ಖತರ್ನಾಕ್ ಕಳ್ಳರ ಖತರ್ನಾಕ್ ಐಡಿಯಾ | ಮದುವೆ ವಾಹನದಂತೆ ಕಾರನ್ನು ಶೃಂಗರಿಸಿ ಜಾನುವಾರು ಸಾಗಾಟ

ಉಡುಪಿ: ಜಿಲ್ಲೆಯಲ್ಲಿ ಹಟ್ಟಿಯಿಂದ ದನ‌ಕಳ್ಳತನ, ಜಾನುವಾರುಗಳ ಅಕ್ರಮ ಸಾಗಾಟ ಹೆಚ್ಚಾಗಿದ್ದು, ಮದುವೆ ವಾಹನದಂತೆ ಸಿಂಗರಿಸಿದ ಇನ್ನೋವಾ ಕಾರಿನಲ್ಲಿ ಎರಡು ದನ ಮತ್ತು ಅದರ ಹಿಂದೆ ಇದ್ದ ಪಿಕಪ್ ವಾಹನದಲ್ಲಿ 13 ದನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರುವುದು ಶಿರ್ವದಲ್ಲಿ ಬುಧವಾರ ಮುಂಜಾನೆ 4;30ರ ಸುಮಾರಿಗೆ ಪತ್ತೆಯಾಗಿದೆ.

Ad Widget

ಪೆರ್ಡೂರಿನಿಂದ ಮಂಗಳೂರಿಗೆ ಅಕ್ರಮವಾಗಿ ದನಗಳ ಸಾಗಾಟ ಮಾಡುತ್ತಿರುವ ಕುರಿತು ಮಾಹಿತಿ ಪಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ವಾಹನವನ್ನು ಹಿಂಬಾಲಿಸಿ ತಡೆದಿದ್ದು, ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

Ad Widget . . Ad Widget . Ad Widget .
Ad Widget

ಗಾಡಿಯಲ್ಲಿ ಸಿಕ್ಕ 13 ದನಗಳ ಪೈಕಿ 2 ದನ ಉಸಿರುಗಟ್ಟಿ ಮೃತಪಟ್ಟಿದೆ ಉಳಿದ ದನಗಳನ್ನು ಕಾರ್ಯಕರ್ತರು ರಕ್ಷಿಸಿದ್ದಾರೆ.

Ad Widget
Ad Widget Ad Widget

ಶಿರ್ವ ಪೊಲೀನ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ತನಿಖೆ ಮುಂದುವರೆದಿದೆ.

Leave a Reply

error: Content is protected !!
Scroll to Top
%d bloggers like this: