Daily Archives

February 12, 2022

ಬಾವಿಗೆ ಬಿದ್ದು ಮೂರು ವರ್ಷದ ಬಾಲಕ ದಾರುಣ ಸಾವು

ಬಾವಿಗೆ ಬಿದ್ದು ಮೂರು ವರ್ಷದ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ನಿನ್ನೆ ಸಂಜೆ ಕಾಸರಗೋಡಿನ ಅಜನೂರು ಸಮೀಪದ ಮಡಿಯಾನದಲ್ಲಿ ನಡೆದಿದೆ.ಮಡಿಯಾನದ ಅಬ್ದುಲ್ಲಾರವರ 3 ವರ್ಷದ ಪುತ್ರ ಸಲ್ಮಾನ್ ಮೃತಪಟ್ಟ ಬಾಲಕ.ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕ ಬಾವಿಯ ಸಮೀಪ ಬಿದ್ದಿದ್ದ ಚೆಂಡು

ಜೀ5 ನಲ್ಲಿ ಉಚಿತವಾಗಿ ಸಿನಿಮಾ ವೀಕ್ಷಣೆಗೆ ಅವಕಾಶ| ಬನ್ನಿ ಹೇಗೆಂದು ತಿಳಿಯೋಣ!

ಒಟಿಟಿ ಕ್ಷೇತ್ರ ಹಲವಾರು ಪ್ರೇಕ್ಷಕರನ್ನು ಒಳಗೊಂಡ ದೊಡ್ಡ ಕ್ಷೇತ್ರ. ಕೊರೊನಾದಿಂದಾಗಿ ಜನ ಇವುಗಳ ಮೊರೆ ಹೋಗುವುದು ಹೆಚ್ಚಾಗಿದೆ. ಅನೇಕ ಒಟಿಟಿ ಫ್ಲಾಟ್ ಫಾರಂಗಳು ಮಧ್ಯೆ ಜೀ5 ಹೊಸ ಆಫರ್ ನೊಂದಿಗೆ ಇನ್ನಷ್ಟು ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಹಲವು ಯೋಜನೆಗಳನ್ನು ಹಾಕಿಕೊಂಡಿದೆ.ಹೌದು. ಈಗ

ಬಂಟ್ವಾಳ : ಕ್ಷುಲ್ಲಕ ಕಾರಣಕ್ಕೆ ಚೂರಿ ಇರಿತದ ಪ್ರಕರಣ| ಇಬ್ಬರು ಆರೋಪಿಗಳ ಬಂಧನ!

ಬಂಟ್ವಾಳ : ಬಾರೊಂದರಲ್ಲಿ ಕುಡಿದು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.ಕಾವಳ ಮುಡೂರು ನಿವಾಸಿ ಪುರುಷ ಯಾನೆ ಪುರುಷೋತ್ತಮ ಹಾಗೂ

ಆರತಕ್ಷತೆ ಸಮಯದಲ್ಲಿ ದಿಢೀರ್ ಕುಸಿದು ಬಿದ್ದ ವಧು| ಆಸ್ಪತ್ರೆಗೆ ದಾಖಲಿಸಿದಾಗ ತಿಳಿಯಿತು ಆಘಾತಕಾರಿ ವಿಷಯ| ಸಂಕಷ್ಟದಲ್ಲೂ…

ಆಕೆ ಇನ್ನೇನು ಹೊಸ ಜೀವನಕ್ಕೆ ಕಾಲಿಡುತ್ತಿದ್ದಳು. ತನ್ನ ಮದುವೆಯ ಬಗ್ಗೆ ಹಲವು ಕನಸುಗಳನ್ನು ಹೆಣೆದುಕೊಂಡಿದ್ದಳು. ಆದರೆ ವಿಧಿಯ ಆಟ ಬೇರೆನೇ ಇತ್ತು.ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದ ಚೈತ್ರಾ ( 26) ತನ್ನ ಮದುವೆಯ ಆರತಕ್ಷತೆ ಸಮಯದಲ್ಲೇ ಕುಸಿದು ಬಿದ್ದಿದ್ದಾಳೆ. ತೀವ್ರ ಅಸ್ವಸ್ಥಗೊಂಡ

ರಾಜ್ಯದ ಜನತೆಯನ್ನು ಮತ್ತೊಮ್ಮೆ ಭಯಭೀತರನ್ನಾಗಿ ಮಾಡಿದೆ ಕೋಡಿಶ್ರೀ ಭವಿಷ್ಯ !! | ಅಷ್ಟಕ್ಕೂ ಈ ಬಾರಿಯ ಭವಿಷ್ಯವಾಣಿಯಲ್ಲಿ…

ಚಿಕ್ಕಬಳ್ಳಾಪುರ :ನುಡಿದಂತೆ ನಡೆಯೋ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದು,ಮುಂದಿನ ದಿನಗಳಲ್ಲಿ ಗಾಳಿ ಗಂಡಾಂತರ ಎದುರಾಗಿ ಭೀಕರ ಬರ ಹೆಚ್ಚಾಗಲಿದೆ. ರಾಜಕೀಯದ ಕಲಹ ಅಧಿಕವಾಗಲಿದೆ ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ .ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಕೋಡಿಮಠ ಸಂಸ್ಥಾನದ

ಮಂಗಳೂರು : ನಾಪತ್ತೆಯಾದ ಯುವತಿಯರು ಪತ್ತೆ!

ಮಂಗಳೂರು : ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಜಪೆ ಗ್ರಾಮ ಕೊಂಚಾರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಇಬ್ಬರು ಯುವತಿಯರು ನಾಪತ್ತೆಯಾದ ಪ್ರಕರಣ ಈಗ ಸುಖಾಂತ್ಯ ಕಂಡಿದೆ.ನಾಪತ್ತೆ ಪ್ರಕರಣವನ್ನು ಬಜ್ಪೆ ಪೊಲೀಸರು ಭೇದಿಸಿದ್ದಾರೆ.ಮುಬೀನಾ ( 22) ಮತ್ತು ಬುಶ್ರಾ ( 21) ಎಂಬುವರು

ಆರ್ ಎಸ್ ಎಸ್ ನ ಮುಸ್ಲಿಂ ಘಟಕದಿಂದ ‘ ಅಲ್ಲಾ ಹು ಅಕ್ಬರ್’ ಎಂದು ಘೋಷಣೆ ಕೂಗಿದ ಬೀಬಿ ಮುಸ್ಕಾನ್ ಗೆ…

ಅಯೋಧ್ಯಾ : ಕರ್ನಾಟಕದ ಮಂಡ್ಯದ ಕಾಲೇಜೊಂದರಲ್ಲಿ ಬುರ್ಖಾ ಧರಿಸಿಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿ ಮುಸ್ಕಾನ್ ಸುತ್ತಲೂ ಯುವಕರ ಗುಂಪು ' ಜೈ ಶ್ರೀರಾಮ್' ಘೋಷಣೆಗಳನ್ನು ಹೇಳುತ್ತಾ ಹೆದರಿಸಿದ್ದು ಸ್ವೀಕಾರಾರ್ಹವಲ್ಲ. ಇಂಥ ಚಟುವಟಿಕೆಗಳು ಹಿಂದೂ ಧರ್ಮಕ್ಕೆ ವಿರುದ್ಧವಾದುದು ಎಂದು ಎಂಆರ್ ಎಂ

ಕಡಬ ವರ್ತಕ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್ ನಿಧನ

ಕಡಬ: ಇಲ್ಲಿನ ಹಿರಿಯ ಛಾಯಾಗ್ರಾಹಕ, ಕಡಬ ವರ್ತಕ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್. ಅವರು ಫೆ.11ರಂದು ನಿಧನ ಹೊಂದಿದ್ದಾರೆ.ಕಡಬದಲ್ಲಿ ಪ್ರಥಮವಾಗಿ ಪೋಟೋ ಸ್ಟುಡಿಯೋ ಪ್ರಾರಂಭಿಸಿ, ದ.ಕ.ಜಿಲ್ಲಾ ಫೋಟೋಗ್ರಾಫರ್ ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷರು ಆಗಿ ಕಾರ್ಯನಿರ್ವಹಿಸಿದ್ದರು, ಜೇಸಿ, ಲಯನ್ಸ್