್ಥನೆ

ATM ದರೋಡೆಗೆ ಯತ್ನಿಸಿದ ಕಳ್ಳರು ಇನ್ನೇನು ಸಿಕ್ಕಿಬೀಳುತ್ತೇವೆಂದು ಓಡಿದವರು ತಲುಪಿದ್ದು ಮಾತ್ರ ಪೊಲೀಸ್ ಸ್ಟೇಷನ್|ಅದೇಗೆ…

ಕಳ್ಳರಂದ್ರೇನೇ ಹಾಗೆ ಒಂದು ಕಳ್ಳತನಕ್ಕೆ ಕೈ ಹಾಕಿ ತಕ್ಷಣ ಪರಾರಿಯಾಗಲು ಹೊಂಚು ಹಾಕುತ್ತಾರೆ. ಕಳ್ಳತನ ಮಾಡಿ ಅಥವಾ ತಪ್ಪಿಸಿಕೊಳ್ಳೋ ನೆಪದಲ್ಲಿ ಎಲ್ಲಿ ಓಡುತ್ತಿದ್ದೀವಿ, ಯಾರ ಬಳಿ ಡ್ರಾಪ್ ಕೇಳಬೇಕು ಎಂಬುದು ತಲೆಯಲ್ಲೇ ಇರೋದಿಲ್ಲ. ಅದೇ ರೀತಿ ಇಲ್ಲೊಂದು ಕಡೆ ಏಟಿಎಂ ಕಳ್ಳತನಕ್ಕೆ ಸ್ಕೆಚ್ ಹಾಕಿದ

ಮಗನ ಹೆಂಡತಿಯ ಕನ್ಯತ್ವ ಪರೀಕ್ಷೆ ಮಾಡಿದ ಅತ್ತೆ | ವರ್ಜಿನ್ನಾ ನಿರೂಪಿಸು ಎಂದ ಗಂಡ – ನಗ್ನಳಾದಳು ಸೊಸೆ

ಮದುವೆಯಾದ ಮೇಲೆ ಎಲ್ಲಾ ದಂಪತಿಗಳು ಹನಿಮೂನ್ ಗೆ ಹೋಗುತ್ತಾರೆ. ಒಬ್ಬರನ್ನೊಬ್ಬರು ಅರಿತುಕೊಳ್ಳಲು ಜೊತೆಗೆ ಏಕಾಂತವಾಗಿ ಸಮಯ ಕಳೆಯಲು ಹನಿಮೂನ್ ಎಂಬುದು ಇದೊಂದು ಪ್ರಶಸ್ತ ಸಮಯ ಎಂದೇ ಹೇಳಬಹುದು. ಆದರೆ ಇಲ್ಲೊಂದು ದಂಪತಿ ಹನಿಮೂನ್ ಗೆಂದು ಹೊರಟಾಗ ಅತ್ತೆಯಾದವಳು ಸೊಸೆಯ ಕನ್ಯತ್ವ ಪರೀಕ್ಷೆ

ಸುಳ್ಯ : ಕೊಲ್ಲಮೊಗ್ರದಲ್ಲಿ ಕೆಂಪು ಬಟ್ಟೆ ಹಾಕಿದವರನ್ನು ಕಂಡೊಡನೆ ತಿವಿಯಲು ಬರುತ್ತಿರುವ ಹೋರಿಗಳು

ಸುಳ್ಯ : ಕೊಲ್ಲಮೊಗ್ರು ಪೇಟೆಯಾದ್ಯಂತ ವಾರಿಸುದಾರರಿಲ್ಲದ 6-7 ಹೋರಿಗಳು ಕಂಡುಬಂದಿದ್ದು ಕೆಲವು ಹೋರಿಗಳು ತಿವಿಯಲು ಬರುತ್ತಿವೆ.ಕೆಂಪು ಡ್ರೆಸ್ ನೋಡಿದರೆ ಬೆನ್ನಟ್ಟಿ ಬರುತ್ತಿರುವ ಹೋರಿಯನ್ನು ನೋಡಿ ಸಾರ್ವಜನಿಕರು, ವಿದ್ಯಾರ್ಥಿಗಳುತೊಂದರೆಗೊಳಗಾಗಿದ್ದಾರೆ.ಶಾಲಾ ಮಕ್ಕಳು ಇದರಿಂದ

ಬೆಳ್ತಂಗಡಿ : 18 ವರ್ಷದ ಯುವಕ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್ !!! ಪೊಲೀಸ್ ವಿಚಾರಣೆಗೆ ಹೆದರಿದನೇ ಯುವಕ?

ಬೆಳ್ತಂಗಡಿ : 18 ವರ್ಷದ ಯುವಕನ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದೆ. ಪೊಲೀಸ್ ವಿಚಾರಣೆಗೆ ಹೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.ಬ್ಯಾಂಕ್ ಚೆಕ್ ಕೇಸ್ ಗೆ ಸಂಬಂಧಿಸಿದಂತೆ ಮೃತ ಯುವಕ ತಂಝಿಲ್ ಗೆಳೆಯನನ್ನು ಬೆಳ್ತಂಗಡಿ ಪೊಲೀಸರು

ಬಂಟ್ವಾಳ : ದಾರಿಹೋಕರಿಗೆ ಜೇನ್ನೊಣ ಕಚ್ಚಿ 9 ಮಂದಿ ಗಂಭೀರ | ಆಸ್ಪತ್ರೆಗೆ ದಾಖಲು

ಬಂಟ್ವಾಳ : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಜೇನುನೊಣ ಕಚ್ಚಿ ಗಂಭೀರ ಸ್ಥಿತಿಯಲ್ಲಿ ಒಂಭತ್ತು ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ಕಲಾಬಾಗಿಲು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.ಕಲಾಬಾಗಿಲು ನಿವಾಸಿಗಳಾದ ಗಂಗಯ್ಯ ಗೌಡ ( 60), ಶೀನ ಶೆಟ್ಟಿ ( 48) ಐತಪ್ಪ ಶೆಟ್ಟಿ ( 76)

ನೆಲ್ಯಾಡಿ: ಬಸ್ಸು ಹಾಗೂ ಕಾರು ನಡುವೆ ಅಪಘಾತ!! ಧರ್ಮಸ್ಥಳಕ್ಕೆ ತೆರಳುತ್ತಿದ್ದ ಆರು ಮಂದಿಗೆ ಗಾಯ-ಆಸ್ಪತ್ರೆಗೆ ದಾಖಲು

ನೆಲ್ಯಾಡಿ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಸಮೀಪ ಕೆ.ಎಸ್.ಆರ್.ಟಿ.ಸಿ ಬಸ್ಸು ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಆರು ಮಂದಿ ಗಾಯಗೊಂಡ ಘಟನೆ ಫೆ.27 ರ ಮುಂಜಾನೆ ಸಂಭವಿಸಿದೆ.ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಓಲ್ವೋ ಬಸ್ಸು ಉದನೆ