Day: January 11, 2022

ವಿಶ್ವದ ಕಾಂಡೊಮ್ ಖರೀದಿಯಲ್ಲಿ 40 % ಕುಸಿತ | ಅದರ ಬದಲು ಕೈಕವಚ ತಯಾರಿಕೆಗೆ ತೊಡಗಿದ ಲ್ಯಾಟೆಕ್ಸ್ ಕಂಪನಿಗಳು !

ವಿಶ್ವದಾದ್ಯಂತ ಕೊರೊನಾ ಆರ್ಭಟ ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಅನೇಕ ಉದ್ಯಮಗಳ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ. ಜನ ಮಾಸ್ಕ್ ಹಾಗೂ ಗ್ಲೌಸ್ ‌ಬಳಕೆ ಹೆಚ್ಚಾಗಿ ಮಾಡುತ್ತಿದ್ದಾರೆ. ಇದರಿಂದಾಗಿ ಜನರಿಗೆ ಆರೋಗ್ಯದ ಮೇಲೆ ಹೆಚ್ಚು ಮುತುವರ್ಜಿ ವಹಿಸುತ್ತಿದ್ದಾರೆ. ಈಗ ಲಭ್ಯ ಮಾಹಿತಿಗಳ ಪ್ರಕಾರ ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಕಳೆದ ಎರಡು ವರ್ಷಗಳಿಂದ ಕಾಂಡೋಮ್ ಮಾರಾಟದಲ್ಲಿ ಶೇ.40 ರಷ್ಟು ಕುಸಿತ ಕಂಡಿದೆ. ಕೋರೋನಾ ಅನ್ನುವ ರೋಗವು ವಿಶ್ವದ ಫೇವರಿಟ್ ಆಟ ಆಡಲು ಕೂಡಾ ಜನರನ್ನು ಬಿಡುತ್ತಿಲ್ಲ. ಜನರು ರೋಗ …

ವಿಶ್ವದ ಕಾಂಡೊಮ್ ಖರೀದಿಯಲ್ಲಿ 40 % ಕುಸಿತ | ಅದರ ಬದಲು ಕೈಕವಚ ತಯಾರಿಕೆಗೆ ತೊಡಗಿದ ಲ್ಯಾಟೆಕ್ಸ್ ಕಂಪನಿಗಳು ! Read More »

ಮದುವೆ ಮಂಟಪದಲ್ಲೇ ವಿಚ್ಛೇದನ ನೀಡಿದ ವರ! | ಇದೇ ನೋಡಿ ವಿಶ್ವದ ಅತ್ಯಂತ ಫಾಸ್ಟೆಸ್ಟ್ ವಿಚ್ಛೇದನ|ಅದಕ್ಕೆ ಕಾರಣ ಒಂದು ಹಾಡು ಅಂದ್ರೆ ನೀವ್ ನಂಬ್ತೀರಾ ?!

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಈಗಿನ ಕಾಲದಲ್ಲಿ ವಿಚ್ಛೇದನ ಪ್ರಕರಣಗಳು ಸರ್ವೇ ಸಾಮಾನ್ಯ ಆಗಿದೆ. ಕೆಲವೊಂದು ದೇಶಗಳಲ್ಲಿ ವಿಚ್ಛೇದನ ತರಕಾರಿ ಸಿಪ್ಪೆ ಸುಲಿದಂತೆ ಸಲೀಸು. ಕೆಲವರು ಮದುಮಗಳ ಮೆಹಂದಿ ಮಾಸುವ ಮುನ್ನವೇ ವಿಚ್ಛೇದನ ಪಡೆದರೆ, ಇನ್ನೂ ಕೆಲವೆಡೆ ಮದುವೆಯಾಗಿ ಮಕ್ಕಳಾದ ಮೇಲೆ ವಿಚ್ಛೇದನ ಪಡೆಯುವವರಿದ್ದಾರೆ. ಮುದುಕರಾದ ಮೇಲೆ ಕೂಡಾ ವಿಚ್ಛೇದನ ಪಡೆಯುವವರೂ ಕೂಡಾ ಕೆಲವೊಂದು ದೇಶದಲ್ಲಿ ನಾವು ಕಾಣಬಹುದು. ಆದರೆ ಇವೆಲ್ಲದಕ್ಕೂ ಒಂದು ಕಾರಣಗಳು ಇರುತ್ತವೆ. ಅಥವಾ ಇಲ್ಲದೆಯೇ ಇರಬಹುದು. ಆದರೆ ಮದುವೆ …

ಮದುವೆ ಮಂಟಪದಲ್ಲೇ ವಿಚ್ಛೇದನ ನೀಡಿದ ವರ! | ಇದೇ ನೋಡಿ ವಿಶ್ವದ ಅತ್ಯಂತ ಫಾಸ್ಟೆಸ್ಟ್ ವಿಚ್ಛೇದನ|ಅದಕ್ಕೆ ಕಾರಣ ಒಂದು ಹಾಡು ಅಂದ್ರೆ ನೀವ್ ನಂಬ್ತೀರಾ ?! Read More »

ಮನುಷ್ಯನ ಜೀವ ಉಳಿಸಲು ಮತ್ತೆ ಸಹಾಯಕ್ಕೆ ನಿಂತ ಪ್ರಾಣಿ | ವೈದ್ಯಲೋಕದಿಂದ ಮಾನವನಿಗೆ ಹಂದಿಯ ಹೃದಯದ ಕಸಿ ಯಶಸ್ವಿ

ನಿಸ್ವಾರ್ಥ ಪ್ರಾಣಿಗಳು ಕೊಡುತ್ತಲೇ ಹೋಗುತ್ತವೆ. ಮನುಷ್ಯನಿಗೆ ಪಡೆಯುವುದು ಮಾತ್ರ ಗೊತ್ತು. ಹಾಗೆ ಇಲ್ಲೊಂದು ಹಂದಿಮರಿ ವಯಸ್ಕರೊಬ್ಬರ ಜೀವ ಉಳಿಸಿದೆ. ಅಮೆರಿಕಾದ ವೈದ್ಯ ಲೋಕ ಯಶಸ್ವಿಯಾಗಿ ಹಂದಿಯ ಹೃದಯವನ್ನು ರೋಗಿಗೆ ಅಳವಡಿಸುವಲ್ಲಿ  ಯಶಸ್ವಿಯಾಗಿದ್ದಾರೆ. ವೈದ್ಯಕೀಯ ವಿಜ್ಞಾನದಲ್ಲಿ ಈ ಮೂಲಕ ನೂತನ ಸಾಧನೆ ಮಾಡಲಾಗಿದೆ. ಹಂದಿಯ ಹೃದಯದಿಂದಲೂ ಮಾನವ ಜೀವನ ಉಳಿಸಬಹುದು ಮತ್ತು ಪ್ರಾಣಿಗಳ ಅಂಗಾಂಗಗಳನ್ನು ಬಳಸಿಕೊಂಡು ಪ್ರಾಣ ಉಳಿಸಬಹುದು ಎಂಬುದನ್ನು ಈ ಅನ್ವೇಷಣೆ ಹಾಗೂ ಶಸ್ತ್ರಚಿಕಿತ್ಸೆ ತೋರಿಸಿಕೊಟ್ಟಿದೆ. 57 ವರ್ಷದ ವ್ಯಕ್ತಿಯೊಬ್ಬರಿಗೆ ಕುಲಾಂತರಿ ತಳಿ ಹಂದಿಯ ಹೃದಯವನ್ನು ಅಮೆರಿಕದ …

