Daily Archives

February 16, 2022

ಸುರತ್ಕಲ್ ಟೋಲ್ ಗೇಟ್ ಪ್ರತಿಭಟನೆ : ಮಂಗಳಮುಖಿಯರಿಂದ ಆಸಿಫ್ ಆಪತ್ಭಾಂಧವರ ಮೇಲೆ ಹಲ್ಲೆ ಯತ್ನ

ಸುರತ್ಕಲ್ : ಎನ್ ಐಟಿಕೆ ಬಳಿ ಇರುವ ಟೋಲ್ ಗೇಟ್ ವಿರುದ್ಧ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಆಸಿಫ್ ಅಪತ್ಭಾಂಧವ ಅವರ ಮೇಲೆ ಮಂಗಳಮುಖಿಯರು ಹಲ್ಲೆ ಮಾಡಿದ್ದಾರೆ.ಕಳೆದ ಮಧ್ಯರಾತ್ರಿ ಸುಮಾರು 12.30 ರ ಸುಮಾರಿಗೆ ಇಬ್ಬರು ಮಂಗಳಮುಖಿಯರು ಬಂದಿದ್ದಾರೆ.

ಹಿರಿಯ ಕವಿ-ಕನ್ನಡದ ಹೆಮ್ಮೆ ನಾಡೋಜ ಚೆನ್ನವೀರ ಕಣವಿ ವಿಧಿವಶ

ಚೆಂಬೆಳಕಿನ ಕವಿ ಎಂದೇ ಖ್ಯಾತಿ ಪಡೆದಿರುವ 93 ವರ್ಷದ ಕಣವಿ ಅವರು ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.ಧಾರವಾಡದ ಎಸ್ ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಡೋಜ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ‌ ಚೆನ್ನವೀರ ಕಣವಿಯವರ ಆರೋಗ್ಯ ಪರಿಸ್ಥಿತಿ

7 ರಾಜ್ಯಗಳ ಅಳಿಯ, ಒಟ್ಟು 14 ಮಹಿಳೆಯರನ್ನು ಮದುವೆಯಾಗಿ ವಂಚಿಸಿದ್ದ ನಕಲಿ ವೈದ್ಯ ಕೊನೆಗೂ ‌ಪೊಲೀಸ್ ಬಲೆಗೆ !! |…

ಪ್ರಪಂಚದಲ್ಲಿ ಮೋಸ ಹೋಗುವವರು ಇರೋತನಕ ಮೋಸ ಮಾಡುವವರು ತಮ್ಮ ಕೆಲಸ ಮಾಡುತ್ತಲೇ ಇರುತ್ತಾರೆ. ಹಾಗೆಯೇ ಇಲ್ಲೊಬ್ಬ ನಕಲಿ ವೈದ್ಯ ಏಳು ರಾಜ್ಯಗಳಲ್ಲಿ ಒಟ್ಟು 14 ಮಹಿಳೆಯರನ್ನು ಮದುವೆಯಾಗಿ ವಂಚಿಸಿದ್ದಾತ ಇದೀಗ ಒಡಿಶಾ ಪೊಲೀಸರ ಅತಿಥಿಯಾಗಿದ್ದಾನೆ.ಬಿಧು ಪ್ರಕಾಶ್ ಸ್ವೈನ್(54) ಅಲಿಯಾಸ್ ರಮೇಶ್

ಪ್ರವಾಸ ಮುಗಿಸಿ ವಾಪಾಸು ಬರುವಾಗ ಭೀಕರ ಅಪಘಾತ| ನಾಲ್ವರು ಎಂಜಿನಿಯರ್ ವಿದ್ಯಾರ್ಥಿಗಳ ದಾರುಣ ಸಾವು| ಅಪಘಾತದ ತೀವ್ರತೆಗೆ…

ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳು ಕೋಲಾರಕ್ಕೆ ಹೋಗಿ ಅಲ್ಲಿಂದ ಬೆಂಗಳೂರಿಗೆ ವಾಪಾಸ್ ಬರುತ್ತಿರುವ ಸಂದರ್ಭದಲ್ಲಿ ಹೊಸಕೋಟೆ ತಾಲೂಕಿನ ಅಟ್ಟೂರ್ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ನಾಲ್ವರು ಎಂಜಿನಿಯರ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹಿಜಾಬ್ ವಿವಾದ ಹಿನ್ನೆಲೆ : ತಾಜ್ ಮಹಲ್ ನಲ್ಲಿ ಹನುಮಾನ್ ಚಾಲೀಸ ಪಠಿಸಲು ಮುಂದಾದ ವಿಶ್ವ ಹಿಂದೂ ಪರಿಷತ್| ತಡೆಹಿಡಿದ…

ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ತಾಜ್ ಮಹಲ್ ನಲ್ಲಿ ಹನುಮಾನ್ ಚಾಲೀಸ ಪಠಿಸಲು ಮುಂದಾಗಿದ್ದಾಗ ಪೊಲೀಸರು ತಡೆದಿದ್ದಾರೆ.ವಿಶ್ವಹಿಂದೂ ಪರಿಷತ್, ಸೇವಾ ಭಾರತಿ ಮತ್ತು ದುರ್ಗಾವಾಹಿನಿಯ ಕಾರ್ಯಕರ್ತರನ್ನು ಆಗ್ರಾದ ವಿವಿಧೆಡೆ ಪೊಲೀಸರು ಬಂಧನ ಮಾಡಿದ್ದಾರೆ.ತಾಜ್ ಮಹಲ್ ಎನ್ನುವುದು ' ತೇಜೋ

