Daily Archives

February 9, 2022

ಮಂಗಳೂರು : ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ | ಹಿರಿಯ ವಕೀಲ ಕೆ ಎಸ್ ಎನ್ ರಾಜೇಶ್ ಭಟ್ ಗೆ ಷರತ್ತುಬದ್ಧ…

ಮಂಗಳೂರು : ಇಂಟರ್ನ್ ಶಿಪ್ ಗೆಂದು ಬಂದ ಕಾನೂನು ವಿದ್ಯಾರ್ಥಿನಿ ಮೇಲೆ ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಬಂಧನಕ್ಕೊಳಗಾದ ವಕೀಲ ರಾಜೇಶ್ ಭಟ್ ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.ಹಿರಿಯ ವಕೀಲ‌ ಕೆ.ಎಸ್.ಎನ್. ರಾಜೇಶ್ ಭಟ್ ಗೆ ಹೈಕೋರ್ಟ್ ಜಾಮೀನು ಮಂಜೂರು

ಹಿಂಸಾತ್ಮಕ ರೂಪ ಪಡೆದ ಹಿಜಾಬ್-ಕೇಸರಿ ವಿವಾದ!! ಸ್ನೇಹಿತೆಗೆ ಬಲವಂತವಾಗಿ ಕೇಸರಿ ತೊಡಿಸಿದ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ…

ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಜಾಬ್-ಕೇಸರಿ ವಿವಾದ ನೆರೆಯ ಕೊಡಗು ಜಿಲ್ಲೆಗೂ ಕಾಲಿಟ್ಟಿದ್ದು ಚೂರಿ ಇರಿತದ ಮೂಲಕ ಹಿಂಸಾತ್ಮಕ ರೂಪ ಪಡೆದುಕೊಂಡಿದೆ.ಕೊಡಗು ಜಿಲ್ಲೆಯ ಕುಶಾಲನಗರದ ಸುಂದರನಗರದ ಕಾಲೇಜೊಂದರಲ್ಲಿ ಕೇಸರಿ ಧರಿಸಲು ಒತ್ತಾಯ ಮಾಡಿದ ಎಂಬ ಕಾರಣಕ್ಕೆ ಅಂತಿಮ ಪದವಿ

ಮಂಗಳೂರು:ಮಧ್ಯರಾತ್ರಿ ಎಟಿಎಂ ಕಳವಿಗೆ ಯತ್ನ!! ಮಂಗಳೂರು ಪೊಲೀಸರ ಕಾರ್ಯಾಚರಣೆ- ಆರೋಪಿ ರೆಡ್ ಹಾಂಡ್ ಆಗಿ ಬಲೆಗೆ

ಮಂಗಳೂರು:ಹೊರವಲಯದ ತೊಕ್ಕೊಟ್ಟು ಎಂಬಲ್ಲಿ ಎಟಿಎಂ ಕಳವಿಗೆ ಯತ್ನಿಸುತ್ತಿದ್ದ ಕಳ್ಳನೊಬ್ಬನನ್ನು ಮಂಗಳೂರು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಬಚ್ಚನಲ್ಲಿಯ ಬೀರಪ್ಪ ಎಂದು ಗುರುತಿಸಲಾಗಿದ್ದು, ಈತ ನಿನ್ನೆ ರಾತ್ರಿ ಸುಮಾರು ಎರಡು ಗಂಟೆಯ ಹೊತ್ತಿಗೆ

ಸಡಗರ-ಸಂಭ್ರಮ : ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವರ ವರ್ಷಾವಧಿ ಜಾತ್ರೋತ್ಸವ

ಬಿಳಿನೆಲೆ :ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವರ ವರ್ಷಾವಧಿ ಜಾತ್ರೋತ್ಸವ ಮತ್ತು ನಿಶಿ ಪೂರ್ಣ ಭಜನೆ ಇದೀಗ ಕಳೆಗಟ್ಟಿದೆ.ಫೆಬ್ರವರಿ 9 ರಂದು ಜಾತ್ರೋತ್ಸವದ ಮಹತ್ವದ ದಿನ.ಬ್ರಹ್ಮಶ್ರೀ ಉಚ್ಚಿಲ ಕೆ.ಯು. ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ವಿವಿಧ ತಾಂತ್ರಿಕ, ಧಾರ್ಮಿಕ ಮತ್ತು

ಓನ್ಲೈನ್ ಲಿಂಕ್ ಮೂಲಕ ಹಣ ಕಳೆದುಕೊಂಡ ಮಂಗಳೂರಿನ ವ್ಯಕ್ತಿ | ಮಾತಲ್ಲೇ ಮೋಡಿ ಮಾಡಿ, ಬ್ಯಾಂಕ್ ಖಾತೆಯ ಹಣ ಎಗರಿಸಿದ…

ಮಂಗಳೂರು : ನಗರದ ಮರೋಳಿಯ ಬ್ಯಾಂಕ್ ವೊಂದರಲ್ಲಿ ಖಾತೆ ಹೊಂದಿದ ವ್ಯಕ್ತಿಯೊಬ್ಬರು ಆನ್ಲೈನ್ ನಲ್ಲಿ ವಸ್ತುವೊಂದನ್ನು ಆರ್ಡರ್ ಮಾಡಲು ಹೋಗಿ 45,000 ರೂ. ಕಳೆದುಕೊಂಡ ಘಟನೆ ನಡೆದಿದೆ.ವ್ಯಕ್ತಿಯೊಬ್ಬರು ಸ್ನ್ಯಾಪ್ ಡೀಲ್ ಆನ್ಲೈನ್ ಆ್ಯಪ್ ನಲ್ಲಿ ಟೀ ಕಪ್ ಒಂದನ್ನು ಆರ್ಡರ್ ಮಾಡಿದ್ದರು. ಫೆ.8

ಹಿಜಾಬ್ ಧರಿಸಿಕೊಂಡು ಅಶ್ಲೀಲ ವಿಡಿಯೋ ಶೂಟಿಂಗ್ | ಬಾನಿಗಳಿಂದ ಬೆದರಿಕೆ !

ಅಫ್ಘಾನಿಸ್ತಾನದಲ್ಲಿ ಈಗ ತಾಲಿಬಾನಿಗಳದ್ದೇ ಕಾರುಬಾರು. ಮಹಿಳೆಯರಂತೂ ಈ ತಾಲಿಬಾನಿಗಳ ಹಿಡಿತದಿಂದ ಹೊರಬರಲಾಗುವುದಿಲ್ಲ. ಈ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವ ಮುನ್ನ ಎಲ್ಲಾ ಸರಿಯಾಗಿದ್ದಾಗ, ನೀಲಿ ಚಿತ್ರ ತಾರೆಯಾಗಿ 28 ವರ್ಷದ ಯುವತಿ ಮಿಂಚುತ್ತಿದ್ದಳು. ಈಕೆಯೇ

ಬಂಟ್ವಾಳ : ರಸ್ತೆ ದಾಟಲು ನಿಂತ ಮಹಿಳೆಗೆ ಬೈಕ್ ಡಿಕ್ಕಿ| ಪಾದಾಚಾರಿ ಮಹಿಳೆ ಸ್ಥಳದಲ್ಲೇ ಸಾವು|

ಬಂಟ್ವಾಳ : ಪಾದಾಚಾರಿ ಮಹಿಳೆಯೊಬ್ಬರಿಗೆ ಅಪರಿಚಿತ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಪಾದಾಚಾರಿ ಮಹಿಳೆ ತೀವ್ರಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.ಮಂಗಳವಾರ ಸಂಜೆ ಬಂಟ್ವಾಳ ತಾಲೂಕಿನ ಬಿ ಸಿ ರೋಡ್ ನಲ್ಲಿ ಈ ಘಟನೆ ನಡೆದಿದೆ.ರಸ್ತೆ ದಾಟಲು ಕೆ ಎಸ್ ಆರ್ ಟಿಸಿ ಬಸ್

ತಿಂಡಿಪೋತ ಕಳ್ಳ ! ತಿಂಡಿ ತಿಂದು, ಬಿಯರ್ ಕುಡಿದು, ಸ್ನಾನ ಮಾಡಿ 15 ಸಾವಿರ ರೂ. ಇಟ್ಟು ಹೋದ

ಇಲ್ಲೊಬ್ಬ ಕಳ್ಳ ಮನೆಗೆ ನುಗ್ಗಿ ತಿಂಡಿ ತಿಂದು ಬಿಯರ್ ಕುಡಿದು ತಾನು ಕದ್ದ ದುಡ್ಡನ್ನು ಮನೆಯೊಳಕ್ಕೆ ಇಟ್ಟು ಹೋಗಿದ್ದಾನೆ.ಈ ಘಟನೆ ಮೆಕ್ಸಿಕೋದಲ್ಲಿ ನಡೆದಿದ್ದು, ಇದೀಗ ವಿಶ್ವಾದ್ಯಂತ ಭಾರಿ ವೈರಲ್ ಆಗಿದೆ.ಶಸ್ತ್ರಸಜ್ಜಿತ ಕಳ್ಳನೊಬ್ಬ ಯಾರೂ ಇಲ್ಲದ ಮನೆಯೊಳಗೆ ಕಿಟಕಿ ಮುರಿದು ಒಳಗೆ

ಯುವಶಕ್ತಿ ಸೇವಾ ಪಥದ ಮೊದಲ ಸೇವಾ ಹೆಜ್ಜೆ!! ಮೆಚ್ಚಿ ಜಾತ್ರೆಯಲ್ಲಿ ಅಂಧ ಕಲಾವಿದರಿಗೆ ಬೆಳಕು ನೀಡುವ ನಿಧಿ ಸಂಗ್ರಹ ಕಾರ್ಯ…

ಪರೋಪಕಾರಾರ್ಥಂ ಇದಂ ಶರೀರಂ ಎಂಬ ಧ್ಯೇಯವಾಕ್ಯದೊಂದಿಗೆ ಸೇವಾಕಾರ್ಯಕ್ಕಾಗಿ ಆರಂಭಗೊಂಡಿರುವ ಯುವಶಕ್ತಿ ಸೇವಾಪಥದ ಮೊದಲ ಸೇವಾಹೆಜ್ಜೆ ಮಾಣಿ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆಯಲ್ಲಿ ಸಂಪನ್ನಗೊಂಡಿತು.ಮಂಗಳೂರಿನಲ್ಲಿ ನೆಲೆಸಿರುವ ಅಂಧಕಲಾವಿದರಾದ ಶಾರದಾ ಕಲಾವೃಂದ ಶೃಂಗೇರಿಯ

82 ವರ್ಷದ ವೃದ್ಧನಿಂದ 78ರ ವೃದ್ದೆಯ ಮೇಲೆ ವರದಕ್ಷಿಣೆ ಕಿರುಕುಳ

78ವರ್ಷದ ವೃದ್ಧೆಯೊಬ್ಬಳಿಗೆ 82ರ ಜತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಉತ್ತರ ಪ್ರದೇಶದ ಕಾನ್ಸುರದ ಚಕೇರಿ ಪ್ರದೇಶದಲ್ಲಿ ವೃದ್ಧ ಪತಿ ಪತ್ನಿಗೆ ಕಿರುಕುಳ ನೀಡುತ್ತಿದ್ದಾರೆ. ಸಂತ್ರಸ್ತ ನ್ಯಾಯಕ್ಕಾಗಿ