Daily Archives

February 4, 2022

ಬೆಂಗಳೂರಿನಲ್ಲಿ ವೈಫ್ ಸ್ವಾಪಿಂಗ್ ದಂಧೆ | ಟ್ವಿಟ್ಟರ್ ಮೂಲಕ ಆಹ್ವಾನ | ಪತ್ನಿಯನ್ನು ಇನ್ನೊಬ್ಬನ ಪಲ್ಲಂಗಕ್ಕೆ…

ಆತನಿಗೆ ವಿಚಿತ್ರವಾದ ಒಂದು ಆಸೆ ಇತ್ತು. ಅದುವೇ ತನ್ನ ಹೆಂಡತಿ ಪರಪುರುಷನ ಜೊತೆ ಮಿಲನ ಹೊಂದುವುದನ್ನು ವೀಡಿಯೋ ಮಾಡಿ ಅದನ್ನು ನೋಡಿ ತನ್ನ ಕಾಮತೃಷೆ ತಣಿಸುವ ಹುಚ್ಚಾಸೆ. ಇದನ್ನು ಮೊಬೈಲ್ ನಲ್ಲಿ ಲೈವ್ ವೀಡಿಯೋ ಮಾಡಿ ನೋಡುವ ಹುಚ್ಚು ಈಗ ಈತನನ್ನು ಪೊಲೀಸ್ ಕಂಬಿಗಳ ಹಿಂದೆ ತಂದು ನಿಲ್ಲಿಸಿದೆ‌.

ಶಾಲಾ-ಕಾಲೇಜುಗಳಲ್ಲಿ ಒಂದೇ ಸಮವಸ್ತ್ರದ ಅಡಿಯಲ್ಲಿ ವಿದ್ಯಾಭ್ಯಾಸ ನಡೆಯಲಿ | ಹಿಜಾಬ್ ಕುರಿತಾಗಿ ರಾಮ್ ಸೇನಾ ಕರ್ನಾಟಕ…

ಹಿಜಾಬ್ ವಿಚಾರವಾಗಿ ನಡೆದ ಚರ್ಚೆ ದಿನದಿಂದ ದಿನಕ್ಕೆ ಮುಂದುವರಿಯುತ್ತಲೇ ಇದ್ದು, ಇದೀಗ ರಾಮ್ ಸೇನಾ ಕರ್ನಾಟಕ (ರಿ ) ಸಂಘಟನೆಯು ಕರ್ನಾಟಕದ ಘನ ಸರಕಾರ ಹಾಗೂ ಶಿಕ್ಷಣಮಂತ್ರಿಗಳು ಹಾಗೂ ರಾಜ್ಯದ ಎಲ್ಲಾ ಶಾಲಾ, ಕಾಲೇಜುಗಳ ಆಡಳಿತ ಮಂಡಳಿಗೆ ಈ ವಿಚಾರವಾಗಿ ಮನವಿಯನ್ನು ಮಾಡಿದೆ.ಶಾಲಾ

ಫೇಸ್ಬುಕ್ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ !!!ಬರೋಬ್ಬರಿ 16 ಲಕ್ಷ ಕೋಟಿ ನಷ್ಟ ಕಂಡ ಮೆಟಾ ನೆಟ್ ವರ್ಕ್!

ನ್ಯೂಯಾರ್ಕ್ : ಸಾಮಾಜಿಕ ಮಾಧ್ಯಮದ ದೈತ್ಯ ಸಂಸ್ಥೆ ಫೇಸ್ ಬುಕ್ ಗೆ ಭಾರೀ ಹೊಡೆತ ಬಿದ್ದಿದೆ. ಇದೇ ಮೊದಲ ಬಾರಿಗೆ ಫೇಸ್ ಬುಕ್ ಬರೋಬ್ಬರಿ ಎರಡು ದಶಕಗಳಲ್ಲಿ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಇದರಿಂದಾಗಿ ಆದಾಯ ಭಾರೀ ಪ್ರಮಾಣದಲ್ಲಿ ಕುಸಿದಿದೆ.ಹಿಂದಿನ ತ್ರೈಮಾಸಿಕದಲ್ಲಿ ಫೇಸ್ ಬುಕ್

ಸಾಧನೆಗೆ ವಯಸ್ಸು ದೊಡ್ಡದ್ದಲ್ಲ ಎಂದು ತೋರಿಸಿಕೊಟ್ಟ 54 ವರ್ಷದ ವ್ಯಕ್ತಿ | ಮಗಳ ಜೊತೆಗೆ ನೀಟ್ ಎಕ್ಸಾಮ್ ಬರೆದು…

ಇದೊಂದು ಸಾಧನೆ ಅಂತನೇ ಹೇಳಬಹುದು ಅಥವಾ ಕಠಿಣ ಪರಿಶ್ರಮದ ಫಲ ಅಂತಾನೇ ಹೇಳಬಹುದು. ಬಿಪಿಸಿಎಲ್ ಕೊಚ್ಚಿ ರಿಫೈನರಿ ಮುಖ್ಯ ವ್ಯವಸ್ಥಾಪಕರಾಗಿರುವ ಲೆಫ್ಟಿನೆಂಟ್ ಕರ್ನಲ್ ಮುರುಗಯ್ಯನ್ ತಮ್ಮ54 ನೇ ವಯಸ್ಸಿನಲ್ಲಿ ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡಿದ್ದಾರೆ. ಇನ್ನೊಂದು ವಿಶೇಷ

ಸಿರಿಯಾದಲ್ಲಿ ಐಸಿಸ್​ ಪ್ರಮುಖ ನಾಯಕ ಅಬು ಇಬ್ರಾಹಿಂನನ್ನು ಹತ್ಯೆಗೈದ ಯುಎಸ್​ ಸೇನಾ ಪಡೆ

ವಾಷಿಂಗ್ಟನ್​ : ಇಸ್ಲಾಮಿಕ್ ಸ್ಟೇಟ್​​ ನ ಉನ್ನತ ನಾಯಕ ಅಬು ಇಬ್ರಾಹಿಂ (ಅಬು ಇಬ್ರಾಹಿಂ ಅಲ್-ಹಶಿಮಿ ಅಲ್-ಖುರೇಶಿ)ಯನ್ನು ಯುಎಸ್​ ಸೈನಿಕರು ಸಿರಿಯಾದಲ್ಲಿ ಕೊಂದಿದ್ದಾಗಿ ಯುಎಸ್​ ಅಧ್ಯಕ್ಷ ಜೋ ಬೈಡನ್​ ತಿಳಿಸಿದ್ದಾರೆ.ಈ ಕುರಿತು ಹೇಳಿಕೆ ಬಿಡುಗಡೆ ಮಾಡುವ ಜತೆ, ಟ್ವೀಟ್ ಮಾಡಿರುವ

ವಿಟ್ಲ : ಕೊರಗಜ್ಜನ ವೇಷಧರಿಸಿದ ಮದುಮಗ | ತಿಂಗಳ ಬಳಿಕ ಆರೋಪಿ ಬಂಧನ

ವಿಟ್ಲ: ಕೊಳ್ನಾಡು ಗ್ರಾಮದ ಸಾಲೆತ್ತೂರಿನಲ್ಲಿ ನಡೆದ ವಿವಾಹದಂದು ಮುಸ್ಲಿಂ ವರನೊಬ್ಬನು ಕೊರಗಜ್ಜನನ್ನು ಹೋಲುವ ವೇಷ ಧರಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.1 ತಿಂಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ತಲೆಮರೆಸಿಕೊಂಡ ಆರೋಪಿ ಬಾಷಿತ್ ವಿದೇಶಕ್ಕೆ

ಉಪ್ಪಿನಂಗಡಿ: ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಲೋಡ್ ತುಂಬಿದ್ದ ಲಾರಿ ಪಲ್ಟಿ

ಉಪ್ಪಿನಂಗಡಿ: ಮುಂದಿನಿಂದ ಓವರ್‌ಟೇಕ್ ಮಾಡಿ ಬರುತ್ತಿದ್ದ ವಾಹನ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಲಾರಿಯೊಂದು ರಸ್ತೆಯಲ್ಲಿ ಪಲ್ಟಿಯಾದ ಘಟನೆ ಕರ್ವೇಲ್ ಅಲಂಗೂರು ಎಂಬಲ್ಲಿ ನಡೆದಿದೆ.ಛತ್ತೀಸ್ ಘರ್ ನಿಂದ ಉಪ್ಪಿನಂಗಡಿಯ ಬೀಡಿ ಫ್ಯಾಕ್ಟರಿಯೊಂದಕ್ಕೆ ಬೀಡಿ ಎಲೆಗಳನ್ನು ಸಾಗಿಸುತ್ತಿದ್ದ

ಪುತ್ತೂರು : ಕಲ್ಲರ್ಪೆಯಲ್ಲಿ ಲಾರಿ-ಸ್ಕೂಟರ್ ಡಿಕ್ಕಿ,ಇಬ್ಬರಿಗೆ ಗಂಭೀರ ಗಾಯ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪ್ಯ ಮತ್ತು ಕಲ್ಲರ್ಪೆ ನಡುವೆ ಫೆ.3ರ ರಾತ್ರಿ ಅಪಘಾತ ಸಂಭವಿಸಿದೆ.ಬೆಟ್ಟಂಪಾಡಿ ನಿವಾಸಿಗಳಾದ ಸ್ಕೂಟರ್ ಸವಾರ ಪ್ರಮೋದ್ ಗಾಯಗೊಂಡಿದ್ದು, ಸಹಸವಾರೆ ಭಾಗ್ಯಲಕ್ಷ್ಮೀ ಕಾಲು ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದಾರೆಪುತ್ತೂರು ಕಡೆಯಿಂದ ಸುಳ್ಯ

ದ್ವಿತೀಯ ಪಿಯುಸಿ ಪಠ್ಯವನ್ನು ಕಡಿಮೆ ಮಾಡಿ ಎಂದು ಶಿಕ್ಷಣ ಇಲಾಖೆಗೆ ಮನವಿ ಮಾಡಿದ ವಿದ್ಯಾರ್ಥಿಗಳು | ಎಸ್ ಎಸ್ ಎಲ್ ಸಿ…

ಕೊರೊನಾ ಮಾಹಾಮಾರಿ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಗೆ ಪಠ್ಯಕ್ರಮದಲ್ಲಿ ಶೇ‌.20 ರಷ್ಟನ್ನು ಕಡಿತ ಮಾಡಿತ್ತು ಶಿಕ್ಷಣ ಇಲಾಖೆ‌. ಹಾಗಾಗಿ ಈ ಬಾರಿ ದ್ವಿತೀಯ ಪಿಯು ವಿದ್ಯಾರ್ಥಿಗಳು ನಮಗೂ ಪಠ್ಯ ಕಡಿಮೆ ಮಾಡಿ ಎಂದು ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ.

ಮಾಸ್ಕ್ ಬದಲಿಗೆ ಬಂದಿದೆ ‘ಕೋಸ್ಕ್ ‘|ಕೋಸ್ಕ್ ಬಗೆಗಿನ ವಿಶೇಷತೆ ಇಲ್ಲಿದೆ ನೋಡಿ

ಕೊರೋನ ಹಾವಳಿ ಅಧಿಕವಾದಂತೆ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಕಡ್ಡಾಯವಾಗಿದೆ.ಇದೀಗ ಮಾಸ್ಕ್ ನಲ್ಲೂ ವಿಭಿನ್ನವಾದ ಮಾದರಿ ತಯಾರಿಗೊಂಡು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇಷ್ಟರವರೆಗೆ ಮೂಗು ಬಾಯಿ ಮುಚ್ಚಿಕೊಳ್ಳೋ ಮಾಸ್ಕ್ ಇದ್ದು, ಇದೀಗ ಮಾಸ್ಕ್ ಬದಲಿಗೆ 'ಕೋಸ್ಕ್ '.ಹೌದು. ಇದು