Daily Archives

February 4, 2022

ಮಾತನಾಡುವ ಗಿಳಿ ಕಾಣೆಯಾಗಿದೆ !!ಮಾಲೀಕನಿಂದ ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಣೆ !!

ಮನುಷ್ಯನಷ್ಟೇ ಪ್ರಾಣಿಗಳಿಗೂ ಮಾನವೀಯತೆ ಇದೆ ಎಂದು ಎಲ್ಲರಿಗೂ ತಿಳಿದಿರೋ‌ ವಿಷಯ. ಅನ್ನ ಹಾಕಿದ ಮಾಲೀಕನನ್ನು ಮನುಷ್ಯರಾದರೂ ಮರೆಯಬಹುದು. ಆದರೆ ಪ್ರಾಣಿಗಳು ಖಂಡಿತಾ ಇಲ್ಲ. ಇದಕ್ಕೆ ಉದಾಹರಣೆಯಾಗಿ ವೈದ್ಯರೊಬ್ಬರ ಮುದ್ದಿನ ಗಿಳಿಯೊಂದು ಕಾಣೆಯಾಗಿದೆ. ತಾವು ಸಾಕಿದ ಮಕ್ಕಳನ್ನೇ ಕಳಕೊಂಡಷ್ಟು

ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ನಡೆದ ಪ್ರಧಾನಿ ಮೋದಿ ದೀರ್ಘಾಯುಷ್ಯಕ್ಕಾಗಿ ಮಹಾ ಮೃತ್ಯುಂಜಯ ಯಾಗ!! ಯಾಗ ಮಾಡಿ ಹರಸಿದ…

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಹಾ ಮೃತ್ಯುಂಜಯ ಯಾಗ ನಡೆದಿತ್ತು. ಈ ಯಾಗ ಮಾಡಿ ಹರಸಿದ ಐವರು ಋತ್ವಿಜರಿಗೆ ದಕ್ಷಿಣೆ ಕಳುಹಿಸುವ ಮೂಲಕ ಶಾಸ್ತ್ರದ ಸಂಪ್ರದಾಯವನ್ನು ಪಾಲಿಸಿದ್ದಾರೆ ನಮ್ಮ ಪ್ರಧಾನಿ.ಬ್ಯಾಂಕ್ ಖಾತೆ ಬಗ್ಗೆ ವಿವರ ಪಡೆದಿಕೊಂಡ ಮೋದಿ ಅವರು ಎರಡು ದಿನಗಳ ಹಿಂದೆ

ಮಲ್ಪೆ: ಬೈಕ್ ಅಪಘಾತದಲ್ಲಿ SDM ವಿದ್ಯಾರ್ಥಿ ಸಾವು

ನಿಯಂತ್ರಣ ತಪ್ಪಿದ ಬೈಕೊಂದು ಕಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದು ವೈದ್ಯಕೀಯ ವಿದ್ಯಾರ್ಥಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಿನ್ನೆ ಮಲ್ಪೆಯಲ್ಲಿ ನಡೆದಿದೆ.ಉದ್ಯಾವರ ಎಸ್‌ಡಿಎಂ ಆಯುರ್ವೇದ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿ ಬೀದರ್ ಜಿಲ್ಲೆಯ ಋಷಿಕೇಶ್ (23) ಮೃತಪಟ್ಟ ದುರ್ದೈವಿ.

ಈಕೆಗೆ ಮದುವೆಯಾಗುವುದೇ ಕೆಲಸ | 28ರ ಹರೆಯದ ಯುವತಿ ಈಗಾಗಲೇ 8ಕ್ಕೂ ಹೆಚ್ಚು ಮಂದಿಯ ಮದುವೆಯಾಗಿ ಕೈಕೊಟ್ಟಿದ್ದಾಳೆ

ಭೋಪಾಲ್‌ನ ಯುವತಿಯೊಬ್ಬಳು ಮದುವೆಯಾಗಿ ಗಂಡನಿಗೆ ಕೈಕೊಟ್ಟು ಓಡಿ ಹೋಗುವುದನ್ನೇ ಕಾಯಕವಾಗಿ ಮಾಡಿಕೊಂಡಿದ್ದಾಳೆ,28ರ ಹರೆಯದ ಈಕೆ ಈಗಾಗಲೇ ಎಂಟು ಜನರಿಗೂ ಅಧಿಕ ಮಂದಿಯನ್ನು ಮದುವೆಯಾಗಿ ಕೈಕೊಟ್ಟು ಓಡಿಹೋಗಿದ್ದಾಳೆ.ಈಕೆ ಪೊಲೀಸರಿಗೆ ಸಿಕ್ಕಿ ಬೀಳುವ ಮೂಲಕ ಈಕೆಯ ಬಣ್ಣ ಬಯಲಾಗಿದೆ.ಈಕೆಯ

ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಗ್ಯಾರೇಜ್ : 3 ಬೈಕ್,5 ಕಾರು ಬೆಂಕಿಗಾಹುತಿ

ಬೆಂಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದ ಕಾರು ಗ್ಯಾರೇಜ್ ಹೊತ್ತಿ ಉರಿದಿರುವ ಘಟನೆ ಬೆಂಗಳೂರಿನ ವಿವೇಕನಗರದ ವನ್ನರ್ ಪೇಟ್ ನೆಡೆದಿದೆ.ನಿನ್ನೆ ತಡರಾತ್ರಿ 2 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಗ್ಯಾರೇಜ್‌ನಲ್ಲಿರುವ 3 ಬೈಕ್, 5 ಕಾರು ಬೆಂಕಿಗಾಹುತಿಯಾಗಿದೆ. ನಾಸೀರ್ ಅವರ ಮಾಲೀಕತ್ವದ

ಪಿಯುಸಿ ಮೇಲ್ಪಟ್ಟ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ!! ಭಾರತೀಯ ಅಂಚೆ ಇಲಾಖೆಯ ಸಹಿತ ಕೇಂದ್ರದ ವಿವಿಧ ಇಲಾಖೆಗಳಲ್ಲಿ…

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಪೋಸ್ಟಲ್ ಅಸಿಸ್ಟೆಂಟ್ ಹಾಗೂ ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳ ಸಹಿತ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 'ಡಿ ಗ್ರೂಪ್' ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ನೇರ ನೇಮಕಾತಿಯ ಮೂಲಕ ಅರ್ಹರನ್ನು ಆಯ್ಕೆ

‘ ಗಂಡ ಸ್ಮಾರ್ಟ್‌ ಇದ್ದಾನೆ, 2 ವರ್ಷಕ್ಕೆ ಇಬ್ಬರು ಮಕ್ಕಳ ಮಾಡಿದ್ದಾನೆ, ಈಗ ಮಾರುತ್ತಾ ಇದ್ದೇನೆ ‘ ಎಂದು…

ಅಲ್ಲೊಬ್ಬ ಹೆಂಡತಿ ತನ್ನ ಗಂಡನನ್ನು ಮಾರಲು ಇಟ್ಟಿದ್ದಾಳೆ."ನನ್ನ ಗಂಡ ನೋಡಲು ಸ್ಮಾರ್ಟ್‌ ಇದ್ದಾನೆ. ಉದ್ದ ಆರು ಅಡಿಯಿದ್ದು, ಆಕರ್ಷಕವಾಗಿದ್ದಾನೆ. ನಮಗೆ ಎರಡು ಮಕ್ಕಳು ಕೂಡ ಆಗಿವೆ. ತುಂಬಾ ಒಳ್ಳೆಯ ಮೀನುಗಾರ, ಬೇಟೆಗಾರ ಕೂಡಾ. ಯಾರಿಗಾದರೂ ಈತನನ್ನು ಖರೀದಿಸುವ ಆಸಕ್ತಿಯಿದ್ದರೆ ಸಂಪರ್ಕಿಸಿ "

ಶಿರಸಿ: ಉಪನ್ಯಾಸಕ ಹುದ್ದೆ ಕೊಡಿಸುವ ಆಮಿಷವೊಡ್ಡಿ ಯುವಕನಿಗೆ ಬ್ಲಾಕ್ ಮೇಲ್!!! ಮಹಿಳೆಯೊಂದಿಗೆ ಬೆತ್ತಲೆಯಾಗಿರುವ ವೀಡಿಯೋ…

ಶಿರಸಿ: ಉಪನ್ಯಾಸಕ ಹುದ್ದೆ ಕೊಡಿಸುವ ಆಮಿಷವೊಡ್ಡಿ ಮಹಿಳೆಯೊಂದಿಗೆ ಬೆತ್ತಲೆಯಾಗಿರುವ ದೃಶ್ಯಗಳನ್ನು ಸೆರೆಹಿಡಿದು 15 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಓರ್ವ ಮಹಿಳೆ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು

ಬೆಳ್ತಂಗಡಿ : ಹೋಟೆಲ್ ಉದ್ಯಮಿ ನೇಣುಬಿಗಿದುಕೊಂಡು ಆತ್ಮಹತ್ಯೆ

ಬೆಳ್ತಂಗಡಿ : ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಅಳದಂಗಡಿಯಲ್ಲಿ ನಡೆದಿದೆ.ಮೃತರನ್ನು ಕಡಬ ಮೂಲದ ದಿನೇಶ್ ಎನ್ನಲಾಗಿದೆ. ನಿನ್ನೆ ಸಂಜೆ ತನ್ನ ರೂಮಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾಗಿದ್ದಾರೆ.ಇವರು ಹಲವು ವರ್ಷಗಳ ಕಾಲ ಬೆಳ್ತಂಗಡಿಯ ಡಿ ಕೆ ಬಾರ್ ಆಂಡ್