Daily Archives

February 26, 2022

ಮಂಗಳೂರು : ಸ್ಮಾರ್ಟ್ ಸಿಟಿ ಆವಾಂತರ | ರಸ್ತೆ ಮಧ್ಯೆ ಅಗೆದಿದ್ದ ಗುಂಡಿಗೆ ಬಿದ್ದ ಕಾರು

ಮಂಗಳೂರು : ರಸ್ತೆ ಮಧ್ಯೆ ಅಗೆದಿದ್ದ ಗುಂಡಿಯೊಂದಕ್ಕೆ‌ ಕಾರು ಬಿದ್ದ ಘಟನೆಯೊಂದು ಕೋಡಿಯಾಲ್ ಗುತ್ತು ಬಳಿಯ ಭಗವತಿ ನಗರದಲ್ಲಿ ನಡೆದಿದೆ.ಸ್ಮಾರ್ಟ್ ಸಿಟಿ ಹಿನ್ನೆಲೆ ರಸ್ತೆ ಮಧ್ಯೆ ಅಗೆದಿದ್ದ ಗುಂಡಿ ಇದಾಗಿತ್ತು. ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಒಳಚರಂಡಿಗಾಗಿ ಗುಂಡಿ

ಬೆಳ್ತಂಗಡಿ : ಬೃಹತ್ ಗಾತ್ರದ ಹೊಂಡಕ್ಕೆ ಬಿದ್ದ ಲಾರಿ | ಸಣ್ಣಪುಟ್ಟ ಗಾಯಗಳೊಂದಿಗೆ ಚಾಲಕ ಪಾರು

ಬೆಳ್ತಂಗಡಿ : ಬೃಹತ್ ಗಾತ್ರದ ಲಾರಿಯೊಂದು ಹೊಂಡಕ್ಕೆ ಬಿದ್ದಿರುವ ಘಟನೆಯೊಂದು ಬೆಳಗಿನ ಜಾವ ಸಂಭವಿಸಿದೆ.ಮೂಡಬಿದಿರೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಲಾರಿಯೊಂದು ಬೆಳಗಿನ ಜಾವ ಬೃಹತ್ ಗಾತ್ರದ ಹೊಂಡಕ್ಕೆ ಬಿದ್ದಿರುವ ಘಟನೆ ಬೆಳ್ತಂಗಡಿ‌ ತಾಲೂಕಿನ ಪಡ್ಯಾರಬೆಟ್ಟು ಸಮೀಪ ನಡೆದಿದೆ.ಚಾಲಕ

ತರಬೇತಿ ವಿಮಾನ ಪತನ| ಮಹಿಳಾ ಪೈಲೆಟ್, ತರಬೇತಿ‌ ನಿರತ ಪೈಲಟ್ ದಾರುಣ ಸಾವು

ತರಬೇತಿ ನಿರತ ವಿಮಾನವೊಂದು ಪತನಗೊಂಡು ಅದರಲ್ಲಿದ್ದ ಮಹಿಳಾ ಪೈಲೆಟ್ ಮತ್ತು ತರಬೇತಿ ನಿರತ ಪೈಲೆಟ್ ಇಬ್ಬರೂ‌ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ತೆಲಂಗಾಣದಲ್ಲಿ ನಡೆದಿದೆ.ನಲ್ಗೊಂಡ ಜಿಲ್ಲೆಯ ಪೆದ್ದಾಪುರ ಮಂಡಲದ ತುಂಗತ್ತುರಿ ಸಮೀಪ ವಿಮಾನವು ಕೆಳಕ್ಕೆ ಬಿದ್ದಿದ್ದು, ಬೆಂಕಿ ಹೊತ್ತಿಕೊಂಡು

ಬೆಳ್ತಂಗಡಿ : ದಲಿತ ಕಾರ್ಮಿಕ ದಿನೇಶ್ ಕೊಲೆ ಆರೋಪಿ ಕೃಷ್ಣ ಧರ್ಮಸ್ಥಳ ಬಂಧನ

ಧರ್ಮಸ್ಥಳ : ಕನ್ಯಾಡಿಯ ಕೂಲಿ ಕಾರ್ಮಿಕ, ದಲಿತ ಸಮುದಾಯದ ದಿನೇಶ್ ಎಂಬುವವರ ಸಾವಿಗೆ ಕಾರಣರಾಗಿದ್ದ ಎಂಬ ಆರೋಪದಡಿ ಬಂದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಧರ್ಮಸ್ಥಳ ಪೊಲೀಸರು, ಆರೋಪಿ ಕನ್ಯಾಡಿಯ ಕಿಟ್ಟ ಯಾನೆ ಕೃಷ್ಣರನ್ನು ಬಂಧಿಸಿದ್ದಾರೆ.ಜಮೀನು ದಾಖಲಾತಿ ವಿಷಯವಾಗಿ ಈ ಇಬ್ಬರ ಮಧ್ಯೆ

ಎನ್ ಆರ್ ಐ ಜೊತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ | ಹೆಂಡತಿ ಮಾಡಿದಳು ಖತರ್ನಾಕ್ ಐಡಿಯಾ

ಅಕ್ರಮ ಸಂಬಂಧಕ್ಕೆ ಅಡ್ಡವಾಗಿದ್ದ ಗಂಡನನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಲು ಹೋದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ ಘಟನೆ ಕೇರಳದಲ್ಲಿ ನಡೆದಿದೆ.34 ವರ್ಷದ ಪಂಚಾಯತಿ ಸದಸ್ಯೆ ಸೌಮ್ಯ ಅಬ್ರಾಹಂ,‌ಆಕೆಯ ಪ್ರಿಯಕರನ ಜೊತೆ ಸೇರಿ 5 ಗ್ರಾಂ ಎಂಡಿಎಂಎ ಗಾಂಜಾವನ್ನು ಪತಿ

ಹೃದಯ ಕರಗುವಂತಿದೆ ಈ ಬೀದಿನಾಯಿಯ ಮಿಸ್ಸಿಂಗ್ ಕೇಸ್ !! | ನಾಪತ್ತೆಯಾಗಿದ್ದ ಶ್ವಾನಕ್ಕೆ ಮತ್ತೆ ರೋಮಾಂಚನಕಾರಿಯಾಗಿ…

ಅದೆಷ್ಟೋ ಮಾತಿಗೆ ಹೇಳುವುದುಂಟು ಒಂದೊತ್ತು ಊಟವನ್ನು ನಾಯಿಗೆ ಹಾಕಿ ಸಾಕಿದರೆ ಅದಕ್ಕಿರುವ ನಿಯತ್ತು ಮನುಷ್ಯರಿಗೆ ಇಲ್ಲವೆಂದು. ಇದು ನಿಜವಾಗಿಯೂ ಸತ್ಯದ ಮಾತು. ತನಿಗೆ ಅನ್ನ ಹಾಕುವ ಧಣಿಗಳಿಗೆ ಎಷ್ಟು ಮರ್ಯಾದಿ ನೀಡುತ್ತದೆ ಎಂದು ನೋಡಿದರೆ ಅದಕ್ಕಿರುವ ಪ್ರೀತಿ, ಕಾಳಜಿ ರಕ್ತ ಸಂಬಂಧಿಗಳಿಗೂ

ಕುಟ್ರುಪಾಡಿ: ಹಳ್ಳಿ-ಉರುಂಬಿ ಕಾಲು ದಾರಿಗೆ ಗ್ರಾ.ಪಂ. ವತಿಯಿಂದ ಪಾಲ ಅಳವಡಿಕೆ
ಸ್ಥಳೀಯ ಜಾಗದ ಮಾಲಕರಿಂದ ಆಕ್ಷೇಪ- ಮಾತಿನ

ಕಡಬ: ಕುಟ್ರುಪಾಡಿ ಗ್ರಾಮದ ಹಳ್ಳಿಯಿಂದ ಉರುಂಬಿಗೆ ಸಂಪರ್ಕ ಕಲ್ಪಿಸುವ ಕಾಲು ದಾರಿಗೆ ಪಾಲ ಅಳವಡಿಕೆ ಕಾರ್ಯ ಫೆ.26 ನಡೆಯಿತು. ಈ ಸಂದರ್ಭದಲ್ಲಿ ಸ್ಥಳೀಯ ಜಾಗದ ಮಾಲಕರಿಂದ ಆಕ್ಷೇಪ ವ್ಯಕ್ತವಾಗಿ ಸ್ಥಳದಲ್ಲಿ ಮಾತಿನ ಚಕಮಕಿ ನಡೆದ ಘಟನೆ ನಡೆದಿದೆ.ಹಳ್ಳಿಯಿಂದ ಉರುಂಬಿ ಭಾಗಕ್ಕೆ ಸಂಪರ್ಕ ಕಲ್ಪಿಸುವ

ಪುತ್ತೂರು : ಹಾಸ್ಟೆಲ್‌ನಿಂದ ಕಾಲೇಜಿಗೆಂದು ಹೋದ ವಿದ್ಯಾರ್ಥಿ ನಾಪತ್ತೆ

ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆಯೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿರುವ ಚಿತ್ರದುರ್ಗದ ಆದಿತ್ಯ ಜೆ(19ವ) ಸಂಸ್ಥೆಯ ವಸತಿ ನಿಲಯದಿಂದ ನಾಪತ್ತೆಯಾದ ವಿದ್ಯಾರ್ಥಿ.ಫೆ.22ರಂದು ಅವರು ವಸತಿ ನಿಲಯದಿಂದ ಕಾಲೇಜಿಗೆಂದು ಹೋದವರು ಪುನಃ ಹಿಂದಿರುಗಿಲ್ಲ. ಈ ಕುರಿತು

ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸಲು ಕೇಂದ್ರದಿಂದ ಅನುಮತಿ !!!

ರಾಜ್ಯದ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ಕುರಿತು ಕೇಂದ್ರ ಸರಕಾರವು‌ ಮಹತ್ವದ ಮಾಹಿತಿಯೊಂದನ್ನು ನೀಡಿದೆ.ರಾಜ್ಯ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ಬಗ್ಗೆ ರಾಜ್ಯ ಸರಕಾರಗಳೇ ನಿರ್ಣಯ ತೆಗೆದುಕೊಳ್ಳಬೇಕು ಎಂದು ಲೋಕಸಭೆಯಲ್ಲಿ ಇಂದು ಕೇಂದ್ರ ಸರಕಾರವು ಹೇಳಿದೆ.

50 ಅಡಿ ಕೊಳವೆ ಬಾವಿಗೆ ಬಿದ್ದ ನಾಲ್ಕು ವರ್ಷದ ಕಂದ| ಬದುಕಿ ಬಂದ ಪುಟ್ಟ ಕಂದನ ಕಥೆಯೆ ರೋಚಕ

ಕೊಳವೆ ಬಾವಿಗೆ ಮಕ್ಕಳು ಬೀಳುವ ಘಟನೆ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ. ಅಂಥದ್ದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕೊಳವೆಬಾವಿಯಲ್ಲಿ ಇದ್ದ ನಾಲ್ಕು ವರ್ಷದ ಕಂದಮ್ಮ‌ 26 ಗಂಟೆಗಳ ಬಳಿಕ ಬಾಲಕ ಸೇಫ್ ಆಗಿದ್ದಾನೆ.ರಾಜಸ್ಥಾನದ ಸಿಕಾರ್ ಜಿಲ್ಲೆಯ ಋತುಶ್ಯಾಮ್ ಜೀ ಪೊಲೀಸ್ ಠಾಣೆ