ಬಂಟ್ವಾಳ : ಹಾಲಿನ ಟ್ಯಾಂಕರ್ ಪಲ್ಟಿ ,ರಸ್ತೆಯ ತುಂಬಾ ಹಾಲ್ನೊರೆ,ಚಾಲಕನಿಗೆ ಗಾಯ

ಬಂಟ್ವಾಳ : ಮಂಗಳೂರು – ಕಡೂರು ರಾಜ್ಯ ಹೆದ್ದಾರಿಯ ವಗ್ಗ ಸಮೀಪ ಹಾಲು ಸಾಗಾಟದ ಟ್ಯಾಂಕರೊಂದು ಪಲ್ಟಿಯಾದ ಘಟನೆ ನಡೆದಿದೆ.

ಈ ಅಪಘಾತದಿಂದ ಟ್ಯಾಂಕರ್ ಚಾಲಕ ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದಾನೆ.


Ad Widget

Ad Widget

Ad Widget

ತಾಂತ್ರಿಕ ಅಡಚಣೆಯಿಂದಾಗಿ ರಸ್ತೆಯ ಪಕ್ಕದಲ್ಲಿದ್ದ ಫಾಸ್ಟ್ ಫುಡ್ ಅಂಗಡಿಗೆ ಡಿಕ್ಕಿ ಹೊಡೆದಿದೆ‌. ಹೊಡೆದ ರಭಸಕ್ಕೆ ಲಾರಿ ವಾಲಿ ನಿಂತಿದೆ.

ಈ ಘಟನೆಯಿಂದ ಟ್ಯಾಂಕರ್‌ನಲ್ಲಿದ್ದ ಹಾಲು ರಸ್ತೆಯಲ್ಲಿ ಚೆಲ್ಲಿದೆ.

ಪುಂಜಾಲಕಟ್ಟೆ ಕಡೆಯಿಂದ ವಗ್ಗ ಕಡೆಗೆ ಹಾಲು ಖರೀದಿಸಲು ಬರುತ್ತಿದ್ದ ಟ್ಯಾಂಕರ್ ಇದಾಗಿದೆ.

Leave a Reply

error: Content is protected !!
Scroll to Top
%d bloggers like this: