ಮೀನು ತುಂಬಿದ ಟ್ರಕ್ ಪಲ್ಟಿ, ನಾಲ್ವರ ಸಾವು : ರಸ್ತೆಗೆ ಚೆಲ್ಲಿದ ಮೀನು ಹೆಕ್ಕಲು ನೂಕುನುಗ್ಗಲು

ತಡೆಪಲ್ಲಿಗುಡೆಂ : ಇಂದು ಮುಂಜಾನೆ ಆಂಧ್ರಪ್ರದೇಶದ ತಡೆಪಲ್ಲಿಗುಡೆಂ ಎಂಬಲ್ಲಿ ಮೀನು ತುಂಬಿದ ಟ್ರಕ್ ಪಲ್ಟಿ ಹೊಡೆದು ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.

Ad Widget

ಟ್ರಕ್ ಚಾಲಕ ನಿದ್ದೆಗೆ ಜಾರಿದ್ದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.

Ad Widget . . Ad Widget . Ad Widget . Ad Widget

Ad Widget

ಒಂದು ಕಡೆ ಹೆಣ ಬಿದ್ದಿದ್ದರೆ, ಇನ್ನೊಂದೆಡೆ ಮೀನುಗಳೆಲ್ಲಾ ರಸ್ತೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

Ad Widget
Ad Widget Ad Widget

ಮೀನನ್ನು ಹೆಕ್ಕಿಕೊಳ್ಳಲು ಜನರು ಸ್ಥಳಕ್ಕೆ ಆಗಮಿಸುತ್ತಿದ್ದಾರೆ.

ಈ ಘಟನೆಯಲ್ಲಿ ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಚಾಲಕ ನಿದ್ದೆ ಮಾಡಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

Leave a Reply

error: Content is protected !!
Scroll to Top
%d bloggers like this: