Daily Archives

January 30, 2022

ಕಾರ್ಕಳ : ಎಸೈ ಹಾಗೂ ಸಿಬಂದಿಗಳ ಮೇಲೆ ಕಾರು ಚಲಾಯಿಸಿ ಕೊಲೆಯತ್ನ | ಗೋಕಳ್ಳರಿಂದ ಕೃತ್ಯ

ಕಾರ್ಕಳ: ಮಾಳ ಹುಕ್ರಟ್ಟೆ ರಸ್ತೆ ಯಲ್ಲಿ ಶನಿವಾರ ರಾತ್ರಿ ಪಾಳಿಯಲ್ಲಿ ನಿರತರಾಗಿದ್ದ ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ ಹಾಗೂ ಸಿಬ್ಬಂದಿಗಳ ಮೇಲೆ ಕಾರು ಚಲಾಯಿಸಲು ಮುಂದಾಗಿ ಕೊಲೆಗೆ‌ ಪ್ರಯತ್ನಿಸಿದ ಘಟನೆ ನಡೆದಿದೆ.ಗೋಕಳವು ಜಾಲವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಕರ್ತವ್ಯ

ವಿಶೇಷ ಮಾಹಿತಿ : ಈ ರಾಜ್ಯದ ಊರಿನ ಜನರಿಗೆ ಒಂದೇ ಹೆಸರಂತೆ | ಗಂಡಾಗಲಿ, ಹೆಣ್ಣಾಗಲಿ ಒಂದೇ ಹೆಸರು|ಈ ಹೆಸರಿನ ಹಿಂದಿರುವ…

ಇಲ್ಲೊಂದು ಗ್ರಾಮವಿದೆ. ಇಲ್ಲಿಯ ವಿಶೇಷತೆ ಏನೆಂದರೆ ಇಲ್ಲಿ ಹುಟ್ಟುವ ಪ್ರತಿಯೊಂದು ಮಕ್ಕಳಿಗೂ ಒಂದೇ ಹೆಸರಿಡುತ್ತಾರೆ ಎಂದರೆ ನೀವು ನಂಬುತ್ತೀರಾ ? ಈ ಗ್ರಾಮದಲ್ಲಿ ಹುಟ್ಟುವ ಒಂದೇ ಹೆಸರಿಡಲು ಕಾರಣವೇನು ? ಬನ್ನಿ ತಿಳಿಯೋಣ!!!ಈ ಸ್ಥಳ ಇರುವುದು ಕರ್ನಾಟಕದ ಬಾದಾಮಿ ತಾಲೂಕಿನ ಹುಲ್ಲಿಕೆರೆ

ಮನ್ ಕಿ ಬಾತ್ : ಅಮೈ ಮಹಾಲಿಂಗ ನಾಯ್ಕರ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಆದಿತ್ಯವಾರ ಮನ್ ಕಿ ಬಾತ್ ನ 85 ನೇ ಆವೃತ್ತಿಯಲ್ಲಿ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ರೈತ ಅಮೈ ಮಹಾಲಿಂಗ ನಾಯ್ಕರ ಸಾಧನೆಯನ್ನು ಶ್ಲಾಘಿಸಿದರು.ಮಹಾಲಿಂಗ ನಾಯ್ಕರು ಎಲ್ಲರೂ ಬೆರಗಾಗುವ ಸಾಧನೆ ಮಾಡಿದ್ದಾರೆ. ಅವರು ರೈತರಿಗೆ

ಪ್ರೀತಿಸಿ ಮದುವೆಯಾದ ಯುವತಿಯ ಮೃತ ದೇಹ ಕಾಡಿನಲ್ಲಿ ಪತ್ತೆ|ರಾತ್ರಿಯಿಡಿ ಮೃತದೇಹದೊಂದಿಗೆ ಕಳೆದ ಗಂಡನ ಸುತ್ತ ನೂರಾರು…

ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಮೃತ ದೇಹ ಕಾಡಿನಲ್ಲಿ ಪತ್ತೆಯಾಗಿದ್ದು,ಮೃತದೇಹದೊಂದಿಗೆ ಪತಿ ರಾತ್ರಿ ಇಡೀ ಕಳೆದ ಘಟನೆ ಚಿಕ್ಕಮಗಳೂರು ತಾಲೂಕಿನ ಜಡಗನಹಳ್ಳಿಯಲ್ಲಿ ನಡೆದಿದೆ.ಒಂದು ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಯುವತಿಯೊಬ್ಬರು ಕಾಡಿನಲ್ಲಿ ಅನುಮಾನಾಸ್ಪದವಾಗಿ

ಬಾವಿಗೆ ಮೊಬೈಲ್ ಬಿತ್ತೆಂದು ಹುಡುಕಲು ಇಳಿದ ಯುವಕ|ಫೋನ್ ಆಸೆಗೆ ಬಿದ್ದು ತನ್ನ ಪ್ರಾಣವನ್ನೇ ಕಳೆದುಕೊಂಡ!!

ಚಿಕ್ಕಬಳ್ಳಾಪುರ:ಬಾವಿಗೆ ಮೊಬೈಲ್ ಬಿತ್ತೆಂದು ಇಳಿದ ಯುವಕ ಉಸಿರು ಗಟ್ಟಿ ಸಾವನ್ನಪ್ಪಿರೋ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗುಡಿಹಳ್ಳಿ ಗ್ರಾಮದ ಯುವಕ ಅನೀಲ್ ಕುಮಾರ್ (30)ಮೃತ ಯುವಕ.ಆಕಸ್ಮಿಕವಾಗಿ ಕೈತಪ್ಪಿ ಬಾವಿಗೆ ಬಿದ್ದಂತ

ಕಳೆದು ಹೋದ ನಾಯಿಯ ಹುಡುಕಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ ಪೊಲೀಸ್ | 10 ದಿನದಲ್ಲಿ ತಮ್ಮ ಪ್ರೀತಿಯ ಶ್ವಾನ ಪತ್ತೆ…

ನಮ್ಮಿಂದ ಏನಾದರೂ ಕಳೆದುಹೋದರೆ, ನಮಗೆ ಏನಾದರೂ ಸಮಸ್ಯೆಗಳಾದರೆ ನಾವು ಮೊದಲು ಧಾವಿಸುವುದೇ ಪೊಲೀಸ್ ಸ್ಟೇಷನ್ ಗೆ. ಆದರೆ ಕೆಲವೊಮ್ಮೆ ಪೊಲೀಸರೇ ನಮ್ಮಿಂದ ಆಗಲ್ಲ ಎಂದು ಕೈ ಚೆಲ್ಲಿ ಕುಳಿತರೆ ಏನು ಮಾಡುವುದು ? ಇಂಥಹ ಒಂದು ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ ಅಣ್ಣ ತಮ್ಮಂದಿರು.ಈ ಘಟನೆ

ಪೆರುವೋಡಿ ದೇವಾಲಯ ಸಂಪರ್ಕ ರಸ್ತೆ : ದಾರಿ‌ ಸೂಚಕ ಫಲಕ ಉದ್ಘಾಟನೆ

ಕಾಪು, ನೀರ್ಕಜೆಯಲ್ಲಿ ಯುವಸೇನೆ ವತಿಯಿಂದ ದಾರಿ ಸೂಚಕ ಫಲಕ ಕೊಡುಗೆಮುಕ್ಕೂರು: ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಸಂಪರ್ಕ ರಸ್ತೆಯಲ್ಲಿ ಯುವಸೇನೆ ಮುಕ್ಕೂರು-ಪೆರುವಾಜೆ ವತಿಯಿಂದ ಕೊಡುಗೆಯಾಗಿ ನೀಡಲಾದ ದಾರಿ ಸೂಚಕ ಫಲಕವನ್ನು ಜ.30 ರಂದು ಉದ್ಘಾಟಿಸಲಾಯಿತು.ಪೆರುವೋಡಿ ಸಂಪರ್ಕ

ಈ ಊರಲ್ಲಿ ಪ್ರತಿದಿನ ಮೊಳಗುತ್ತೆ ರಾಷ್ಟ್ರಗೀತೆ | ನಾವೆಲ್ಲ ಒಂದೇ ಎನ್ನುವ ಭಾವನೆಗೆ ಎಲ್ಲರಿಂದಲೂ ಸಿಗುತ್ತೆ ಗೌರವ

ಗಣರಾಜ್ಯೋತ್ಸವದ ದಿನ ಮಾತ್ರವಲ್ಲ, ಸ್ವಾತಂತ್ರ್ಯ ದಿ‌ನಾಚರಣೆಯಂದು ಕೂಡಾ ಅಲ್ಲ ಈ ಊರಲ್ಲೊಂದು ಪ್ರತಿದಿನ ರಾಷ್ಟ್ರಗೀತೆಯನ್ನು ಮೊಳಗಿಸಲಾಗುತ್ತದೆ. ಏನಿದು ವಿಶೇಷ ಅಂತೀರಾ ? ಬನ್ನಿ ತಿಳಿಯೋಣ!ತೆಲಂಗಾಣದ ನಲ್ಗೊಂಡ ಪಟ್ಟಣದಲ್ಲಿ ಪ್ರತಿ ದಿನ 8.30 ಕ್ಕೆ ಸರಿಯಾಗಿ ಪಟ್ಟಣದ 12 ಪ್ರಮುಖ ಜಂಕ್ಷನ್

ಈ ಪ್ರಸಿದ್ಧ ದೇವಾಲಯದಲ್ಲಿ ಬ್ರಾಹ್ಮಣರು ಪ್ರಸಾದ ತಯಾರಿಸುವ ನಿಯಮವನ್ನು ಕೈ ಬಿಟ್ಟ ಮಂಡಳಿ!!

ಫೆ.14 ರಿಂದ 23 ರವರೆಗೆ ಕೇರಳದ ಗುರುವಾಯೂರು ದೇಗುಲದಲ್ಲಿ ಉತ್ಸವ ಜರುಗಲಿದೆ. ಈ ಉತ್ಸವಕ್ಕೆ ಬ್ರಾಹ್ಮಣರೇ ಪ್ರಸಾದ ತಯಾರಿಸಿ, ಊಟ ಬಡಿಸಬೇಕೆಂದು ಮಂಡಳಿ ಆದೇಶ ನೀಡಿತ್ತು. ಅದಕ್ಕೆ ಟೆಂಡರ್ ಕೂಡಾ ಕರೆಯಲಾಗಿತ್ತು. ಈ ವಿಚಾರಕ್ಕೆ ವಿರೋಧ ವ್ಯಕ್ತ ಕೂಡ ಆಗಿತ್ತು. ಈಗ ಪ್ರಸಾದ ತಯಾರಿಕೆ ಮತ್ತು

ಪತ್ನಿಯ ಸಹಮತವಿಲ್ಲದೆ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವೆಂದು ಪರಿಗಣಿಸಲಾಗದು

ಮದುವೆಯಾಗಿದ್ದರೂ ಪತ್ನಿಯ ಸಹಮತ ಇಲ್ಲದೆ ನಡೆಸುವ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಪರಿಗಣಿಸಿದರೆ, ಆ ಕಾನೂನು ವ್ಯವಸ್ಥೆ ದುರುಪಯೋಗವಾಗಲಿದೆ. ಹೀಗೆಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ಅರಿಕೆ ಮಾಡಿಕೊಂಡಿದೆ.ಒಂದು ವೇಳೆ, ಪತ್ನಿಯ ಸಹಮತ ಇಲ್ಲದೆ ನಡೆಸುವ ಲೈಂಗಿಕ ಕ್ರಿಯೆ