ಬೈಕಿನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆರಗಿದ ಸಲಗ!! ಓರ್ವ ಮೃತ್ಯು, ಇನ್ನೊರ್ವ ಗಂಭೀರ

ಬೈಕಿನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಕಾಡನೆಯೊಂದು ದಾಳಿ ನಡೆಸಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ನಡೆದಿದ್ದು, ಮೃತ ವಿದ್ಯಾರ್ಥಿಯನ್ನು ಆಶಿಕ್(19) ಎಂದು ಗುರುತಿಸಲಾಗಿದ್ದು, ಸಹಸವಾರ ಇನ್ನೊರ್ವ ವಿದ್ಯಾರ್ಥಿ ಅಸ್ಮಿಲ್(19) ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget

ಜಿಲ್ಲೆಯ ಸೋಮವಾರ ಪೇಟೆಯ ಸಿದ್ಧಾಪುರ ಅರೆಕಾಡಿನಿಂದ ನೆಲ್ಯಹುದಿಕೇರಿಯತ್ತ ಬೈಕಿನಲ್ಲಿ ಬರುತ್ತಿದ್ದಾಗ ಹಠಾತ್ತನೆ ರಸ್ತೆಗೆ ಬಂದ ಕಾಡಾನೆ ದಾಳಿ ನಡೆಸಿ ದುರಂತ ಸಂಭವಿಸಿದೆ.

Ad Widget . . Ad Widget . Ad Widget .
Ad Widget

Leave a Reply

error: Content is protected !!
Scroll to Top
%d bloggers like this: