Daily Archives

February 12, 2022

ಅಂಕತ್ತಡ್ಕ: ಶಾಲೆಯಲ್ಲಿ ನಮಾಝ್ ಪ್ರಕರಣ | ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ಸಭೆ | ಶಾಲೆಗಳು ಶೈಕ್ಷಣಿಕ ಚಟುವಟಿಕೆಗಳಿಗೆ…

ಸವಣೂರು: ಕಡಬ ತಾಲೂಕು ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಕೊಠಡಿಯೊಂದರಲ್ಲಿ ನಮಾಝ್ ನಡೆಸಿರುವ ಘಟನೆ ಮುಂದಿನ ದಿನಗಳಲ್ಲಿ ಮರುಕಳಿಸುವುದಿಲ್ಲ , ಸರ್ಕಾರಿ ಶಾಲೆಯಲ್ಲಿರುವ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ

ರವಿ ಕಕ್ಯಪದವುಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ

ಮಗಳೂರು: ಮಂಗಳೂರು ಪ್ರೆಸ್ ಕ್ಲಬ್‌ನಿಂದ ದಕ್ಷಿಣ ಕನ್ನಡ ಜಿಲ್ಲೆಯ ಶ್ರೇಷ್ಠ ಸಾಧಕರಿಗೆ ಪ್ರತಿವರ್ಷ ನೀಡಲಾಗುವ ಮಂಗಳೂರು ಪ್ರೆಸ್ ಕ್ಲಬ್- 2021ನೇ ಸಾಲಿನ ವರ್ಷದ ಪ್ರಶಸ್ತಿಗೆ ಅಕ್ಷರ ಜ್ಞಾನವಿಲ್ಲದೆಯೂ ಪರಿಶ್ರಮದಿಂದ ಯಶಸ್ವಿ ಉದ್ಯಮಿಯಾಗಿ 300ರಷ್ಟು ಮಂದಿಗೆ ಉದ್ಯೋಗ, ಬಡವರಿಗೆ ನೆರವು

IPL Auction 2022 : ಇಶಾನ್ ಕಿಶನ್ ದುಬಾರಿ ಆಟಗಾರ 15.25 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲು| ಕರ್ನಾಟಕದ ದೇವದತ್ತ…

ಇಡೀ ಕ್ರಿಕೆಟ್ ಜಗತ್ತನ್ನೇ ತನ್ನ ಕಡೆ ಸೆಳೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2022 ಮೆಗಾ ಆಕ್ಷನ್ ಗೆ ಭರ್ಜರಿ ಚಾಲನೆ ದೊರಕಿದೆ. ಐಪಿಎಲ್ 2022 ಮೆಗಾ ಹರಾಜು ಎರಡು ದಿನಗಳ ಕಾರ್ಯಕ್ರಮ‌. ಫೆ. 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಬಾರಿಯ ಐಪಿಎಲ್ ಹರಾಜಿಗಾಗಿ ಒಟ್ಟು BCCI

ವಾಹನ ಸವಾರರೇ ಗಮನಿಸಿ- ಇನ್ನು ಮುಂದೆ ವಾಹನ ಚಲಾಯಿಸಿವಾಗ ಫೋನ್ ನಲ್ಲಿ ಮಾತನಾಡಿದರೆ ಶಿಕ್ಷಾರ್ಹ ಅಪರಾಧವಾಗುವುದಿಲ್ಲ:…

ನವದೆಹಲಿ : ಇತ್ತೀಷೆಗಷ್ಟೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, 'ವಾಹನ ಚಲಾಯಿಸುವ ವೇಳೆ ಮೊಬೈಲ್ ನಲ್ಲಿ ಮಾತನಾಡಿದರೆ ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ' ಎಂಬುದಾಗಿ ಹೇಳಿದ್ದರು.ವಾಹನ ಚಲಾಯಿಸುವಾಗ ಒಂದು ವೇಳೆ ನಿಮ್ಮ‌ ಬಳಿ ಮೊಬೈಲ್ ಇದ್ದರೆ, ಅದು

ಮಾನಸಿಕ ಅಸ್ವಸ್ಥನ ಬಂಧನದಲ್ಲಿದ್ದ ಒಂಟಿ ಮಹಿಳೆಯ ಜೀವವನ್ನೇ ಕಾಪಾಡಿತು ಆನ್ಲೈನ್ ಗೇಮ್!

ಆನ್ಲೈನ್ ಗೇಮ್ ಹುಚ್ಚು ನಿಜವಾಗಿ ಪ್ರಾಣಕ್ಕೆ ಹಾನಿಯೆಂದೆ ಹೇಳಬಹುದು. ಆದ್ರೆ ಕೆಲವೊಂದು ಬಾರಿ ಅದೃಷ್ಟ ಚೆನ್ನಾಗಿದ್ರೆ ನರಕನೂ ಸ್ವರ್ಗ ಆಗೋ ಲಕ್ಷಣ ಜಾಸ್ತಿ ಇರುತ್ತೆ ಅಲ್ವಾ? ಇದೇ ರೀತಿ ಇಲ್ಲೊಂದು ಪ್ರಾಣಕ್ಕೆ ಕುತ್ತಾಗ ಬೇಕಿದ್ದ ಗೇಮ್ ಅಡ್ಡಿಕ್ಷನ್ ಬದುಕುಳಿಯುವುದೇ ಕಷ್ಟ ಅಂದುಕೊಂಡಿದ್ದ ಒಂಟಿ

ಮಂಗಳೂರು : ಕಳೆದ ತಿಂಗಳು ಕುಣಿಗಲ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ…

ಮಂಗಳೂರು : ಕಳೆದ ತಿಂಗಳು ಕುಣಿಗಲ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಯನ್ ಡಿ ಕೋಸ್ತಾ ಫೆ.12 ರ ಶನಿವಾರ ನಿಧನರಾಗಿದ್ದಾರೆ‌.ಈ ಭೀಕರ ಅಪಘಾತದಲ್ಲಿ ಕುಲಶೇಖರದ ಟೆರೆನ್ಸ್ ಫೆರ್ನಾಂಡೀಸ್ ಜೋಯಲ್ ಟೆರೆನ್ಸ್ ಫರ್ನಾಂಡೀಸ್ ( 28) ಸ್ಥಳದಲ್ಲೇ

ಪುತ್ತೂರು:ಸೈಕಲ್ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ|ಗಂಭೀರ ಗಾಯಗೊಂಡಿದ್ದ ಸೈಕಲ್ ಸವಾರ ಚಿಕಿತ್ಸೆ ಫಲಿಸದೆ ಮೃತ್ಯು

ಪುತ್ತೂರು: ಕೆಮ್ಮಿಂಜೆ ಶ್ರೀ ಮಹಾವಿಷ್ಣು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಸೈಕಲ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ,ಸೈಕಲ್ ಸವಾರ ಮೃತಪಟ್ಟ ಘಟನೆ ಇಂದು ನಡೆದಿದೆ.ಮೃತರನ್ನು ಕೆಮ್ಮಿಂಜೆ ನಿವಾಸಿ ಚಿದಾನಂದ ಎಂಬುವವರೆಂದು ಗುರುತಿಸಲಾಗಿದೆ.ಚಿದಾನಂದ ಅವರು ದೇವಸ್ಥಾನದ

ಐಪಿಎಲ್ ಮೆಗಾ ಹರಾಜು ವೇಳೆ ಕುಸಿದು ಬಿದ್ದ ಹರಾಜುದಾರ ಹ್ಯೂ ಎಡ್ಮೆಡ್ಸ್ !!!

ಬೆಂಗಳೂರು : ಐಪಿಎಲ್ ನ ಮೆಗಾ ಹರಾಜು ಸಮಯದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಆಟಗಾರರ ಹೆಸರು ಕೂಗಿ ಹರಾಜು ಪ್ರಕ್ರಿಯೆ ನಡೆಸುತ್ತಿದ್ದ ಸಂದರ್ಭದಲ್ಲಿ ಹ್ಯೂ ಎಡ್ಮೆಡ್ಸ್ ದಿಢೀರನೆ ಕುಸಿದು ಬಿದ್ದಿದ್ದು, ಗೊಂದಲದ ವಾತಾವರಣ ಉಂಟಾಯಿತು.ಆರ್ ಸಿಬಿ ಪರವಾಗಿ ಆಡುತ್ತಿದ್ದ ಹಸರಂಗ


ಮದವೇರಿದ ಆನೆ ಹಾಗೂ ಜೆಸಿಬಿಯ ನಡುವೆ ಭಯಂಕರ ಕಾದಾಟ !! | ಆನೆಯ ತಳ್ಳಾಟಕ್ಕೆ ಜೆಸಿಬಿ ವಾಹನವೇ ಹಿಂದೆ ಸರಿದ ವೀಡಿಯೋ

ಆನೆ ಪ್ರೀತಿ ಮತ್ತು ನಿಷ್ಠಾವಂತ ಪ್ರಾಣಿಗಳಲ್ಲೊಂದು. ದೈತ್ಯವಾಗಿ ಕಂಡರೂ ಮೃದು ಮನಸ್ಸಿನ ಪ್ರಾಣಿ ಎಂದೇ ಹೇಳಬಹುದು. ಆದರೆ ಕೆಲವೊಮ್ಮೆ ಅವುಗಳು ಮದವೇರಿ ಕ್ರೂರವಾಗಿ ಕೂಡ ವರ್ತಿಸುತ್ತವೆ. ಅಂತಹುದೇ ಒಂದು ವೀಡಿಯೋ ಇದೀಗ ಭಾರೀ ವೈರಲ್ ಆಗಿದೆ.ಕಾಡಾನೆಯೊಂದು ಜೆಸಿಬಿ ವಾಹನದೊಂದಿಗೆ

ಗ್ರಾಹಕರಿಗೆ ಸಿಹಿ ಸುದ್ದಿ |ಟೆಲಿಕಾಂ ಕಂಪನಿಯ ಪ್ರೀಪೇಯ್ಡ್ ವೋಚರ್ 28 ದಿನಗಳ ಬದಲು 30 ದಿನ ಮಾಡಲು TRAI ಸೂಚನೆ|…

ಟೆಲಿಕಾಂ ಕಂಪನಿಗಳು 28 ದಿನಗಳ ಬದಲಿಗೆ 30 ದಿನಗಳ ಮಾನ್ಯತೆಯನ್ನು ನೀಡಲು ಟ್ರಾಯ್ ಇತ್ತೀಚೆಗಷ್ಟೇ ಆದೇಶ ನೀಡಿತ್ತು. ಈಗ ದೇಶದ‌ ಮೊಬೈಲ್ ಬಳಕೆದಾರರು ಬಹುತೇಕ ಈ ಸೌಲಭ್ಯವನ್ನು ಪಡೆಯಲಿದ್ದಾರೆ. 28 ದಿನಗಳ ಬದಲಿಗೆ 30 ದಿನಗಳ ಮಾನ್ಯತೆಯನ್ನು ನೀಡಲು ಟೆಲಿಕಾಂ ಕಂಪನಿಗಳು ವಿರೋಧಿಸುತ್ತಿದ್ದರೂ