ಮನುಷ್ಯನ ಜೀವ ಉಳಿಸಲು ಮತ್ತೆ ಸಹಾಯಕ್ಕೆ ನಿಂತ ಪ್ರಾಣಿ | ವೈದ್ಯಲೋಕದಿಂದ ಮಾನವನಿಗೆ ಹಂದಿಯ ಹೃದಯದ ಕಸಿ ಯಶಸ್ವಿ Read More »

ಮಂಗಳೂರು : ಬೈಕಂಪಾಡಿ ಸೀಫುಡ್ ಫ್ಯಾಕ್ಟರಿಯಲ್ಲಿ ಅಮೋನಿಯಂ ಸೋರಿಕೆ, 26 ಮಂದಿ ಕಾರ್ಮಿಕರು ಅಸ್ವಸ್ಥ

ಮಂಗಳೂರು : ಬೈಕಂಪಾಡಿ ಕೈಗಾರಿಕಾ ಪ್ರಾಂಗಣದಲ್ಲಿರುವ ಸೀಫುಡ್ ತಯಾರಿಕಾ ಘಟಕದಲ್ಲಿ ಅಮೋನಿಯಂ ಸೋರಿಕೆ ಆಗಿದೆ. ಈ ಘಟನೆಯಲ್ಲಿ 20 ಕ್ಕೂ ಹೆಚ್ಚುಮಂದಿ ಅಸ್ವಸ್ಥರಾಗಿದ್ದಾರೆ. ಎವರೆಸ್ಟ್ ಸೀ ಫುಡ್ಸ್ ಪ್ರೈ ಲಿಮಿಟೆಡ್ ಎಂಬ ಘಟಕದಲ್ಲಿ ಈ ಘಟನೆ ನಡೆದಿದೆ. ಅಸ್ವಸ್ಥಗೊಂಡ ಕಾರ್ಮಿಕರನ್ನು ಮುಕ್ಕ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪಣಂಬೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆಯಲ್ಲಿ 26 ಜನ ಸಿಬ್ಬಂದಿಗಳು ಅಸ್ವಸ್ಥರಾಗಿದ್ದು, ಎಲ್ಲರನ್ನೂ …

ಮಂಗಳೂರು : ಬೈಕಂಪಾಡಿ ಸೀಫುಡ್ ಫ್ಯಾಕ್ಟರಿಯಲ್ಲಿ ಅಮೋನಿಯಂ ಸೋರಿಕೆ, 26 ಮಂದಿ ಕಾರ್ಮಿಕರು ಅಸ್ವಸ್ಥ Read More »

ಮದುವೆ ಮನೆಯಲ್ಲಿ ಕೊರಗಜ್ಜ ವೇಷ ಧರಿಸಿ ಅವಹೇಳನ | ಪುತ್ತೂರಿನ ಫಾತಿಮ ಡ್ರೆಸ್ ಶಾಪ್ ಮಾಲಕ ಸಹಿತ ಇಬ್ಬರ ಬಂಧನ

ವಿಟ್ಲ: ಕೊಳ್ನಾಡು ಗ್ರಾಮದ ಸಾಲೆತ್ತೂರು ಸಮೀಪದ ಮುಸ್ಲಿಂ ಸಮುದಾಯದ ಮನೆಯೊಂದರ ಮದುವೆ ಸಮಾರಂಭದ ಔತಣ ಕೂಟದಲ್ಲಿ ಮದುಮಗ ಕೊರಗಜ್ಜನ ಮಾದರಿಯ ವೇಷ ದರಿಸಿ ಕುಣಿದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಪ್ರಕರಣದಲ್ಲಿ ಬಾಗಿಯಾಗಿರುವ ಇಬ್ಬರು ಯುವಕರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಮಂಜೇಶ್ವರ ತಾಲೂಕಿನ ಮಂಗಲ್ಪಾಡಿ ನಿವಾಸಿ, ಪುತ್ತೂರಿನ ಫಾತಿಮಾ ಮ್ಯಾಚಿಂಗ್ ಸೆಂಟರ್ ನ ಮಾಲಕ ಅಹಮ್ಮದ್ ಮುಸ್ತಾಬ್(28ವ.) ಹಾಗೂ ಮಂಜೇಶ್ವರ ತಾಲೂಕಿನ ಬಾಯಾರು ಪದವು ನಿವಾಸಿ ಮೊಯ್ದಿನ್ ಮನೀಶ್(19.ವ) ಬಂಧಿತ ಆರೋಪಿಗಳಾಗಿದ್ದಾರೆ.

