Daily Archives

February 22, 2022

‘ಮಾತಿನ ಮಲ್ಲಿ’ ಆರ್ ಜೆ ರಚನಾ ಹೃದಯಾಘಾತ | ಸಖತ್ ಫಿಟ್ ಆಗಿದ್ದ ಮುದ್ದು ಮುಖದ ಚೆಲುವೆ ಬದುಕಿಗೆ ವಿದಾಯ

ಆರ್ ಜೆ ರಚನಾ ಎಂದರೆ ಮಾತಿನ ಮಲ್ಲಿ, ಪಟ ಪಟ ಅಂತಾ ಮಾತನಾಡುತ್ತಿದ್ದ ಈಕೆ ಇಂದು ಕೊನೆಯುಸಿರೆಳಿದಿದ್ದಾರೆ. 35 ವರ್ಷದ ಆರ್ ಜೆ ರಚನಾ ಹೃದಯಾಘಾತದಿಂದ ನಿಧನರಾಗಿದ್ದಾರೆ‌. ಜೆ ಪಿ ನಗರದ ಫ್ಲ್ಯಾಟ್ ನಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಸಾಗಿಸುವಾಗಲೇ ಹೃದಯಾಘಾತಕ್ಕೊಳಗಾಗಿ

ಮದುವೆ ಮುಗಿಸಿ ವಾಪಸಾಗುತ್ತಿದ್ದ ವೇಳೆ ಕಮರಿಗೆ ಬಿದ್ದ ವಾಹನ | 14 ಮಂದಿ ದುರಂತ ಸಾವು !!

ಮದುವೆಯ ಸಂಭ್ರಮ ಮುಗಿಸಿ ಹಿಂತಿರುಗುತ್ತಿದ್ದ ವಾಹನವೊಂದು ಆಳವಾದ ಕಮರಿಗೆ ಬಿದ್ದು 14 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.ಚಂಪಾವತ್ ಜಿಲ್ಲೆಯಲ್ಲಿ ಸುಖಿಧಾಂಗ್-ದಂಡಮಿನಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಮೃತರು ಚಂಪಾವತ್​ ಜಿಲ್ಲೆಯ ತನಕ್​ಪುರದ ನಿವಾಸಿಗಳು

ವಿಮಾನ ಪ್ರಯಾಣಿಕರಿಗೊಂದು ಸಿಹಿ ಸುದ್ದಿ : ಇನ್ನು ಮುಂದೆ RT- PCR ಪರೀಕ್ಷೆ ಅಗತ್ಯವಿಲ್ಲ!

ನವದೆಹಲಿ : ಭಾರತದಿಂದ ದುಬೈಗೆ ಪ್ರಯಾಣಿಸುವ ವಿಮಾನ ಪ್ರಯಾಣಿಕರು ಇನ್ನು ಮುಂದೆ ವಿಮಾನ ನಿಲ್ದಾಣದಲ್ಲಿ ನಡೆಸುವ ಆರ್ ಟಿ ಪಿ ಸಿ ಆರ್ ಪರೀಕ್ಷೆಗೆ ಒಳಗಾಗಬೇಕಿಲ್ಲ.ದುಬೈಗೆ ಪ್ರಯಾಣಿಸಲು ಭಾರತದಿಂದ ಹೊರಡುವ ವೇಳೆ ವಿಮಾನ ನಿಲ್ದಾಣದಲ್ಲಿ ನಡೆಸಲಾದ ಕ್ಷಿಪ್ರ ಪಿಸಿಆರ್ ಪರೀಕ್ಷೆಯನ್ನು

ಮದುವೆ ಬಂಧನಕ್ಕೊಳಗಾದ ಮೂಕ ವಧು – ವರ|

ಮದುವೆ ಎನ್ನುವುದು ಒಂದು ಸುಂದರ ಕ್ಷಣ. ಹಲವಾರು ಆಸೆಗಳೊಂದಿಗೆ ನಾವು ಹೊಸ ಹೆಜ್ಜೆ ಇಡುವ ಸಮಯ. ಇಂಥದ್ದೇ ಒಂದು ಘಳಿಗೆಯಲ್ಲಿ ಕಾಲಿಟ್ಟವರೇ ಈ ಮೂಕ ವಧು ವರರ ವಿವಾಹ. ಅಂದ ಹಾಗೆ ಇವರಿಬ್ಬರದ್ದು ಲವ್ ಕಮ್ ಅವೇಂಜ್ಡ್‌ ಮ್ಯಾರೇಜ್.ವಿಜಯಪುರ ನಗರದ ಜ್ಞಾನಯೋಗಾಶ್ರಮ ಹತ್ತಿರವಿರುವ ಅಕ್ಕಿ

ಬೆಳ್ತಂಗಡಿ:ಪ್ರೀತಿಯ ವಿಚಾರವಾಗಿ ಮನನೊಂದು ನೆರಿಯದ ಯುವಕ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಶರಣು|ಚಿಕಿತ್ಸೆ…

ಬೆಳ್ತಂಗಡಿ: ನೆರಿಯದ ಯುವಕ ಪ್ರೀತಿ ವಿಚಾರದಲ್ಲಿ ಮನನೊಂದು,ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ.ಮೃತ ಯುವಕ ನೆರಿಯ ಗ್ರಾಮದ ದೇವಗಿರಿ ನಿವಾಸಿಜೋಬಿಷ್ ಕಡುವಪ್ಪಾರ(26).ಆರು ವರ್ಷಗಳಿಂದ ಮಂಗಳೂರಿನಲ್ಲಿ ಆಟೋವನ್ನು

ಕರ್ಮ ಇಸ್ ಬ್ಯಾಕ್ !! | ನಾಯಿಗೆ ಒದೆಯಲು ಕಾಲು ಎತ್ತಿದ ವ್ಯಕ್ತಿಯಿಂದ ತಕ್ಷಣ ಎಸ್ಕೇಪ್ ಆದ ನಾಯಿ | ನಿಯಂತ್ರಣ ಸಿಗದೇ…

ಎಷ್ಟೋ ಜನರು "ಕರ್ಮ" ಎಂಬ ಕಾನ್ಸೆಪ್ಟ್ ನಂಬುತ್ತಾರೆ. ನಾವು ಒಬ್ಬರಿಗೆ ಕೇಡು ಬಯಸಲು ಹೋದರೆ ಅದು ನಮಗೆ ಹಿಂತಿರುಗುತ್ತದೆ ಎಂಬ ನಂಬಿಕೆ ಇಂದು ನಿನ್ನೆಯದಲ್ಲ. ಇದಕ್ಕೆ ಉತ್ತಮ ಉದಾಹರಣೆ ಈ ಘಟನೆ.ಕರ್ಮಕ್ಕೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ

ಹೆಬ್ರಿ : ಕಾರು ಕಂಟೈನರ್ ಡಿಕ್ಕಿ | ಕಾರಿನಲ್ಲಿದ್ದವರು ಅಪಾಯದಿಂದ ಪಾರು

ಹೆಬ್ರಿ ತಾಲೂಕಿನ ವರಂಗ ಸಮೀಪ ಇಂದು ಬೆಳಿಗ್ಗೆ ಕನ್ ಟೈನರ್ ಲಾರಿ ಹಾಗೂ ಕ್ರೆಟಾ ಕಾರು ಮಧ್ಯೆ ಅಪಘಾತ ಸಾಮಭವಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ತೀರ್ಥಹಳ್ಳಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕನ್ ಟೈನರ್ ಗೆ

ಹಬ್ಬಕ್ಕೆ ಏನಾದರೂ ಕೊಡುತ್ತಾರೆಂದು ಕಾಯುತ್ತಿದ್ದ ಮನೆಕೆಲಸದ ಮಂದಿಗೆ ಈತ ಕೊಟ್ಟಿದ್ದು ಬರೋಬ್ಬರಿ 3.95 ಕೋಟಿ ರೂ!!!

ಎಲ್ಲಾ ಉದ್ಯೋಗಿಗಳಿಗೆ ತಾವು ಮಾಡಿದ ಕೆಲಸಕ್ಕೆ ಬೆನ್ನುತಟ್ಟಿ ಹುರಿದುಂಬಿಸುವುದು ಅತ್ಯಗತ್ಯ. ಅಥವಾ ಒಂದು ಪ್ರಶಂಸಾ ಪತ್ರ, ಕಂಪನಿ ಕಡೆಯಿಂದ ಬೋನಸ್, ಕಂಪನಿ ಕಡೆಯಿಅಮದ ಗೌರವ ಧನ ಇದೆಲ್ಲಾ ಮೋಟಿವೇಟ್ ಮಾಡುತ್ತದೆ.ಆದರೆ ನಮ್ಮ‌ ಮನೆಯಲ್ಲಿ ಕೆಲಸ ಮಾಡುವವರಿಗೆ ಅವರಿಗೆ ನಾವು ಇದನ್ನೆಲ್ಲಾ

ಈ ಗ್ರಾಮ ದೇಶದಲ್ಲೇ ಅತಿ ಹೆಚ್ಚು ಅವಳಿ-ಜವಳಿ ಮಕ್ಕಳು ಹುಟ್ಟುವ ಗ್ರಾಮವಂತೆ !! | ಈ ಕುರಿತಂತೆ ಕುತೂಹಲಕಾರಿ ಸಂಗತಿ…

ಅವಳಿ ಜವಳಿ ಮಕ್ಕಳು ಅಂದ್ರೇನೆ ಅಲ್ಲೊಂದು ಸಂಭ್ರಮ,ಕುತೂಹಲ. ಅವಳಿ-ಜವಳಿ ಕುರಿತು ಅದೆಷ್ಟೋ ನಂಬಿಕೆಗಳು,ಅಚ್ಚರಿಗಳಿವೆ. ವೈಜ್ಞಾನಿಕವಾಗಿಯೂ ಅವಳಿ ಮಕ್ಕಳ ಕುರಿತು ಒಂದಿಷ್ಟು ಅಚ್ಚರಿಯ ಸಂಗತಿಗಳಿವೆ. ಆದರೆ ಅತಿ ಹೆಚ್ಚು ಅವಳಿ ಮಕ್ಕಳು ಜನಿಸುವ ಗ್ರಾಮವು ಕೂಡ ಒಂದಿದೆಯಂತೆ!!ಹೌದು. ಅತಿ

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: KPSC ಯಿಂದ ನೇಮಕ ಅಧಿಸೂಚನೆ : RDWSD ಇಲಾಖೆಯಲ್ಲಿ 188 ಹುದ್ದೆಗಳಿಗೆ ಅರ್ಜಿ ಆಹ್ವಾನ|

ಕರ್ನಾಟಕ ಲೋಕಸೇವಾ ಆಯೋಗವು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಗ್ರೂಪ್ ಬಿ ವೃಂದದ ಸಹಾಯಕ ಇಂಜಿನಿಯರ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು ಮಾರ್ಚ್ 30 ರವರೆಗೆ