ಲಾಟರಿ ಟಿಕೆಟ್ ನೀಡಿದವನಿಗೆ ತಾನು ಗೆದ್ದ ಅರ್ಧ ಹಣ ನೀಡಿದ ವೃದ್ಧೆ| ಮಾರಾಟಗಾರನ ಕಣ್ಣಲ್ಲಿ ಆನಂದಭಾಷ್ಪ| ಅಜ್ಜಿಯ…

ಇತ್ತೀಚೆಗಷ್ಟೇ ಮರಿಯನ್ ಫಾರೆಸ್ಟ್ ಎಂಬ ವೃದ್ಧೆಯೊಬ್ಬರು 300 ಡಾಲರ್ ನ ಲಾಟರಿಯನ್ನು ಗೆದ್ದಿದ್ದರು. ಲಾಟರಿ ಹೊಡೆದ ಸುದ್ದಿ ತಿಳಿದ ಕೂಡಲೇ ಅವರು ಲಾಟರಿ ಟಿಕೆಟ್ ಮಾರಿದಾತನ ಬಳಿ ಹೋಗಿ ತಮಗೆ ಸಿಕ್ಕ ಹಣದಲ್ಲಿ ಅರ್ಧವನ್ನು ಟಿಕೆಟ್ ಮಾರಿದವನಿಗೆ ನೀಡಿದ್ದಾರೆ. ಇದನ್ನು ಕಂಡು ಟಿಕೆಟ್ ಮಾರುವವ

ಹಿಜಾಬ್ ವಿವಾದ : ಈ ಸ್ಕೂಲಲ್ಲಿ ಇವಳೊಬ್ಬಳೇ ವಿದ್ಯಾರ್ಥಿನಿ| ಹಿಜಾಬ್ ಧರಿಸದೇ ಸ್ಕೂಲ್ ಗೆ ಬರಲು ಹಿಂದೇಟು ಹಾಕಿದ ಉಳಿದ…

ಕರಾವಳಿಯಲ್ಲಿ ಹಿಜಾಬ್ ವಿವಾದ ಆರಂಭಗೊಂಡು ಹಲವು ದಿನಗಳೇ ಕಳೆದಿದೆ. ಹಲವಾರು ಗಲಾಟೆ ಪ್ರಕರಣ ನಡೆದಿದೆ. ಈಗ ಹಿಜಾಬ್ ಕೇಸರಿ ಶಾಲು‌ ವಿವಾದ ಈಗ ಕೋರ್ಟ್ ನಲ್ಲಿದೆ.ಈ ಹಿಜಾಬ್ ವಿವಾದ ಈಗ ಶಾಲೆಯಲ್ಲಿ ಇರುವ ನಿಯಮಗಳಿಂದ ಬೇಸತ್ತಿರುವ ವಿದ್ಯಾರ್ಥಿನಿಯರು ಶಾಲೆಗೆ ಬರೋದಿಕ್ಕೆ ಹಿಂದೇಟು

ಬಾಲಿವುಡ್‍ನ ಹಿರಿಯ ಗಾಯಕ ಬಪ್ಪಿ ಲಹರಿ ಇನ್ನಿಲ್ಲ

ಬಾಲಿವುಡ್‍ನ ಹಿರಿಯ ಗಾಯಕ, ಸಂಗೀತ ನಿರ್ದೇಶಕ ಬಪ್ಪಿ ಲಹರಿ ಇನ್ನು ನೆನಪು ಮಾತ್ರ. ಅನಾರೋಗ್ಯದಿಂದಾಗಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ಅನಾರೋಗ್ಯದಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ 69 ವರ್ಷದ ಬಪ್ಪಿ ಲಹರಿಗೆ ಚಿಕಿತ್ಸೆ ಕೊಡಲಾಗುತ್ತಿತ್ತು.

ಮೈಸೂರು: ಹೋಟೆಲ್ ಒಂದರಲ್ಲಿ ಪುರುಷರನ್ನೂ ಮೀರಿಸುವಂತೆ ಕೆಲಸ ಮಾಡುವ ಸುಂದರಿ ಯಾರು!?? ಆಕೆಯ ಕಾಣಲೆಂದೇ ಹೋಟೆಲ್ ಫುಲ್…

ಮೈಸೂರು ಅಂದಾಕ್ಷಣ ನೆನಪಾಗುವುದು ಅಲ್ಲಿನ ಸಾಂಸ್ಕೃತಿಕ ವೈಭವ. ಇಂತಹ ವೈಭವಗಳನ್ನು ಕಾಣುವ ನಗರವನ್ನು ಸಾಂಸ್ಕೃತಿಕ ನಗರಿ ಎಂದೇ ಕರೆಯಲಾಗಿದ್ದು, ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಬದಲಾವಣೆಯ ಬಿರುಗಾಳಿಯೇ ಎದ್ದಿದೆ.ಇಂತಹ ಬದಲಾವಣೆಯ ನಡುವೆಯೇ ಹೊಸತೊಂದು ಬದಲಾವಣೆ ಬಂದಿದ್ದು, ಸುಂದರಿಯೋರ್ವಳು