ಬೆಳ್ತಂಗಡಿ:ಧರ್ಮಸ್ಥಳ ಅನ್ನಛತ್ರದಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದು ವೇಣೂರಿನ ನಿವಾಸಿ ಸಾವು

ಬೆಳ್ತಂಗಡಿ:ಧರ್ಮಸ್ಥಳ ಅನ್ನ ಛತ್ರದಲ್ಲಿ ಗಾರೆ ಕೆಲಸ ನಿರ್ವಹಿಸುತಿದ್ದ ವೇಳೆ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತ ಪಟ್ಟ ಘಟನೆ ಇಂದು ನಡೆದಿದೆ.

Ad Widget

ಮೃತರು ವೇಣೂರು ಮುದ್ದಾಡಿ ನಿವಾಸಿ ದಿನೇಶ್(40) ಎಂಬುವವರೆಂದು ಗುರುತಿಸಲಾಗಿದೆ.

Ad Widget . . Ad Widget . Ad Widget . Ad Widget

Ad Widget

ಇವರು ಕಟ್ಟಡ ಕಾರ್ಮಿಕ ಕೆಲಸದವರಾಗಿದ್ದು, ಛತ್ರದಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಗ್ಗೆ 9.30 ರ ಸರಿ ಸುಮಾರಿಗೆ ಸಂಭವಿಸಿದೆ.ಮೃತರ ದೇಹವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

Ad Widget
Ad Widget Ad Widget

Leave a Reply

error: Content is protected !!
Scroll to Top
%d bloggers like this: