ಬ್ಯಾಂಕ್ ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ | ಬ್ಯಾಂಕ್ ಆಫ್ ಮಹಾರಾಷ್ಟ್ರದಿಂದ 500 ಹುದ್ದೆಗಳಿಗೆ ಅರ್ಜಿ ಆಹ್ವಾನ| ಅರ್ಜಿ ಸಲ್ಲಿಕೆಗೆ ಫೆ.22 ಕೊನೆಯ ದಿನಾಂಕ

ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

ಜೆನೆರಲಿಸ್ಟ್ ಆಫೀಸರ್ ಸ್ಕೇಲ್, 2,3 ಹುದ್ದೆಗಳ ನೇಮಕಾತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಭಾರತೀಯ ನಾಗರಿಕರು ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಯ ಹೆಸರು : ಜೆನರಲಿಸ್ಟ್ ಆಫೀಸರ್ ಎಂಎಂಜಿಎಸ್ ಸ್ಕೇಲ್ -2 : 400 ಹುದ್ದೆಗಳು.
ಜೆನರಲಿಸ್ಟ್ ಆಫೀಸರ್ ಎಂಎಂಜಿಎಸ್ ಸ್ಕೇಲ್ 3 : 100 ಹುದ್ದೆಗಳು

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 05-02-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22-02-2022
ಆನ್ಲೈನ್ ಪರೀಕ್ಷೆ ದಿನಾಂಕ :12-03-2022
ಸಂದರ್ಶನದ ದಿನಾಂಕ : ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ‌

ಅರ್ಜಿ ಶುಲ್ಕ : ಸಾಮಾನ್ಯ / EWS/ಒಬಿಸಿ ಅಭ್ಯರ್ಥಿಗಳಿಗೆ ರೂ. 1000/-
ಎಸ್ ಸಿ/ ಎಸ್ ಟಿ ಅಭ್ಯರ್ಥಿಗಳಿಗೆ ರೂ.100
PWD/ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ವಿದ್ಯಾರ್ಹತೆ : ಡಿಗ್ರಿ / ಸಿಎ/ ಸಿಎಂಎ/ ಸಿಎಫ್ಎ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ವಿದ್ಯಾರ್ಹತೆಯ ಕಂಪ್ಲೀಟ್ ಡೀಟೆಲ್ಸ್ ನೋಟಿಫಿಕೇಶನ್ ‌ನಲ್ಲಿ ನೀಡಲಾಗಿದೆ.

ವಯೋಮಿತಿ : ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 25 ವರ್ಷ ಆಗಿರಬೇಕು. ಜೆನರಲಿಸ್ಟ್ ಆಫೀಸರ್ ಎಂಎಂಜಿಎಸ್ ಸ್ಕೇಲ್ – 2 ಹುದ್ದೆಗೆ ಗರಿಷ್ಠ 35 ವರ್ಷ
ಜೆನರಲಿಸ್ಟ್ ಆಫೀಸರ್ ಎಂಎಂಜಿಎಸ್ ಸ್ಕೇಲ್ – 3 ಹುದ್ದೆಗೆ ಗರಿಷ್ಠ 38 ವರ್ಷ

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

Leave A Reply