ಭಾರತಕ್ಕೆ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಇಂದಿನಿಂದ ಏಳು ದಿನ ಹೋಮ್ ಕ್ವಾರಂಟೈನ್ ಕಡ್ಡಾಯ !

ನವದೆಹಲಿ : ಇಂದಿನಿಂದ ಭಾರತಕ್ಕೆ ಆಗಮಿಸುವ ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರು ಒಂದು ವಾರದೊಳಗೆ ಕಡ್ಡಾಯವಾಗಿ ಹೋಮ್ ಐಸೋಲೇಷನ್ ಗೆ ಒಳಗಾಗಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕಳೆದ ಶುಕ್ರವಾರ ತಿಳಿಸಿದೆ. ಕೊರೊನಾ ವೈರಸ್ ಹಾಗೂ ಓಮಿಕ್ರಾನ್ ದೇಶದಾದ್ಯಂತ ವೇಗವಾಗಿ ಹರಡುತ್ತಿರುವ ಕಾರಣ ಇದನ್ನು ಕಡಿಮೆಗೊಳಿಸಲು ಕೇಂದ್ರ ಸರಕಾರವು ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಪ್ರಯಾಣಿಕರು ಕಡ್ಡಾಯವಾಗಿ ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್ ಗೆ ಒಳಗಾಗಬೇಕು ಮತ್ತು ಭಾರತಕ್ಕೆ ಆಗಮಿಸಿದ ಎಂಟನೇ …

ಭಾರತಕ್ಕೆ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಇಂದಿನಿಂದ ಏಳು ದಿನ ಹೋಮ್ ಕ್ವಾರಂಟೈನ್ ಕಡ್ಡಾಯ ! Read More »

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಮೇಲೆ ಆಕ್ಷೇಪಾರ್ಹ ಅಶ್ಲೀಲ ‘ ಕಾಕ್ ‘ ಪದಪ್ರಯೋಗ, ನಟ ಸಿದ್ದಾರ್ಥ್ ಮೇಲೆ ಮಹಿಳಾ ಆಯೋಗದ ಬಿಗಿ ಕ್ರಮ

ನವದೆಹಲಿ: ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಬಿಜೆಪಿ ನಾಯಕಿಯಾಗಿರುವ ಸೈನಾ ನೆಹ್ವಾಲ್ ಅವರ ಮೇಲೆ ವಿನಾಕಾರಣ ಆಕ್ಷೇಪಾರ್ಹ ಮತ್ತು ದ್ವೇಷದ ಕಾಮೆಂಟ್‌ಗಳನ್ನು ಮಾಡುವ ಮೂಲಕ ನಟ ಸಿದ್ಧಾರ್ಥ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ಟ್ವಿಟ್ ವಾರ್ ನಡುವೆ ಮಧ್ಯೆ ಪ್ರವೇಶಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ನಟ ಸಿದ್ಧಾರ್ಥ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿದೆ. ನಟ ಸಿದ್ದಾರ್ಥ್ ಬಳಸಿದ ‘ ಕಾಕ್, ಕಾಕ್ & ಬುಲ್ ‘ ಪದಗಳು ಗಂಡಸಿನ ಖಾಸಗಿ ಅಂಗವನ್ನು ಪ್ರತಿನಿಧಿಸುವ ಪದಗಳಾಗಿದ್ದು, ಇದೀಗ …

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಮೇಲೆ ಆಕ್ಷೇಪಾರ್ಹ ಅಶ್ಲೀಲ ‘ ಕಾಕ್ ‘ ಪದಪ್ರಯೋಗ, ನಟ ಸಿದ್ದಾರ್ಥ್ ಮೇಲೆ ಮಹಿಳಾ ಆಯೋಗದ ಬಿಗಿ ಕ್ರಮ Read More »

ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನ್ವಿತಾ ಗೆ ಚೈತನ್ಯಶ್ರೀ ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿ

ಪುತ್ತೂರು: ಮಂಗಳೂರು ಕಥಾ ಬಿಂದು ಆಯೋಜಿಸಿರುವ ಶಿಶಿರ ಕಾವ್ಯ ಸಂಭ್ರಮದಲ್ಲಿ ಸ್ಯಾಕ್ಸೋಫೋನ್ ನಲ್ಲಿ ಬಾಲ್ಯದಿಂದಲೇ ಸಾಧನೆ ಮಾಡುತ್ತಾ ನೂರಾರು ಕಚೇರಿಗಳನ್ನು ನಡೆಸಿರುವ ಬಹುಮುಖ ಪ್ರತಿಭೆ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಅನ್ವಿತಾ ಎ ವಿ ಇವರು ವರ್ಷದ ಚೈತನ್ಯಶ್ರೀ ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇವರನ್ನು ಸನ್ಮಾನಿಸಿದರು. ಈಕೆ ವಿಟ್ಲದ ಅರುಣ್ ಮತ್ತು …

ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನ್ವಿತಾ ಗೆ ಚೈತನ್ಯಶ್ರೀ ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿ Read More »

ಲಿಕ್ಕರ್ ಉದ್ಯಮಿಯ ಮನೆಯ ನೀರಿನ ಟ್ಯಾಂಕ್ ನಲ್ಲಿತ್ತು ಒಂದು ಕೋಟಿ ನಗದು!

ಆದಾಯ ತೆರಿಗೆ ಅಧಿಕಾರಿಗಳು ಮಧ್ಯಪ್ರದೇಶದ ದಾಮೋನ್‌ನಲ್ಲಿರುವ ಲಿಕ್ಕರ್ ಉದ್ಯಮಿ ಶಂಕರ್ ರೈ, ಅವರ ಸಂಬಂಧಿಕರ ಮನೆ ಮತ್ತು ಆಸ್ತಿಗಳ ಮೇಲೆ ದಾಳಿ ನಡೆಸಿ ಕೋಟಿ ರೂಪಾಯಿ 8 ನಗದು ಮತ್ತು 3 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಇದರಲ್ಲಿ ಕುತೂಹಲದ ವಿಷಯವೆಂದರೆ, ರೈ ಫ್ಯಾಮಿಲಿ ಸುಮಾರು ಒಂದು ಕೋಟಿ ನಗದನ್ನು, ಬ್ಯಾಗ್‌ನೊಳಗೆ ತುಂಬಿ ನೀರಿನ ಟ್ಯಾಂಕ್‌ನಲ್ಲಿ ಅಡಗಿಸಿಟ್ಟಿದ್ದರು. ಟ್ಯಾಂಕ್‌ನಿಂದ ಹಣ ತೆಗೆದ ಅಧಿಕಾರಿಗಳು, ನೀರಿನಲ್ಲಿ ನೆಂದಿದ್ದ ನೋಟುಗಳನ್ನು ಐರನ್ ಹಾಗೂ ಹೇರ್ ಡ್ರೈಯರ್ ಸಹಾಯದಿಂದ ಒಣಗಿಸುತ್ತಿರುವ ವಿಡಿಯೋ …

ಲಿಕ್ಕರ್ ಉದ್ಯಮಿಯ ಮನೆಯ ನೀರಿನ ಟ್ಯಾಂಕ್ ನಲ್ಲಿತ್ತು ಒಂದು ಕೋಟಿ ನಗದು! Read More »

error: Content is protected !!
Scroll to Top