Daily Archives

January 15, 2022

ಪುತ್ತೂರು: ಉದ್ಯಮಿಗೆ ಜೀವ ಬೆದರಿಕೆ ಒಡ್ಡಿ ಹಣ ವಸೂಲಿಗೆ ಯತ್ನ : ಇಬ್ಬರ ಬಂಧನ

ಪುತ್ತೂರು: ಉದ್ಯಮಿಗೆ ಜೀವ ಬೆದರಿಕೆ ಒಡ್ಡಿ ಹಣ ವಸೂಲಿಗೆ ಯತ್ನಿಸಿದ ಇಬ್ಬರನ್ನು ಸಂಪ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಉದ್ಯಮಿಯೊಬ್ಬರಿಗೆ ಅಪರಿಚಿತ ವ್ಯಕ್ತಿಯು ವಿವಿದ ಮೊಬೈಲ್ ಗಳಿಂದ ಕರೆ ಮಾಡಿ ಯಾರೋ ಒಬ್ಬ ವ್ಯಕ್ತಿ ಜೈಲಿನಲ್ಲಿದ್ದಾನೆ,

ಇನ್ನು ಮುಂದೆ ಜ.23ರಿಂದಲೇ ಆರಂಭವಾಗಲಿದೆ ಗಣರಾಜ್ಯೋತ್ಸವ ಆಚರಣೆ |ಇದಕ್ಕಿರುವ ಕಾರಣದ ಹಿಂದಿದೆ ಮಹತ್ವದ ನಿರ್ಧಾರ

ನವದೆಹಲಿ:ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯನ್ನು ಒಳಗೊಂಡಂತೆ ಈ ಬಾರಿಯ ಗಣರಾಜ್ಯೋತ್ಸವದ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನ ಕೈಗೊಂಡಿದ್ದು,ಈ ಬಾರಿ ಆಚರಣೆ ಜನವರಿ 23 ರಿಂದ ಪ್ರಾರಂಭವಾಗಲಿದೆ ಎಂದು ಸರ್ಕಾರಿ ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಎಎನ್​ಐ ವರದಿ

ಒಂದೇ ರನ್ ವೇ ನಲ್ಲಿ ಭಾರತಕ್ಕೆ ಹೊರಟಿದ್ದ ಎರಡು ವಿಮಾನಗಳು !! | ಹಾಗಿದ್ದರೂ ಪ್ರಯಾಣಿಕರು ಪಾರಾದದ್ದು ಮಾತ್ರ ಹೇಗೆ…

ದುಬೈ ವಿಮಾನ ನಿಲ್ದಾಣದಲ್ಲಿ ಭಾರತಕ್ಕೆ ಹೊರಟಿದ್ದ ಎರಡು ವಿಮಾನಗಳು ಒಂದೇ ರನ್‌ ವೇ ನಲ್ಲಿ ಇದ್ದ ಕಾರಣ ಟೇಕ್‌ ಆಫ್‌ ವೇಳೆ ಯಾವುದೇ ದುರಂತ ಸಂಭವಿಸದೇ ನೂರಾರು ಪ್ರಾಣ ಉಳಿದಿರುವ ಘಟನೆ ನಡೆದಿದೆ.ಇಕೆ-524 ವಿಮಾನ ದುಬೈನಿಂದ ಹೈದರಾಬಾದ್‌ಗೆ ರಾತ್ರಿ 9.45ರ ಸುಮಾರಿಗೆ ಟೇಕ್‌ ಆಫ್‌‌ಗೆ

ಭಾರತದ ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗ : ಎಸ್ ಎಸ್ ಎಲ್ ಸಿ ಪಾಸಾದವರಿಗೆ ಆದ್ಯತೆ, ಮಾಸಿಕ ವೇತನ ರೂ.69,000/-

ಕೇಂದ್ರ ಸರಕಾರದ ಉದ್ಯೋಗ ಅರಸುತ್ತಿರುವವರಿಗೆ ಸಿಹಿಸುದ್ದಿ. ಗಡಿ ಭದ್ರತಾ ಪಡೆ ( ಬಾರ್ಡರ್ ಸೆಕ್ಯುರಿಟಿ ಫೋರ್ಸ್) ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಭಾರತದಾದ್ಯಂತ ಖಾಲಿ ಇರುವ 2788 ಟ್ರೇಡ್ಸ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಅರ್ಜಿ

ಸಮುದ್ರ ತಳದಲ್ಲಿ ಐಸ್ ಫಿಶ್ ಗಳ 6 ಕೋಟಿ ಮನೆ ಪತ್ತೆ|ಏನಿದು ಐಸ್ ಫಿಶ್?|ಇದರ ಮನೆ ಕುರಿತು ಕುತೂಹಲ ಇರೋರು ಇಲ್ಲಿ ನೋಡಿ

ಮನುಷ್ಯರಂತೆಯೇ ಮೀನುಗಳಿಗೂ ಒಂದು ನೆಲೆ ಇರುತ್ತದೆ. ಅವುಗಳು ನೀರಿನಲ್ಲಿ ಮಾತ್ರ ಜೀವುಸುವುದಾದರು,ಅವುಗಳಿಗೆ ಮನೆ ಇರುತ್ತೆ ಅನ್ನೋ ವಿಚಾರ ನಿಮಗೆ ಗೊತ್ತಿದೆಯೇ?ಇಲ್ಲೊಂದು ಕಡೆ ಮೀನುಗಳ ಮನೆಗಳು ಪತ್ತೆಯಾಗಿದ್ದು,ಅದು ಯಾವರೀತಿ ಇರಬಹುದು ಎಂಬ ಕುತೂಹಲ ಇರೋರು ಮುಂದೆ ನೋಡಿ.

ವಿಶ್ವದಾಖಲೆ ನಿರ್ಮಿಸಿದ ‘ಬೇಬಿ ಶಾರ್ಕ್ ಡ್ಯಾನ್ಸ್’ ಯೂಟ್ಯೂಬ್ ವೀಡಿಯೋ !! | ಜಗತ್ತಿನ ಒಟ್ಟು…

ಯೂಟ್ಯೂಬ್ ನಲ್ಲಿ ಅದೆಷ್ಟೋ ವೀಡಿಯೋಗಳು ಹೆಚ್ಚಿನ ವ್ಯೂವ್ಸ್ ಪಡೆದು ಜನಮನ್ನಣೆ ಗಳಿಸಿರುತ್ತವೆ. ಹೆಚ್ಚು ವೀಕ್ಷಣೆ ಪಡೆಯಲು ಒಂದಲ್ಲಾ ಒಂದು ವೀಡಿಯೋಗಳನ್ನು ಪ್ರಕಟಿಸುತ್ತಲೇ ಇರುತ್ತವೆ ಯುಟ್ಯೂಬ್ ಚಾನೆಲ್ ಗಳು. ಯೂಟ್ಯೂಬ್ ನಲ್ಲಿ ಹೆಚ್ಚಿನ ವೀಕ್ಷಣೆ ಪಡೆಯಲು ಜನರು ನಾನಾ ಕಸರತ್ತು ತಂತ್ರಗಳ ಮೊರೆ

ಎಟಿಎಂ ದರೋಡೆ, ದರೋಡೆಕೋರನಿಂದ ಸುತ್ತಿಗೆಯಲ್ಲಿ ಪೆಟ್ಟು ತಿಂದರೂ, ಮಾಸ್ಕ್ ತೆಗೆಯುವಲ್ಲಿ ಸಫಲನಾದ ಸೆಕ್ಯುರಿಟಿ ಗಾರ್ಡ್

ಪಣಜಿ : ಎಟಿಎಂ ಗೆ ನುಗ್ಗಿ ದರೋಡೆ ನಡೆಸಲು ಮುಂದಾಗಿದ್ದ ಕಳ್ಳನನ್ನು ಹಿಡಿಯಲು ಹೋದ ಭದ್ರತಾ ಸಿಬ್ಬಂದಿ ತಲೆಗೆ ಸುತ್ತಿಗೆಯಿಂದ ಹೊಡೆದು ಹಲ್ಲೆ ಮಾಡಿ ಪರಾರಿಯಾದ ಘಟನೆ ಪಣಜಿಯಲ್ಲಿ ನಡೆದಿದೆ.ಈ ದರೋಡೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಎಂಟಿಎಂ ನಲ್ಲಿ ನಡೆದಿದೆ. ಈ ಘಟನೆಯ ಸಂಪೂರ್ಣ ದೃಶ್ಯ

ವಿಷಾಹಾರ ಸೇವಿಸಿ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥ , ಸ್ಥಳಕ್ಕೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ…

ದಾವಣಗೆರೆ : ಜಿಲ್ಲೆಯ ಇಂದಿರ ಗಾಂಧಿ ವಸತಿ ಶಾಲೆಯಲ್ಲಿ ವಿಷಾಹಾರ ಸೇವಿಸಿದ ಪರಿಣಾಮ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ನಡೆದಿದೆ‌.50 ಕ್ಕೂ ಹೆಚ್ಚು ಮಕ್ಕಳನ್ನು ಹೊನ್ನಾಳಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಶುಕ್ರವಾರ ರಾತ್ರಿ ಊಟ ಸೇವಿಸಿದ್ದ ವಿದ್ಯಾರ್ಥಿನಿಯರು

ಹಣಕಾಸಿನ ವಿಚಾರಕ್ಕೆ ಆಟೋ ಚಾಲಕನ ಬರ್ಬರವಾಗಿ ಹತ್ಯೆ!! ಘಟನೆ ನಡೆದು 24 ಗಂಟೆಯೊಳಗೆ ಆರೋಪಿಗಳ ಬಂಧನ

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ನಡೆದ ಆಟೋ ಚಾಲಕನೋರ್ವನ ಬರ್ಬರ ಹತ್ಯೆಯ ಆರೋಪಿಗಳನ್ನು ಘಟನೆ ನಡೆದು 24 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನೂರ್ ಅಹ್ಮದ್ ಬುಡ್ಡೆಸಾಬ್ ನಾಯಿಕ್ ಹಾಗೂ ಸಮೀರ ರಫೀಕ್ ನಾಯಿಕ್ ಎಂದು ಗುರುತಿಸಲಾಗಿದೆ.ಘಟನೆ ವಿವರ: ಮೃತ ಆಟೋ ಚಾಲಕ

ಅವಳಿಗಾಗಿ ಒಂದು ‘ ಅವಳ್ ಕಾಯಿ ‘ | ಇದು ದೇಶದ ಮೊದಲ ಸ್ಯಾನಿಟರಿ ಪ್ಯಾಡ್ ಮುಕ್ತ ಗ್ರಾಮ

ತಿರುವನಂತಪುರಂ : ಕೇರಳದ ಕುಂಬಳಂಗಿ ಗ್ರಾಮವು ಸ್ಯಾನಿಟರಿ ಮುಕ್ತ ಗ್ರಾಮವಾಗಿ ಬೆಳೆಯಲು ದಿಟ್ಟ ಹೆಜ್ಜೆಯನ್ನು ಮುಂದಿಟ್ಟುಕೊಂಡಿದೆ. ಹೌದು, ಹೆಣ್ಣುಮಕ್ಕಳು ಋತುಮತಿಯಾದಾಗ ಸ್ಯಾನಿಟರಿ ನ್ಯಾಪ್ ಕಿನ್ ಬಳಸುವ ಬದಲು ಮೆನ್ ಸ್ಟ್ರುವಲ್ ಕಪ್ ಬಳಸುವ ಅಂಗವಾಗಿ ಈ ಬೆಳವಣಿಗೆ ನಡೆದಿದೆ.ಎರ್ನಾಕುಲಂ